ಭಾನುವಾರ, ಸೆಪ್ಟೆಂಬರ್ 26, 2021
23 °C

ಹ್ಯಾಂಡ್‌ಬಾಲ್‌: ಫ್ರಾನ್ಸ್‌ಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಎಎಫ್‌ಪಿ): ಫ್ರಾನ್ಸ್‌ ತಂಡವು ಮಹಿಳೆಯರ ಹ್ಯಾಂಡ್‌ಬಾಲ್‌ ಸ್ಪರ್ಧೆಯ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿತು. 

ಫೈನಲ್‌ನಲ್ಲಿ ಫ್ರಾನ್ಸ್‌ 30–25ರಿಂದ ರಷ್ಯಾ ತಂಡವನ್ನು ಸೋಲಿಸಿತು. 

ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ 16–16 ಸಮಬಲ ಕಂಡುಬಂದಿತ್ತು. ನಂತರ ಸತತ ಆರು ಗೋಲುಗಳನ್ನು ದಾಖಲಿಸಿದ ಫ್ರಾನ್ಸ್‌ ವನಿತೆಯರು ಮಿಂಚಿದರು. ಈ ತಂಡದ ಗೋಲ್‌ಕೀಪರ್‌ ಕ್ಲಿಯೋಪಾತ್ರ ಡಾರ್ಲಿಯುಕ್ಸ್‌ ಕೂಡ ಮೋಡಿ ಮಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು