ವಡೋದರಾ: ಭಾರತದ ವನಿತೆಯರ ಕ್ರಿಕೆಟ್ ಕ್ಷೇತ್ರದ ಮಹತ್ವಾಕಾಂಕ್ಷೆಯ ಟೂರ್ನಿಯಾಗಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ಗುಜರಾತ್ ಜೈಂಟ್ಸ್ ತಂಡ ಬೆಂಗಳೂರಿಗೆ 202 ರನ್ಗಳ ಗೆಲುವಿನ ಗುರಿ ನೀಡಿದೆ.

ಕೋತಂಬಿ ಕ್ರೀಡಾಂಗಣದಲ್ಲಿ ಉದ್ಘಾಟನೆ ಪಂದ್ಯ ನಡೆಯುತ್ತಿದ್ದು ಗುಜರಾತ್ ಜೈಂಟ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದಕೊಂಡು 201 ಪೇರಿಸಿತು.

ಗುಜರಾತ್ನ ಮೂನಿ 56, ಗಾರ್ಡನರ್ 79 ರನ್ಗಳಿಸಿದರು. ಬೆಂಗಳೂರು ಪರ ರೇಣುಕಾ ಸಿಂಗ್ 2 ವಿಕೆಟ್ ಪಡೆದರು.
.WPL 2025 Auction: ಸಿಮ್ರನ್, ಕಮಲಿನಿಗೆ ಬಂಪರ್ ಮೌಲ್ಯ.WPL: ಆರ್ಸಿಬಿಯಲ್ಲಿ ಉಳಿದ ಸ್ಮೃತಿ, ಶ್ರೇಯಾಂಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.