ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS | Copa America | ಮೆಸ್ಸಿ ಕನಸು ನನಸು, ಕಣ್ಣೀರಿಟ್ಟ ನೇಮರ್

ರಿಯೊ ಡಿ ಜನೈರೊ: ಇತಿಹಾಸ ಪ್ರಸಿದ್ಧ ಮರಕಾನ ಫುಟ್‌ಬಾಲ್ ಮೈದಾನದಲ್ಲಿ ನಡೆದ ಕೋಪಾ ಅಮೆರಿಕ ಫೈನಲ್ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ತಂಡವನ್ನೇ 1-0 ಅಂತರದಲ್ಲಿ ಮಣಿಸಿರುವ ಅರ್ಜೆಂಟೀನಾ ಟ್ರೋಫಿಗೆ ಮುತ್ತಿಕ್ಕಿದೆ. ಇದರೊಂದಿಗೆ ಲಿಯೊನೆಲ್ ಮೆಸ್ಸಿ ದೀರ್ಘ ಕಾಲದ ಪ್ರಶಸ್ತಿ ಬರ ನೀಗಿಸಿದರು. ಅತ್ತ ನೇಮರ್ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ. ಚಿತ್ರ ಕೃಪೆ (ರಾಯಿಟರ್ಸ್, ಎಎಫ್‌ಪಿ, ಪಿಟಿಐ)
Published : 11 ಜುಲೈ 2021, 9:15 IST
ಫಾಲೋ ಮಾಡಿ
Comments
ಪ್ರಶಸ್ತಿ ಬರ ನೀಗಿಸಿದ ಲಿಯೊನೆಲ್ ಮೆಸ್ಸಿ
ಪ್ರಶಸ್ತಿ ಬರ ನೀಗಿಸಿದ ಲಿಯೊನೆಲ್ ಮೆಸ್ಸಿ
ADVERTISEMENT
ಬ್ರೆಜಿಲ್‌ಗೆ ಮುಳುವಾದ 'ಆಫ್-ಸೈಡ್' ಗೋಲು
ಬ್ರೆಜಿಲ್‌ಗೆ ಮುಳುವಾದ 'ಆಫ್-ಸೈಡ್' ಗೋಲು
ಗಾಯದ ನಡುವೆ ಫೈನಲ್ ಆಡಿದ ಮೆಸ್ಸಿ,  ಅರ್ಜೆಂಟೀನಾ ಗೆಲುವಿನ ಸಂಭ್ರಮ
ಗಾಯದ ನಡುವೆ ಫೈನಲ್ ಆಡಿದ ಮೆಸ್ಸಿ, ಅರ್ಜೆಂಟೀನಾ ಗೆಲುವಿನ ಸಂಭ್ರಮ
ಭಾರತದಲ್ಲೂ ಸಂಭ್ರಮಾಚರಣೆ, ಕೋಲ್ಕತದಲ್ಲಿ ಫುಟ್‌ಬಾಲ್ ಪ್ರೇಮಿಗಳ ಜೈಕಾರ
ಭಾರತದಲ್ಲೂ ಸಂಭ್ರಮಾಚರಣೆ, ಕೋಲ್ಕತದಲ್ಲಿ ಫುಟ್‌ಬಾಲ್ ಪ್ರೇಮಿಗಳ ಜೈಕಾರ
ದಿಗ್ಗಜರ ಸಾಲಿಗೆ ಸೇರಿದ ಮೆಸ್ಸಿ
ದಿಗ್ಗಜರ ಸಾಲಿಗೆ ಸೇರಿದ ಮೆಸ್ಸಿ
28 ವರ್ಷಗಳಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟ್ರೋಫಿ ಗೆದ್ದ ಮೆಸ್ಸಿ
28 ವರ್ಷಗಳಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟ್ರೋಫಿ ಗೆದ್ದ ಮೆಸ್ಸಿ
ಕಣ್ಣೀರಿಟ್ಟ ನೇಮರ್
ಕಣ್ಣೀರಿಟ್ಟ ನೇಮರ್
ಮೈದಾನದ ಹೊರಗೆ ಉತ್ತಮ ಗೆಳೆಯರು, ಪಂದ್ಯದ ಬಳಿಕ ನೇಮರ್-ಮೆಸ್ಸಿ ಸಮಾಲೋಚನೆ
ಮೈದಾನದ ಹೊರಗೆ ಉತ್ತಮ ಗೆಳೆಯರು, ಪಂದ್ಯದ ಬಳಿಕ ನೇಮರ್-ಮೆಸ್ಸಿ ಸಮಾಲೋಚನೆ
ಅರ್ಜೆಂಟೀನಾ ಗೆಲುವಿನ ರೂವಾರಿಗಳು
ಅರ್ಜೆಂಟೀನಾ ಗೆಲುವಿನ ರೂವಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT