ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

worldcup2019

ADVERTISEMENT

ವಿಶ್ವಕಪ್ ಟೂರ್ನಿ: ಇಂಡಿಯಾ ಫನ್ ಡೇಗೆ ಟೀಕೆ

ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರರು ಶುಕ್ರವಾರ ಫನ್‌ ಡೇ ಔಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೋಜು ಮಾಡಿದ್ದು ಅಭಿಮಾನಿಗಳಿಗೆ ಕೆಂಗಣ್ಣಿಗೆ ಗುರಿಯಾಗಿದೆ.
Last Updated 1 ಜೂನ್ 2019, 20:15 IST
ವಿಶ್ವಕಪ್ ಟೂರ್ನಿ: ಇಂಡಿಯಾ ಫನ್ ಡೇಗೆ ಟೀಕೆ

ಪಾಕ್‌ ಸದ್ದಡಗಿಸಿ ಸೆಮಿಗೇರಿದ ಭಾರತ

ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್‌ ಸೇರಿದಂತೆ ಹಲವು ಟೂರ್ನಿಗಳಲ್ಲಿ ಪರಸ್ಪರ ಎದುರಾಗಿವೆ. ಅವುಗಳಲ್ಲಿ ಸ್ಮರಣೀಯ ಎನಿಸಿರುವುದು 1996ರ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯ.
Last Updated 27 ಮೇ 2019, 2:58 IST
ಪಾಕ್‌ ಸದ್ದಡಗಿಸಿ ಸೆಮಿಗೇರಿದ ಭಾರತ

ಕೆಳ ಕ್ರಮಾಂಕದವರ ದಿಟ್ಟತನಕ್ಕೆ ಕೊಹ್ಲಿ ಮೆಚ್ಚುಗೆ

ಅಭ್ಯಾಸ ಪಂದ್ಯದ ಗೆಲುವು ಭರವಸೆ ಮೂಡಿಸಿದ ಎಂದ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌
Last Updated 26 ಮೇ 2019, 14:15 IST
ಕೆಳ ಕ್ರಮಾಂಕದವರ ದಿಟ್ಟತನಕ್ಕೆ ಕೊಹ್ಲಿ ಮೆಚ್ಚುಗೆ

1987: ಉಪಖಂಡದಲ್ಲಿ ವಿಶ್ವಕಪ್ ಆತಿಥ್ಯ

ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಮೊಟ್ಟಮೊದಲ ಬಾರಿಗೆ ಇಂಗ್ಲೆಂಡ್‌ನಿಂದ ಹೊರಗೆ ಕಾಲಿಟ್ಟಿದ್ದು 1987ರಲ್ಲಿ. ಮೊದಲ ಮೂರು ವಿಶ್ವಕಪ್‌ಗಳು ಕ್ರಿಕೆಟ್‌ ಜನಕರ ನಾಡಿನಲ್ಲಿ ನಡೆದಿತ್ತು.
Last Updated 26 ಮೇ 2019, 3:00 IST
1987: ಉಪಖಂಡದಲ್ಲಿ ವಿಶ್ವಕಪ್ ಆತಿಥ್ಯ

‘ಕ್ಯಾಪ್ಟನ್ ಕೊಹ್ಲಿ’ ಕನಸಿನ ಪಯಣ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಇಂದು ಲಂಡನ್‌ಗೆ ತೆರಳಲಿರುವ ಭಾರತ ತಂಡ
Last Updated 21 ಮೇ 2019, 19:42 IST
‘ಕ್ಯಾಪ್ಟನ್ ಕೊಹ್ಲಿ’ ಕನಸಿನ ಪಯಣ

ಹಾರ್ದಿಕ್ ನನ್ನ ಪ್ರತಿಸ್ಪರ್ಧಿ ಅಲ್ಲ: ವಿಜಯಶಂಕರ್

‘ನಾನು ಹಾರ್ದಿಕ್ ಪಾಂಡ್ಯ ಅವರಿಗೆ ಪ್ರತಿಸ್ಪರ್ಧಿ ಅಲ್ಲ. ನಾವಿಬ್ಬರೂ ಸೇರಿ ಭಾರತಕ್ಕೆ ಪಂದ್ಯಗಳನ್ನು ಗೆದ್ದುಕೊಡುತ್ತೇವೆ’ ಎಂದು ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ವಿಜಯಶಂಕರ್ ಹೇಳಿದರು.
Last Updated 21 ಮೇ 2019, 17:44 IST
ಹಾರ್ದಿಕ್ ನನ್ನ ಪ್ರತಿಸ್ಪರ್ಧಿ ಅಲ್ಲ: ವಿಜಯಶಂಕರ್

ಒಂದೆಡೆ ಆಯ್ಕೆ ಸಂತಸ; ಇನ್ನೊಂದೆಡೆ ಪುತ್ರಿ ವಿಯೋಗ!

ಪಾಕಿಸ್ತಾನ ತಂಡದ ಆಟಗಾರ ಆಸಿಫ್‌ ಅಲಿ ಕಥೆ–ವ್ಯಥೆ
Last Updated 21 ಮೇ 2019, 1:03 IST
ಒಂದೆಡೆ ಆಯ್ಕೆ ಸಂತಸ; ಇನ್ನೊಂದೆಡೆ ಪುತ್ರಿ ವಿಯೋಗ!
ADVERTISEMENT

ಭಾರತಕ್ಕೆ ವಿಶ್ವಕಪ್‌ ಗೆಲ್ಲುವ ಅವಕಾಶವಿದೆ: ವೆಂಗ್‌ಸರ್ಕಾರ್‌

ವಿರಾಟ್‌ ಕೊಹ್ಲಿ ಪಡೆಗೆ ಈ ಬಾರಿಯ ವಿಶ್ವಕಪ್‌ ಎತ್ತಿಹಿಡಿಯುವ ಅದ್ಭುತ ಅವಕಾಶವಿದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ದಿಲೀಪ್‌ ವೆಂಗ್‌ಸರ್ಕಾರ್‌ ಅಭಿಪ್ರಾಯಪಟ್ಟಿದ್ದಾರೆ
Last Updated 6 ಮೇ 2019, 18:16 IST
ಭಾರತಕ್ಕೆ ವಿಶ್ವಕಪ್‌ ಗೆಲ್ಲುವ ಅವಕಾಶವಿದೆ: ವೆಂಗ್‌ಸರ್ಕಾರ್‌

ಭಾರತವಾಯಿತು ವಿಶ್ವ ಕ್ರಿಕೆಟ್‌ನ ‘ಲಾರ್ಡ್ಸ್’

‘ಕ್ರಿಕೆಟ್‌ ಕಾಶಿ’ ಲಾರ್ಡ್ಸ್‌ ಕ್ರೀಡಾಂಗಣದಲ್ಲೊಂದು ಅಟ್ಟವಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಕ್ಲೈವ್‌ ಲಾಯ್ಡ್‌ ಅವರು ಸತತ ಎರಡು ಬಾರಿ ಆ ಪ್ರತಿಷ್ಠಿತ ಅಟ್ಟದ ಮೇಲೆ ನಿಂತು ಪ್ರುಡೆನ್ಶಿಯಲ್ ವಿಶ್ವಕಪ್‌ಗೆ ಮುತ್ತಿಟ್ಟಿದ್ದರು.
Last Updated 25 ಏಪ್ರಿಲ್ 2019, 6:17 IST
ಭಾರತವಾಯಿತು ವಿಶ್ವ ಕ್ರಿಕೆಟ್‌ನ ‘ಲಾರ್ಡ್ಸ್’

ವಿಂಡೀಸ್‌: ಹೊಸ ಹಾದಿಯ ಹುಡುಕಾಟ

ಛಲದ ಆಟಕ್ಕೆ ಹೆಸರಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ವಿಶ್ವಕಪ್‌ ಟೂರ್ನಿಯಲ್ಲಿ ಕಂಡಿರುವ ಏರಿಳಿತ ಅಷ್ಟಿಷ್ಟಲ್ಲ. ಮೊದಲ ಎರಡು ವಿಶ್ವಕಪ್‌ ಟೂರ್ನಿಗಳನ್ನು ಗೆದ್ದಿದ್ದ ತಂಡ ನಂತರ ನಿರಾಸೆ ಕಂಡದ್ದೇ ಹೆಚ್ಚು. 2011 ಮತ್ತು 2015ರಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದ ತಂಡ ಈಗ ಪುಟಿದೇಳುವ ಭರವಸೆ ಮೂಡಿಸಿದೆ.
Last Updated 10 ಮಾರ್ಚ್ 2019, 19:30 IST
ವಿಂಡೀಸ್‌: ಹೊಸ ಹಾದಿಯ ಹುಡುಕಾಟ
ADVERTISEMENT
ADVERTISEMENT
ADVERTISEMENT