ಸಾವೊಪೌಲೊ: ಗ್ರ್ಯಾಂಡ್ ಚೆಸ್ ಟೂರ್ (ಜಿಸಿಟಿ) ಫೈನಲ್ನ ಮೂರನೇ ಸ್ಥಾನಕ್ಕೆ ಭಾರತದ ಗ್ರ್ಯಾಂಡ್ಮಾಸ್ಟರ್ ಪ್ರಜ್ಞಾನಂದ ಆರ್. ಮತ್ತು ಅಮೆರಿಕದ ಲೆವೋನ್ ಅರೋನಿಯನ್ ನಡುವೆ ನಡೆಯುತ್ತಿರುವ ಪಂದ್ಯದ ಎರಡನೇ ಕ್ಲಾಸಿಕಲ್ ಆಟವೂ ಶುಕ್ರವಾರ ಡ್ರಾ ಆಯಿತು.

ಹೀಗಾಗಿ ವೇಗದ ಆಟಗಳ ಸುತ್ತುಗಳ ಮೂಲಕ ವಿಜೇತರ ನಿರ್ಧಾರ ಆಗಲಿದೆ. ಇಲ್ಲಿನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಈ ಫೈನಲ್ ನಡೆಯುತ್ತಿದೆ.

ಇದೇ ವೇಳೆ ಚಾಂಪಿಯನ್ ಪಟ್ಟದ ನಿರ್ಧಾರಕ್ಕೆ ಫ್ರಾನ್ಸ್ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮತ್ತು ಅಮೆರಿಕದ ಫ್ಯಾಬಿಯಾನೊ ಕರುವಾನ ನಡುವಣ ಪಂದ್ಯದ ಎರಡನೇ ಕ್ಲಾಸಿಕಲ್ ಆಟವೂ ಡ್ರಾ ಆಯಿತು. ಹೀಗಾಗಿ ಈ ಪಂದ್ಯದ ವಿಜೇತರನ್ನೂ ವೇಗದ ಪಂದ್ಯಗಳ ಸುತ್ತುಗಳ ಮೂಲಕ ನಿರ್ಧರಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.