ಕ್ರಿಕೆಟರ್ ಶಾಹೀನ್ ಅಫ್ರಿದಿ ಜತೆಗಿನ ಮಗಳ ಮದುವೆ ಫೋಟೊ ಹಂಚಿಕೊಂಡ ಶಾಹೀದ್ ಅಫ್ರಿದಿ
ಪುತ್ರಿ ಅನ್ಶಾ ಮತ್ತು ವೇಗದ ಬೌಲರ್ ಶಾಹೀನ್ ಷಾ ಅಫ್ರಿದಿ ಅವರ ವಿವಾಹದ ಚಿತ್ರವನ್ನು ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ನಾಯಕ ಶಾಹೀದ್ ಅಫ್ರಿದಿ ಶನಿವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.Last Updated 4 ಫೆಬ್ರುವರಿ 2023, 10:09 IST