ಬೆಂಗಳೂರು: ವಿ.ಎ. ಶಶಿಕಾಂತ್ ಇಲ್ಲಿ ನಡೆದ ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟದ ಪುರುಷರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನ ಗಳಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ (ಡಿವೈಇಎಸ್) ವಸತಿ ನಿಲಯದ ಶಶಿಕಾಂತ್ ಅವರು ನಿಗದಿತ ಗುರಿಯನ್ನು 20.8 ಸೆಕೆಂಡ್ನಲ್ಲಿ ತಲುಪಿದರು. ಕ್ಲಿಫರ್ಡ್ ಜೋಸ್ವಾ (ಕಾಲ: 21.0 ಸೆ) 2000ನೇ ಇಸವಿಯಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಶಶಿಕಾಂತ್ ಮುರಿದರು. ಅವರು ಶನಿವಾರ 100 ಮೀಟರ್ ಓಟದಲ್ಲೂ ಪ್ರಥಮ ಸ್ಥಾನ ಗಳಿಸಿದ್ದರು.

200 ಮೀ. ಓಟದಲ್ಲಿ ಉಡುಪಿಯ ಅಭಿನ್ ದೇವಾಡಿಗ (ಕಾಲ: 20.8 ಸೆ), ಉಡುಪಿಯ ನಿಖಿಲ್ ಸಿದ್ದರಾಮ (ಕಾಲ: 21.1 ಸೆ) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

ಭಾನುವಾರ ನಡೆದ ಸ್ಪರ್ಧೆಗಳ ಫಲಿತಾಂಶ:

ಪುರುಷರು:

200 ಮೀ. ಓಟ: ವಿ.ಎ. ಶಶಿಕಾಂತ್ (ಬೆಂಗಳೂರು, ಕಾಲ: 20.8 ಸೆ)–1, ಅಭಿನ್ ದೇವಾಡಿಗ (ಉಡುಪಿ)– 2, ನಿಖಿಲ್ ಸಿದ್ದರಾಮ (ಉಡುಪಿ)–3

400 ಮೀ. ಹರ್ಡಲ್ಸ್: ಅಕ್ಷಯ್ ಚವಾಣ್ (ಬೆಳಗಾವಿ, ಕಾಲ:53.7 ಸೆ)–1, ಆರ್ಯನ್ ಪ್ರಜ್ವಲ್ ಕಷ್ಯಪ್ (ಮೈಸೂರು)–2, ಸೂರಜ್ ಆರ್. ಬಾಳೇಕುಂದ್ರಿ (ಬೆಳಗಾವಿ)–3

800 ಮೀ. ಓಟ: ರಾಹುಲ್ ಚೌಧರಿ (ಮೈಸೂರು, ಕಾಲ: 1ನಿ.53.3 ಸೆಂ)–1, ಎಸ್. ಕಮಲ ಕಣ್ಣನ್ (ಬೆಂಗಳೂರು ನಗರ)–2, ಟಿ.ಕೆ. ಬೋಪಣ್ಣ (ಮೈಸೂರು)–3

3 ಸಾವಿರ ಮೀ. ಸ್ಟೀಪಲ್ಚೇಸ್: ನಾಗರಾಜ್ ದಿವಟೆ (ಧಾರವಾಡ, ಕಾಲ: 9ನಿ, 29.8 ಸೆ)–1, ಮುಹ್ಯುದ್ದೀನ್ ಅಜ್ಮಲ್ (ಬೆಂಗಳೂರು ನಗರ)–2, ಡಿ. ನರೇಂದ್ರ (ಕೆಎಸ್ಪಿ)–3

10 ಸಾವಿರ ಮೀ. ಓಟ: ವೈಭವ್ ಎಂ. ಪಾಟೀಲ (ಡಿವೈಇಎಸ್, ಕಾಲ: 32 ನಿ.26 ಸೆಂ–1, ಆರ್.ಪುರುಷೋತ್ತಮ್ (ಬಳ್ಳಾರಿ)–2, ಅನಂತ್ ಗಾಂವ್ಕರ್ (ಬೆಳಗಾವಿ)–3

ಹ್ಯಾಮರ್ ಥ್ರೋ: ಸಚಿನ್ (ಕೊಪ್ಪಳ, ದೂರ: 43.32 ಮೀ)–1, ಮುತ್ತಪ್ಪ (ಖೇಲೊ ಇಂಡಿಯಾ ಸೆಂಟರ್)–2, ಧೀರಜ್ (ಡಿವೈಇಎಸ್ ಬೆಂಗಳೂರು)–3

ಮಹಿಳೆಯರು:

200 ಮೀ. ಓಟ: ಕಾವೇರಿ ಪಾಟೀಲ (ಬೆಂಗಳೂರು ನಗರ, ಕಾಲ: 24.6 ಸೆಂ)–1, ಜ್ಯೋತಿಕಾ (ಎಎಸ್ಎಫ್)–2, ಶ್ರದ್ಧಾ (ಉಡುಪಿ)–3

400 ಮೀ. ಹರ್ಡಲ್ಸ್: ಸಿಂಚಲ್ ಕಾವೇರಮ್ಮ (ಬೆಂಗಳೂರು ನಗರ, ಕಾಲ: 1ನಿ.00.1 ಸೆಂ)–1, ಮೇಘಾ ಮುನವಳ್ಳಿ ಮಠ (ಧಾರವಾಡ)–2, ಕೆ.ಪ್ರಜ್ಞಾ (ಉಡುಪಿ)–3

800 ಮೀ. ಓಟ: ಇ.ಬಿ. ಅರ್ಪಿತಾ (ಶಿವಮೊಗ್ಗ, ಕಾಲ: 2ನಿ, 11.2 ಸೆಂ)–1, ಜ್ಯೋತಿ ಕಟ್ಟೀಮನಿ (ಧಾರವಾಡ)–2 ಶರಣ್ಯಾ (ಬೆಂಗಳೂರು ನಗರ)–3

10 ಸಾವಿರ ಮೀ. ಓಟ: ಎನ್.ಎಲ್. ತೇಜಸ್ವಿ (ಕೆಎಸ್ಪಿ, ಕಾಲ: 40ನಿ.51.ಸೆಂ)–1, ಎಚ್.ಎನ್.ನಾಗಶ್ರೀ (ಶಿವಮೊಗ್ಗ)–2, ಪಿ.ಎಸ್. ಸ್ಪಂದನಾ (ಬೆಂಗಳೂರು ನಗರ)–3

ಪೋಲ್ವಾಲ್ಟ್: ಜಿ. ಸಿಂಧುಶ್ರೀ (ಬೆಂಗಳೂರು ನಗರ, ಎತ್ತರ: 3.80 ಮೀ)–1, ಎ.ನಿಶಾ ಬಾನು (ರೈಲ್ವೆಸ್)–2

ಹ್ಯಾಮರ್ ಥ್ರೋ: ಅಮ್ರೀನ್ (ದಕ್ಷಿಣ ಕನ್ನಡ, ದೂರ: 45.33 ಮೀ)–1, ಎಲ್.ಶ್ರಾವ್ಯಾ ಕರ್ಮರನ್ (ದಕ್ಷಿಣ ಕನ್ನಡ)–2, ಸೌಜನ್ಯಾ (ಕೊಪ್ಪಳ)–3

ಲಾಂಗ್ ಜಂಪ್: ಪಾವನಾ ನಾಗರಾಜ್ (ಎಸ್ಎಐ ಬೆಂಗಳೂರು, ದೂರ:5.84 ಮೀ)–1, ವಿ.ಎಸ್. ಶ್ರೀದೇವಿಕಾ (ದಕ್ಷಿಣ ಕನ್ನಡ)–2. ಐಶ್ವರ್ಯ ಪಾಟೀಲ (ದಕ್ಷಿಣ ಕನ್ನಡ)–3

ಹೈಜಂಪ್ : ಎಂ.ಎಸ್. ಸಿಂಚನಾ (ದಕ್ಷಿಣ ಕನ್ನಡ, ಎತ್ತರ: 1.70 ಮೀ)–1, ಅಭಿನಯ ಶೆಟ್ಟಿ (ಉಡುಪಿ)–2, ಪಲ್ಲವಿ ಪಾಟೀಲ (ದಕ್ಷಿಣ ಕನ್ನಡ)–3

ಹೆಪ್ಟಾಥ್ಲಾನ್: ರಕ್ಷಿತಾ (ಉಡುಪಿ, 3,515 ಪಾಯಿಂಟ್ಸ್)–1, ದೀಪ್ತಾ ಬಾಲರಾಜ್ (ಬೆಂಗಳೂರು ನಗರ)–2.

3 ಸಾವಿರ ಮೀ.ಸ್ಟೀಪಲ್ಚೇಸ್: ಶಾಹಿನ್ ಸಂಶುದ್ದಿನ್ (ಧಾರವಾಡ, ಕಾಲ: 12 ನಿ.10.8 ಸೆಂ)–1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.