ಡರ್ಬನ್: ಧ್ರುವ ಜುರೆಲ್ (101;115ಎ, 8ಬೌಂ, 2ಸಿ) ಅವರ ಆಕರ್ಷಕ ಶತಕದ ಬಲದಿಂದ ಭಾರತದ 19 ವರ್ಷದೊಳಗಿನವರ ತಂಡ ಇಲ್ಲಿ ಗುರುವಾರ ನಡೆದ ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ 69ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿ ಪ್ರಶಸ್ತಿ ಜಯಿಸಿದೆ.

ಸಂಕ್ಷಿಪ್ತ ಸ್ಕೋರ್: ಭಾರತ; 50 ಓವರ್‌ಗಳಲ್ಲಿ 7 ವಿಕೆಟ್‌ಗೆ 259 (ತಿಲಕ್ ವರ್ಮಾ 70, ಧ್ರುವ ಜುರೆಲ್ 101, ಸಿದ್ದೇಶ್ ವೀರ್ ಔಟಾಗದೆ 48; ಗೆರಾಲ್ಡ್ ಕೊಯೆಟ್ಜಿ 19ಕ್ಕೆ3).

ದಕ್ಷಿಣ ಆಫ್ರಿಕಾ: 43.1 ಓವರ್‌ಗಳಲ್ಲಿ 190 (ಜೊನಾಥನ್ ಬರ್ಡ್ 39, ಜ್ಯಾಕ್ ಲೀಸ್ 52, ತಿಯಾನ್ ವಾನ್ ವುರೆನ್ 24; ಅಥರ್ವ ಅಂಕೋಲೆಕರ್ 31ಕ್ಕೆ4, ರವಿ ಬಿಷ್ಣೋಯಿ 29ಕ್ಕೆ2, ಆಕಾಶ್ ಸಿಂಗ್ 29ಕ್ಕೆ1, ತಿಲಕ್ ವರ್ಮಾ 11ಕ್ಕೆ1, ಯಶಸ್ವಿ ಜೈಸ್ವಾಲ್ 16ಕ್ಕೆ1, ಸಿದ್ದೇಶ್ ವೀರ್ 9ಕ್ಕೆ1). ಫಲಿತಾಂಶ: ಭಾರತಕ್ಕೆ 69ರನ್ ಗೆಲುವು ಹಾಗೂ ಪ್ರಶಸ್ತಿ. ಪಂದ್ಯಶ್ರೇಷ್ಠ: ಧ್ರುವ ಜುರೆಲ್, ಸರಣಿ ಶ್ರೇಷ್ಠ: ತಿಲಕ್ ವರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.