ಭಾನುವಾರ, ಡಿಸೆಂಬರ್ 15, 2019
25 °C

ಎರಡು ಇಂಧನ ಬಳಕೆಗೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಕೃಷಿ ಮತ್ತು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಸುವ ವಾಹನಗಳಲ್ಲಿ ಡೀಸೆಲ್‌ ಜೊತೆಗೆ ಸಿಎನ್‌ಜಿ, ಬಯೋ ಸಿಎನ್‌ಜಿ ಅಥವಾ ಎಲ್‌ಎನ್‌ಜಿ ಬಳಸಲು ಅನುಮತಿ ನೀಡಿ ಕೇಂದ್ರದ ರಸ್ತೆ ಸಾರಿಗೆ ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌, ಕೊಯ್ಲು ಯಂತ್ರಗಳಲ್ಲಿ ಮೊದಲ ಇಂಧನವಾಗಿ ಡೀಸೆಲ್‌ ಬಳಸಬೇಕು. ಎರಡನೇ ಇಂಧನವಾಗಿ ಸಾಂದ್ರೀಕೃತ ನೈಸರ್ಗಿಕ ಅನಿಲ ಇಲ್ಲವೇ ಜೈವಿಕ ಅಥವಾ ದ್ರವೀಕೃತ ನೈಸರ್ಗಿಕ ಅನಿಲವನ್ನು ಬಳಸಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು