ಶನಿವಾರ, ಮೇ 30, 2020
27 °C

ಕೊರೊನಾ ವೈರಸ್ ಸೋಂಕು ಪತ್ತೆ ಹಿನ್ನೆಲೆ ಫುಟ್‌ಬಾಲ್ ಕ್ಲಬ್ ವೈದ್ಯ ಆತ್ಮಹತ್ಯೆ

ಎಪಿ Updated:

ಅಕ್ಷರ ಗಾತ್ರ : | |

prajavani

ಪ್ಯಾರಿಸ್: ಫ್ರಾನ್ಸ್‌ನ ರೀಮ್ಸ್ ಪ್ರಾಂತ್ಯದ ಫುಟ್‌ಬಾಲ್ ಕ್ಲಬ್ ಒಂದರ ವೈದ್ಯ ಬರ್ನಾರ್ಡ್ ಗೊನ್ಜಾಲೆಸ್ ಅವರು ಕೋವಿಡ್‌ಗೆ ಒಳಗಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

60 ವರ್ಷದ ಬರ್ನಾರ್ಡ್ ಅವರಿಗೆ ಕೋವಿಡ್ ತಗುಲಿರುವುದು ಈಚೆಗೆ ಗೊತ್ತಾಗಿತ್ತು. ಅವರಿಗೆ 14 ದಿನ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಪತ್ರ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೀಮ್ಸ್ ಮೇಯರ್ ಅರ್ನಾಡ್‌ ರಾಬಿನೆಟ್ ತಿಳಿಸಿದ್ದಾರೆ. ರೀಮ್ಸ್ ಕ್ಲಬ್ ಜೊತೆ ಬರ್ನಾರ್ಡ್ 23 ವರ್ಷ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು