ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

PHOTOS | Paris Olympics; ಕುಸ್ತಿಪಟು ವಿನೇಶಾ ಫೋಗಟ್‌ ಅನರ್ಹ: ಖಂಡನೆ

Published : 7 ಆಗಸ್ಟ್ 2024, 13:58 IST
Last Updated : 7 ಆಗಸ್ಟ್ 2024, 13:58 IST
ಫಾಲೋ ಮಾಡಿ
Comments
ವಿನೇಶಾ ಫೋಗಟ್‌ ( ಸಂಗ್ರಹ ಚಿತ್ರ)

ವಿನೇಶಾ ಫೋಗಟ್‌ ( ಸಂಗ್ರಹ ಚಿತ್ರ)

ಪಿಟಿಐ ಚಿತ್ರ 

ADVERTISEMENT
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಗ್ರಾಮದ ಆಸ್ಪತ್ರೆಗೆ ದಾಖಲಾಗಿರುವ ವಿನೇಶಾ ಫೋಗಟ್ ಅವರನ್ನು ಭೇಟಿಯಾಗಿ ಸಂತೈಸಿದ ಪಿ.ಟಿ.ಉಷಾ

ಕುಸ್ತಿಪಟು ವಿನೇಶಾ ಫೋಗಟ್‌ ಅನರ್ಹ ವಿರೋಧಿಸಿ ದೆಹಲಿಯ ಸಂಸತ್ತು ಭವನದ ಮುಂಭಾಗ ಸಂಸದರು ಪ್ರತಿಭಟನೆ ನಡೆಸಿದರು.

ವಿನೇಶಾ ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಅವರನ್ನು ಭೇಟಿ ಮಾಡಿದ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌.

ಅನರ್ಹ ಸುದ್ದಿ ತಿಳಿದ ವಿನೇಶಾ ಚಿಕ್ಕಪ್ಪ ಮಹಾವೀರ್ ಸಿಂಗ್ ಕಣ್ಣೀರು ಹಾಕಿದರು.

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಲೊಪೇಜ್‌ ಎದುರು 5–0 ಅಂತರದಿಂದ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT