ಬುಧವಾರ, ಜನವರಿ 22, 2020
18 °C

ಸ್ವಚ್ಛ ನಗರಿ: ರಾಜ್ಯಕ್ಕಿಲ್ಲ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸ್ವಚ್ಛ ನಗರ’ ಮೂರನೇ ತ್ರೈಮಾಸಿಕ ಪಟ್ಟಿಯನ್ನು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದ್ದು, ಕರ್ನಾಟಕದ ಯಾವ ನಗರವೂ ಇದರಲ್ಲಿ ಸ್ಥಾನ ಪಡೆದಿಲ್ಲ.

ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ರಾಜ್ಯದ ಮೈಸೂರು ಮತ್ತು ತುಮಕೂರು ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದವು. ದೇಶದ 4,203 ನಗರಗಳನ್ನು ಪರಿಗಣಿಸಲಾಗಿತ್ತು. 

ಮೂರನೇ ತ್ರೈಮಾಸಿಕದಲ್ಲಿ ಭೋಪಾಲ್ ನಗರವು ದೇಶದ ಸ್ವಚ್ಛ ನಗರ ಎನಿಸಿಕೊಂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು