ಶುಕ್ರವಾರ, ಡಿಸೆಂಬರ್ 13, 2019
20 °C

ನೂತನ ಸಂಸದರಾದ ಉಗ್ರಪ್ಪ, ಶಿವರಾಮೇ ಗೌಡ ಪ್ರಮಾಣ ವಚನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ವಿ.ಎಸ್‌. ಉಗ್ರಪ್ಪ ಮತ್ತು ಎಲ್‌.ಆರ್‌. ಶಿವರಾಮೇ ಗೌಡ ಅವರು ಬುಧವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇಬ್ಬರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್‌ನ ಉಗ್ರಪ್ಪ ಅವರು ಬಳ್ಳಾರಿಯಿಂದ ಹಾಗೂ ಜೆಡಿಎಸ್‌ನ ಶಿವರಾಮೇ ಗೌಡರು ಮಂಡ್ಯದಿಂದ ಚುನಾಯಿತರಾಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು