ಬುಧವಾರ, ಮಾರ್ಚ್ 29, 2023
24 °C

ಸ್ನೂಕರ್‌: ಎಂಟರ ಘಟ್ಟಕ್ಕೆ ಪಂಕಜ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮಂದಾಲಯ್, ಮ್ಯಾನ್ಮಾರ್: ಭಾರತದ ಪಂಕಜ್‌ ಅಡ್ವಾಣಿ, ಗುರುವಾರ ಪಾಕಿಸ್ತಾನದ ಝಲ್ಪಿಕರ್‌ ಖಾದಿರ್‌ ಅವರನ್ನು 5–2 ಫ್ರೇಮ್‌ಗಳಿಂದ ಸೋಲಿಸಿ ಐಬಿಎಸ್ಎಫ್‌ ವಿಶ್ವ 6–ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ ತಲುಪಿದರು.

ಎಂಟರ ಘಟ್ಟದಲ್ಲಿ ಥಾಯ್ಲೆಂಡ್‌ನ ಥನಾವತ್‌ ತಿರ ಪೊಂಗ್‌ಪೈಬೂನ್‌ ವಿರುದ್ಧ ಆಡಲಿ ದ್ದಾರೆ. ಭಾರತದ ಲಕ್ಷ್ಮಣ್‌ ರಾವತ್‌ ಮತ್ತು ಪುಷ್ಪೇಂದರ್‌ ಸಿಂಗ್ ಕೂಡ ಎಂಟರ ಘಟ್ಟಕ್ಕೆ ಮುನ್ನಡೆದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು