ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್ ಪಂಚಭೂತದಲ್ಲಿ ಲೀನ, ಕಣ್ಣೀರ ವಿದಾಯ
ನಾಡಿನ ಜನರ ಮೆಚ್ಚಿನ ನಟನಾಗಿ, ರಾಜಕಾರಣಿಯಾಗಿ, ಆಪ್ತ ಗೆಳೆಯನಾಗಿದ್ದ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೆಂಗಳೂರು ನಗರದ ಕಂಠೀರವ ಸ್ಟುಡಿಯೊದಲ್ಲಿ ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.Last Updated 26 ನವೆಂಬರ್ 2018, 14:42 IST