ಶನಿವಾರ, ಫೆಬ್ರವರಿ 29, 2020
19 °C

ಐಟಿ ದಾಳಿ ಪ್ರಕರಣ: ಇಂದು ನಟಿ ರಶ್ಮಿಕಾ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮನೆಯ ಮೇಲೆ ಐ.ಟಿ ದಾಳಿ ನಡೆದಿದ್ದು, ನಿನ್ನೆ ತಡರಾತ್ರಿ ತನಕ ರಶ್ಮಿಕಾ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಸಮನ್ಸ್ ಹಿನ್ನೆಲೆಯಲ್ಲಿ ಹೈದರಾಬಾದ್‌ನಿಂದ ರಾತ್ರಿ 9.30ಕ್ಕೆ ನೇರವಾಗಿ ಮನೆಗೆ ಬಂದ ರಶ್ಮಿಕಾ ಅವರು ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು.

ಹೂಡಿಕೆ, ಸಂಭಾವನೆ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಬಳಿಕ 2.30ರ ಸುಮಾರಿಗೆ ವಿರಾಜಪೇಟೆಯ ಸೆರೆನಿಟಿ ಹಾಲ್‌ಗೆ ತೆರಳಿದ ಅಧಿಕಾರಿಗಳು, ಅಲ್ಲೇ ವಾಸ್ತವ್ಯ ಮಾಡಿದರು.

ರಶ್ಮಿಕಾ ಹಾಗೂ ಅವರ ತಂದೆ ಮದನ್ ಮಂದಣ್ಣ ಅವರಿಗೆ ಹೊರಹೋಗಂದತೆ ಸೂಚನೆ ನೀಡಲಾಗಿದ್ದು ಇಂದೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ... ಐ.ಟಿ ಶಾಕ್‌: ರಶ್ಮಿಕಾ ಮಂದಣ್ಣ ಮೇಲೆ ತೆರಿಗೆ ವಂಚನೆ ಆರೋಪ, ಅಪಾರ ಆಸ್ತಿ ಪತ್ತೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು