ಶ್ರೀಗಳ ಆರೋಗ್ಯ ಸ್ಥಿತಿ ದಿವ್ಯ ಶಕ್ತಿಯನ್ನು ಅವಲಂಬಿಸಿದೆ: ಗೃಹ ಸಚಿವ ಎಂ.ಬಿ.ಪಾಟೀಲ

7

ಶ್ರೀಗಳ ಆರೋಗ್ಯ ಸ್ಥಿತಿ ದಿವ್ಯ ಶಕ್ತಿಯನ್ನು ಅವಲಂಬಿಸಿದೆ: ಗೃಹ ಸಚಿವ ಎಂ.ಬಿ.ಪಾಟೀಲ

Published:
Updated:

ತುಮಕೂರು: ‘ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ನೆನ್ನೆ ರಾತ್ರಿಯಿಂದ ಏರುಪೇರಾಗಿದ್ದು, ಸದ್ಯದ ಸ್ಥಿತಿ ಗಂಭೀರವಾಗಿದೆ’ ಎಂದು ಗೃಹಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಶ್ರೀಗಳ ದಾಸೋಹ ಇಂದು ಲಕ್ಷಾಂತರ ಮಕ್ಕಳಿಗೆ ಬದುಕನ್ನು ನೀಡಿದೆ. ಅವರ ಆರೋಗ್ಯದ ಪರಿಸ್ಥಿತಿ ದಿವ್ಯ ಶಕ್ತಿಯನ್ನು ಅವಲಂಭಿಸಿದೆ’ ಎಂದರು.

ಸ್ವಾಭಾವಿಕವಾಗಿ ಸಾಮಾನ್ಯ ಜನರು, ಗಣ್ಯರ ಭೇಟಿ ಪರಿಸ್ಥಿತಿ ಅವಲೋಕಿಸಿ ಬ್ಯಾರಿಕೇಡ್, ಹೆಲಿಪ್ಯಾಡ್ ಸೇರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.

ಇವನ್ನೂ ಓದಿ...
* ರಕ್ತದೊತ್ತಡ, ಉಸಿರಾಟ ಏರುಪೇರು

ಶಿಸ್ತಿನ ’ಶ್ರೀ’ ಕಾಯಕ ಯೋಗಿ

ನಿರೀಕ್ಷಿತ ಚೇತರಿಕೆ ಕಾಣದ ಶಿವಕುಮಾರ ಶ್ರೀ

ಸಿದ್ಧಗಂಗಾ ಶ್ರೀಗಳಿಗೆ ಒಂದೂವರೆ ತಿಂಗಳಿನಿಂದ ಆರೋಗ್ಯ ಸಮಸ್ಯೆ

ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ, ಭಕ್ತರು ಮಠದತ್ತ ಬರುವುದು ಬೇಡ: ಡಾ.ಪರಮೇಶ್

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !