ದೇಣಿಗೆ: ಸಂಗ್ರಹದಲ್ಲಿ ಮುಂದೆ, ಖರ್ಚಿನಲ್ಲಿ ಹಿಂದೆ

7
ಕರ್ನಾಟಕ ವಿಧಾನಸಭೆ ಚುನಾವಣೆ

ದೇಣಿಗೆ: ಸಂಗ್ರಹದಲ್ಲಿ ಮುಂದೆ, ಖರ್ಚಿನಲ್ಲಿ ಹಿಂದೆ

Published:
Updated:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಭರಪೂರ ದೇಣಿಗೆ ಸಂಗ್ರಹಿಸಿವೆ. ಆದರೆ ಚುನಾವಣೆಗೆಂದೇ ಸಂಗ್ರಹವಾದ ದೇಣಿಗೆಯಲ್ಲಿ ಸ್ವಲ್ಪಭಾಗವನ್ನಷ್ಟೇ ಖರ್ಚು ಮಾಡಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಮಾಹಿತಿಯನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

* ಆದಾಯ–ವೆಚ್ಚ ವಿಶ್ಲೇಷಣೆಗೆ ಒಳಪಡಿಸಲಾಗಿದ್ದ ಪಕ್ಷಗಳ ಸಂಖ್ಯೆ – 8

* 8 ಪಕ್ಷಗಳು ಸಂಗ್ರಹಿಸಿದ ದೇಣಿಗೆ ಮೊತ್ತ –  ₹356 ಕೋಟಿ

* ಎಂಟೂ ಪಕ್ಷಗಳು ಚುನಾವಣೆಗೆ ಮಾಡಿದ ವೆಚ್ಚ – ₹187.2 ಕೋಟಿ

* ಎಂಟೂ ಪಕ್ಷಗಳು ಉಳಿಸಿಕೊಂಡಿರುವ ಮೊತ್ತ – ₹168.8 ಕೋಟಿ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !