ಭಾನುವಾರ, ಸೆಪ್ಟೆಂಬರ್ 27, 2020
21 °C

ಟೆನಿಸ್‌: ಅನೂಪ್‌ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಅನೂಪ್‌ ಕೇಶವಮೂರ್ತಿ ಎಐಟಿಎ ಚಾಂಪಿಯನ್‌ಷಿಪ್‌ ಸಿರೀಸ್‌ ಟೆನಿಸ್‌ ಟೂರ್ನಿಯ (14 ವರ್ಷದೊಳಗಿನವರು) ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅನೂಪ್‌, ಮಹಾರಾಷ್ಟ್ರದ ಜಶ್‌ ಆಶಿಶ್‌ ಶಾ ಅವರನ್ನು 6–2, 6–3 ಸೆಟ್‌ಗಳಿಂದ ಮಣಿಸಿದರು. 70 ನಿಮಿಷಗಳಲ್ಲಿ ಹಣಾಹಣಿ ಮುಕ್ತಾಯವಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು