ನವದೆಹಲಿ: ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ಅವರು ಸರ್ ಗ್ಯಾರ್‌ಫೀಲ್ಡ್ ಸೋಬರ್ಸ್ ಹೆಸರಿನಲ್ಲಿ ನೀಡುವ ‘ಐಸಿಸಿ ವರ್ಷದ ಪುರುಷ ಕ್ರಿಕೆಟಿಗ‘ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದರೊಂದಿಗೆ ಅವರು ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಮೊದಲ ಪಾಕಿಸ್ತಾನಿ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 21 ವರ್ಷದ ಆಟಗಾರ 2021ರಲ್ಲಿ 36 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 78 ವಿಕೆಟ್ ಪಡೆದಿದ್ದಾರೆ.
◾ 36 internationals ◾ 78 wickets ◾ 22.20 average ◾ Best bowling figures of 6/51
🚨 Shaheen Afridi becomes the first Pakistan player to win the ICC Men's Cricketer of the Year award 🚨 pic.twitter.com/vcEE4NdPXE