ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ವೈರಲ್

ADVERTISEMENT

ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

Viral Father Daughter Video: ಪ್ರೀತಿ, ಪ್ರೇಮ ಎಂದಾಕ್ಷಣ ಪೋಷಕರು ವಿರೋಧಿಸುವುದು ಸಾಮಾನ್ಯ. ಆದರೆ ಇಲ್ಲೋರ್ವ ಯುವತಿ ತಾನು ಪ್ರೀತಿಸುತ್ತಿರುವ ಯುವಕನ ಬಗ್ಗೆ ತಂದೆಯ ಬಳಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದು, ತಂದೆಯ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.
Last Updated 19 ಡಿಸೆಂಬರ್ 2025, 12:36 IST
ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!

Railway Safety Violation: ಬೆಂಗಳೂರು: ರೈಲು ನಿಲ್ದಾಣದ ರೈಲು ಹಳಿಯ ಮೇಲೆಯೇ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಮಹೀಂದ್ರಾ ಥಾರ್ ಕಾರನ್ನು ಚಲಾಯಿಸಲು ಹೋಗಿ ಪೊಲೀಸರ ಹಾಗೂ ಸಾರ್ವಜನಿಕರ ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈ ಘಟನೆ ನಾಗಾಲ್ಯಾಂಡ್‌ನ ಧಿಮಾಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
Last Updated 18 ಡಿಸೆಂಬರ್ 2025, 15:57 IST
ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!

ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್

Artificial Intelligence Future: ಬೆಂಗಳೂರು: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರು ಜಾಗತಿಕ ಆಗು ಹೋಗುಗಳ ಬಗ್ಗೆ ಅಚ್ಚರಿ ಎನ್ನುವಂತೆ ಹೇಳಿಕೆಗಳನ್ನು ನೀಡಿ ಆಗಾಗ ಗಮನ ಸೆಳೆಯುತ್ತಾರೆ. ಇದೀಗ ಭವಿಷ್ಯದಲ್ಲಿ ಬಡತನ ಇರುವುದಿಲ್ಲ, ಕೆಲಸ ಅನಿವಾರ್ಯವಲ್ಲ ಎಂದು ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 14:59 IST
ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್

ಹಿಮ್ಮುಖವಾಗಿ ಚಲಿಸಿದ ಪ್ರವಾಸಿಗರ ಟೆಂಪೊ ಟ್ರಾವೆಲರ್: ಮೈ ಜುಂ ಎನಿಸುವ ವಿಡಿಯೊ

Tourist Vehicle Scare: ಬೆಂಗಳೂರು: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಹಾಗೂ ಪ್ರವಾಸಿಗರನ್ನು ಕರೆದೊಯ್ಯುವ ವಾಹನಗಳು ತೊಂದರೆಗೆ ಸಿಲುಕುವುದನ್ನು ನೋಡುತ್ತಿರುತ್ತೇವೆ. ಇದೀಗ ಇಂತಹದ್ದೇ ಘಟನೆ ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ನಡೆದಿದ್ದು ನೋಡುಗರ ಮೈ ಝುಂ ಎನ್ನುವಂತೆ ಮಾಡುತ್ತದೆ.
Last Updated 18 ಡಿಸೆಂಬರ್ 2025, 14:01 IST
ಹಿಮ್ಮುಖವಾಗಿ ಚಲಿಸಿದ ಪ್ರವಾಸಿಗರ ಟೆಂಪೊ ಟ್ರಾವೆಲರ್: ಮೈ ಜುಂ ಎನಿಸುವ ವಿಡಿಯೊ

ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ

Viral Video Fact Check: ಮದುವೆಗೂ ಎರಡು ಗಂಟೆಗಳ ಮೊದಲು ವಧುವಿನ ಉಡುಗೆ ಧರಿಸಿ ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ ಎನ್ನುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಆದರೆ ಈ ವಿಡಿಯೊ ನಕಲಿಯಾಗಿದೆ.
Last Updated 16 ಡಿಸೆಂಬರ್ 2025, 11:47 IST
ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ

ಸ್ಕೈ ಡೈವಿಂಗ್ ವೇಳೆ ನಡೆಯಿತು ಎದೆ ಝಲ್ಲೆನಿಸುವ ಘಟನೆ! ವಿಡಿಯೊ ನೋಡಿ

Skydiving Safety: ಸಾಹಸಮಯ ಹಾಗೂ ರೋಮಾಂಚನಕಾರಿ ಕ್ರೀಡೆ ಎನಿಸಿಕೊಂಡಿರುವ ಸ್ಕೈ ಡೈವಿಂಗ್ ಮಾಡಲು ಗಟ್ಟಿ ಗುಂಡಿಗೆ ಬೇಕು. ಆಕಾಶದಲ್ಲಿ ಸಾವಿರಾರು ಅಡಿ ಎತ್ತರದಿಂದ ವಿಮಾನದಿಂದ ಹೊರಗೆ ಬಂದು ಗಾಳಿಯ ಭಾರಿ ವೇಗ ಹಾಗೂ ಒತ್ತಡದ ಜೊತೆ ಭೂಮಿಗೆ ಡೈವಿಂಗ್ ಹೊಡೆದು ಸುರಕ್ಷಿತವಾಗಿ ಬರುವುದು ಸಣ್ಣ ಮಾತಲ್ಲ.
Last Updated 13 ಡಿಸೆಂಬರ್ 2025, 11:17 IST
ಸ್ಕೈ ಡೈವಿಂಗ್ ವೇಳೆ ನಡೆಯಿತು ಎದೆ ಝಲ್ಲೆನಿಸುವ ಘಟನೆ! ವಿಡಿಯೊ ನೋಡಿ

ಎಐ ಮಾತು ಕೇಳಿ ತಾಯಿಯನ್ನೇ ಕೊಂದು ತಾನು ಸತ್ತ! ಸಂಕಷ್ಟಕ್ಕೆ ಸಿಲುಕಿದ OpenAI

openai ChatGPT lawsuit: ಸ್ಯಾನ್ ಫ್ರಾನ್ಸಿಸ್ಕೊ: ಕಳೆದ ಆಗಸ್ಟ್‌ 5 ರಂದು ಅಮೆರಿಕದ ಕನೆಕ್ಟಿಕಟ್ ರಾಜ್ಯದ ಗ್ರೀನ್‌ವಿಚ್ ನಗರದಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಹಾಗೂ ಆಕೆಯ ಮಗನ ಆತ್ಮಹತ್ಯೆಯಿಂದ ಒಪನ್ ಎಐ ಕಂಪನಿ ಇದೀಗ ತೊಂದರೆಗೆ ಸಿಲುಕಿದೆ. ಗ್ರೀನ್‌ವಿಚ್‌ ಬಳಿ ಅಡಮ್ ಎಸ್ಟೇಟ್‌ನ ಸುಜಾನೆ
Last Updated 11 ಡಿಸೆಂಬರ್ 2025, 12:46 IST
ಎಐ ಮಾತು ಕೇಳಿ ತಾಯಿಯನ್ನೇ ಕೊಂದು ತಾನು ಸತ್ತ! ಸಂಕಷ್ಟಕ್ಕೆ ಸಿಲುಕಿದ OpenAI
ADVERTISEMENT

ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!

Sunny Sandhu: ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಆರ್ ಅಶ್ವಿನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದು ಸಾಕಷ್ಟು ಚರ್ಚೆಯಾಗಿತ್ತು. ಫೋಟೊ ಹಂಚಿಕೊಂಡು ಇದೇನಿರಬಹುದು ಎಂದು ಅಭಿಮಾನಿಗಳ ತಲೆಯಲ್ಲಿ
Last Updated 9 ಡಿಸೆಂಬರ್ 2025, 15:54 IST
ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!

ನ್ಯಾ. ಗವಾಯಿ ಮೇಲೆ ಶೂ ಎಸೆಯಲು ಹೋಗಿದ್ದ ವಕೀಲ ರಾಕೇಶ್‌ಗೆ ಬಿತ್ತು ಚಪ್ಪಲಿ ಏಟು

Court Violence: ಬೆಂಗಳೂರು: ಬಿ.ಆರ್. ಗವಾಯಿ ಸಿಜೆಐ ಆಗಿದ್ದಾಗ ಶೂ ಎಸೆಯಲು ಯತ್ನಿಸಿದ್ದ ರಾಕೇಶ್ ಕಿಶೋರ್ ಮೇಲೆ ದೆಹಲಿಯ ಕರ್ಕರ್ದೂಮ ನ್ಯಾಯಾಲಯ ಆವರಣದಲ್ಲಿ ಕೆಲವರು ಚಪ್ಪಲಿಯಿಂದ ಹಲ್ಲೆ ನಡೆಸಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ
Last Updated 9 ಡಿಸೆಂಬರ್ 2025, 11:26 IST
ನ್ಯಾ. ಗವಾಯಿ ಮೇಲೆ ಶೂ ಎಸೆಯಲು ಹೋಗಿದ್ದ ವಕೀಲ ರಾಕೇಶ್‌ಗೆ ಬಿತ್ತು ಚಪ್ಪಲಿ ಏಟು

ಕೆನಡಾ ಮಾಜಿ PM ಜೊತೆಗಿನ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ ಪಾಪ್ ತಾರೆ ಕೇಟಿ

Celebrity Relationship: ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪಾಪ್ ಗಾಯಕಿ ಕೇಟಿ ಪೆರ್ರಿ ಜೊತೆ ಪ್ರೇಮ ಸಂಬಂಧದಲ್ಲಿದ್ದಾರೆ ಎನ್ನುವ ಮಾತುಗಳಿಗೆ ಕೇಟಿಯವರೇ ಅಧಿಕೃತ ಮುದ್ರೆ ಒತ್ತಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ಇವರ ಫೋಟೊಗಳು ಈಗ ವೈರಲ್
Last Updated 7 ಡಿಸೆಂಬರ್ 2025, 15:05 IST
ಕೆನಡಾ ಮಾಜಿ PM ಜೊತೆಗಿನ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ ಪಾಪ್ ತಾರೆ ಕೇಟಿ
ADVERTISEMENT
ADVERTISEMENT
ADVERTISEMENT