ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ಭಾರತ–ಪಾಕ್ ಪಂದ್ಯ ನಡೆದ ಎಂಸಿಜಿಯಲ್ಲಿಯೂ ಗಂಧದಗುಡಿ

Last Updated 24 ಅಕ್ಟೋಬರ್ 2022, 1:44 IST
ಅಕ್ಷರ ಗಾತ್ರ

ಮೆಲ್ಬರ್ನ್: ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿಯ ಪೋಸ್ಟರ್‌ ಭಾರತ–ಪಾಕ್ ಪಂದ್ಯ ನಡೆದ ಎಂಸಿಜಿಯಲ್ಲಿಯೂ ಗಮನ ಸೆಳೆಯಿತು.

ಭಾರತ ತಂಡದ ಅಭಿಮಾನಿ, ಬೆಂಗಳೂರಿನ ಸುಗುಮಾರ್ ಅವರು ಈ ಪೋಸ್ಟರ್‌ನೊಂದಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮಿಸಿದ್ದು ಗಮನ ಸೆಳೆಯಿತು. ಅಲ್ಲಿಯ ಕನ್ನಡಿಗರೂ ಅವರೊಂದಿಗೆ ಸೇರಿದ್ದರು. ಪಂದ್ಯ ವೀಕ್ಷಣೆಗೆ 90 ಸಾವಿರಕ್ಕೂ ಹೆಚ್ಚು ಜನರು ಕ್ರೀಡಾಂಗಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT