ಸುಳ್ಳು ಆರೋಪಗಳಿಗೆ ಗುರಿಯಾಗಿಸಲಾಗಿದೆ: ವಿಜಯ್ ಮಲ್ಯ

ಶುಕ್ರವಾರ, ಜೂಲೈ 19, 2019
23 °C

ಸುಳ್ಳು ಆರೋಪಗಳಿಗೆ ಗುರಿಯಾಗಿಸಲಾಗಿದೆ: ವಿಜಯ್ ಮಲ್ಯ

Published:
Updated:
Prajavani

ಲಂಡನ್: ‘ಸುಳ್ಳು ಆರೋಪಗಳಿಗೆ ನನ್ನನ್ನು ಗುರಿಯಾಗಿಸಲಾಗಿದೆ‘ ಎಂದು ಉದ್ಯಮಿ ವಿಜಯ್‌ ಮಲ್ಯ ಆರೋಪಿಸಿದ್ದಾರೆ.

ಹಸ್ತಾಂತರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬ್ರಿಟನ್‌ ಕೋರ್ಟ್‌ ಅವಕಾಶ ನೀಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ‘ಕಿಂಗ್‌ಫಿಷರ್‌ ವಿಮಾನಯಾನ ಸಂಸ್ಥೆಗಾಗಿ ಪಡೆದಿರುವ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಬ್ಯಾಂಕ್‌ಗಳಿಗೆ ಮರುಪಾವತಿಸಲು ಸಿದ್ಧನಿದ್ದೇನೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 4

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !