ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Neymar

ADVERTISEMENT

ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಖ್ಯಾತ ಫುಟ್‌ಬಾಲ್ ತಾರೆ ನೇಮರ್: 6ತಿಂಗಳು ಆಡೋಲ್ಲ

ಕಳೆದ ತಿಂಗಳು ಫುಟ್‌ಬಾಲ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಆಡುವಾಗ ಬಿದ್ದು ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದರು.
Last Updated 3 ನವೆಂಬರ್ 2023, 5:02 IST
ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಖ್ಯಾತ ಫುಟ್‌ಬಾಲ್ ತಾರೆ ನೇಮರ್: 6ತಿಂಗಳು ಆಡೋಲ್ಲ

ಪೆಲೆ ದಾಖಲೆ ಮುರಿದ ನೇಮರ್‌

ಸ್ಟಾರ್‌ ಸ್ಟ್ರೈಕರ್‌ ನೇಮರ್‌ ಅವರು ದಿಗ್ಗಜ ಆಟಗಾರ ಪೆಲೆ ಅವರನ್ನು ಹಿಂದಿಕ್ಕಿ, ಬ್ರೆಜಿಲ್‌ ಪರ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು.
Last Updated 9 ಸೆಪ್ಟೆಂಬರ್ 2023, 13:54 IST
ಪೆಲೆ ದಾಖಲೆ ಮುರಿದ ನೇಮರ್‌

ಅಲ್‌ ಹಿಲಾಲ್‌ ಕ್ಲಬ್‌ ಸೇರಲಿರುವ ನೇಮರ್‌

ಬ್ರೆಜಿಲ್‌ ಫುಟ್‌ಬಾಲ್‌ ತಂಡದ ಸ್ಟಾರ್‌ ಆಟಗಾರ ನೇಮರ್‌ ಅವರು ಸೌದಿ ಅರೇಬಿಯಾದ ಅಲ್‌ ಹಿಲಾಲ್‌ ಕ್ಲಬ್ ಸೇರಲಿದ್ದಾರೆ.
Last Updated 14 ಆಗಸ್ಟ್ 2023, 16:26 IST
ಅಲ್‌ ಹಿಲಾಲ್‌ ಕ್ಲಬ್‌ ಸೇರಲಿರುವ ನೇಮರ್‌

ಪರಿಸರ ನಿಯಮ ಉಲ್ಲಂಘನೆ: ಬ್ರೆಜಿಲ್ ಫುಟ್‌ಬಾಲ್‌ ತಾರೆ ನೇಮರ್‌ಗೆ $3.33 ಮಿಲಿಯನ್‌ ದಂಡ

ಮನೆ ನಿರ್ಮಾಣ ವೇಳೆ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖ್ಯಾತ ಫುಟ್‌ಬಾಲ್‌ ತಾರೆ ನೇಮರ್ ಅವರಿಗೆ $3.33 ಮಿಲಿಯನ್‌ ಡಾಲರ್‌ ದಂಡ ವಿಧಿಸಲಾಗಿದೆ ಎಂದು ಬ್ರೆಜಿಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಜುಲೈ 2023, 3:04 IST
ಪರಿಸರ ನಿಯಮ ಉಲ್ಲಂಘನೆ: ಬ್ರೆಜಿಲ್ ಫುಟ್‌ಬಾಲ್‌ ತಾರೆ ನೇಮರ್‌ಗೆ $3.33 ಮಿಲಿಯನ್‌ ದಂಡ

ಫಿಫಾ ವಿಶ್ವಕಪ್‌: ನೇಮರ್‌ ಗೋಲು, ಬ್ರೆಜಿಲ್‌ ಆಟಕ್ಕೆ ಬೆದರಿದ ಕೊರಿಯಾ

ಮೂವತ್ತು ನಿಮಿಷಗಳ ಅಂತರದಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ ಬ್ರೆಜಿಲ್‌ ತಂಡದ ಆಕ್ರಮಣಕಾರಿ ಆಟದ ಮುಂದೆ ದಕ್ಷಿಣ ಕೊರಿಯಾ ತಂಡ ನಲುಗಿತು.
Last Updated 6 ಡಿಸೆಂಬರ್ 2022, 12:55 IST
ಫಿಫಾ ವಿಶ್ವಕಪ್‌: ನೇಮರ್‌ ಗೋಲು, ಬ್ರೆಜಿಲ್‌ ಆಟಕ್ಕೆ ಬೆದರಿದ ಕೊರಿಯಾ

ವಂಚನೆ ಆರೋಪ: ನೇಮರ್‌ ನಿರಾಳ

ಬ್ರೆಜಿಲ್‌ ಫುಟ್‌ಬಾಲ್‌ ಆಟಗಾರ ನೇಮರ್‌ ಅವರ ಮೇಲಿದ್ದ ಭ್ರಷ್ಟಾಚಾರ ಮತ್ತು ವಂಚನೆ ಆರೋಪಗಳನ್ನು ಸ್ಪೇನ್‌ನ ಸರ್ಕಾರಿ ಪರ ವಕೀಲರು ಕೈಬಿಟ್ಟಿದ್ದಾರೆ.
Last Updated 28 ಅಕ್ಟೋಬರ್ 2022, 20:45 IST
ವಂಚನೆ ಆರೋಪ: ನೇಮರ್‌ ನಿರಾಳ

ಫುಟ್‌ಬಾಲ್: ನೇಮರ್ ಕಾಲ್ಚಳಕ, ಜಪಾನ್ ವಿರುದ್ಧ ಬ್ರೆಜಿಲ್ ತಂಡ ಜಯಭೇರಿ

ನೇಮರ್ ಪೆನಾಲ್ಟಿಯಲ್ಲಿ ಗಳಿಸಿದ ಗೋಲಿನ ಬಲದಿಂದ ಬಲದಿಂದ ಬ್ರೆಜಿಲ್ ತಂಡವು ಇಲ್ಲಿ ನಡೆದ ಸ್ನೇಹಪರ ಫುಟ್‌ಬಾಲ್ ಪಂದ್ಯದಲ್ಲಿ ಜಪಾನ್ ತಂಡಕ್ಕೆ ಸೋಲುಣಿಸಿತು.
Last Updated 6 ಜೂನ್ 2022, 19:31 IST
ಫುಟ್‌ಬಾಲ್: ನೇಮರ್ ಕಾಲ್ಚಳಕ, ಜಪಾನ್ ವಿರುದ್ಧ ಬ್ರೆಜಿಲ್ ತಂಡ ಜಯಭೇರಿ
ADVERTISEMENT

IPL 2022: ಹಸರಂಗ ವಿಶಿಷ್ಟ ಶೈಲಿಯ ಸಂಭ್ರಮದ ಹಿಂದಿನ ಗುಟ್ಟೇನು?

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಖಾತೆ ತೆರೆದುಕೂಂಡಿದೆ.
Last Updated 31 ಮಾರ್ಚ್ 2022, 10:22 IST
IPL 2022: ಹಸರಂಗ ವಿಶಿಷ್ಟ ಶೈಲಿಯ ಸಂಭ್ರಮದ ಹಿಂದಿನ ಗುಟ್ಟೇನು?

PHOTOS | Copa America | ಮೆಸ್ಸಿ ಕನಸು ನನಸು, ಕಣ್ಣೀರಿಟ್ಟ ನೇಮರ್

ರಿಯೊ ಡಿ ಜನೈರೊ: ಇತಿಹಾಸ ಪ್ರಸಿದ್ಧ ಮರಕಾನ ಫುಟ್‌ಬಾಲ್ ಮೈದಾನದಲ್ಲಿ ನಡೆದ ಕೋಪಾ ಅಮೆರಿಕ ಫೈನಲ್ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ತಂಡವನ್ನೇ 1-0 ಅಂತರದಲ್ಲಿ ಮಣಿಸಿರುವ ಅರ್ಜೆಂಟೀನಾ ಟ್ರೋಫಿಗೆ ಮುತ್ತಿಕ್ಕಿದೆ. ಇದರೊಂದಿಗೆ ಲಿಯೊನೆಲ್ ಮೆಸ್ಸಿ ದೀರ್ಘ ಕಾಲದ ಪ್ರಶಸ್ತಿ ಬರ ನೀಗಿಸಿದರು. ಅತ್ತ ನೇಮರ್ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ. ಚಿತ್ರ ಕೃಪೆ (ರಾಯಿಟರ್ಸ್, ಎಎಫ್‌ಪಿ, ಪಿಟಿಐ)
Last Updated 11 ಜುಲೈ 2021, 9:15 IST
PHOTOS | Copa America | ಮೆಸ್ಸಿ ಕನಸು ನನಸು, ಕಣ್ಣೀರಿಟ್ಟ ನೇಮರ್
err

ಕೋಪಾ ಅಮೆರಿಕ ಫುಟ್‌ಬಾಲ್‌: ಮೆಸ್ಸಿ, ನೇಮರ್‌ಗೆ ಮೊದಲ ಪ್ರಶಸ್ತಿ ಕನಸು

ಅರ್ಜೆಂಟೀನಾ–ಬ್ರೆಜಿಲ್ ಫೈನಲ್‌ನಲ್ಲಿ ನಾಲ್ಕನೇ ಬಾರಿ ಪೈಪೋಟಿ
Last Updated 9 ಜುಲೈ 2021, 16:50 IST
ಕೋಪಾ ಅಮೆರಿಕ ಫುಟ್‌ಬಾಲ್‌: ಮೆಸ್ಸಿ, ನೇಮರ್‌ಗೆ ಮೊದಲ ಪ್ರಶಸ್ತಿ ಕನಸು
ADVERTISEMENT
ADVERTISEMENT
ADVERTISEMENT