ಸಿನಿಮಾ ವಿಮರ್ಶೆ 'ಕನ್ನಡ್ ಗೊತ್ತಿಲ್ಲ': ಕನ್ನಡ ಕನವರಿಕೆ; ಪರಭಾಷಿಕರಿಗೆ ಬೇಸರಿಕೆ
‘ಕನ್ನಡ್ ಗೊತ್ತಿಲ್ಲ’ –ಕನ್ನಡ ಗೊತ್ತಿಲ್ಲದ ಪರಭಾಷಿಕರು ಹೇಳುವ ಸಾಮಾನ್ಯ ಮಾತಿದು. ಕರ್ನಾಟಕದಲ್ಲಿ ಇದ್ದುಕೊಂಡೇ ಕನ್ನಡ ಕಲಿಯಲು ಪ್ರಯತ್ನಿಸದೆ ಈ ಮಾತು ಹೇಳುವವರೇ ಹೆಚ್ಚು.Last Updated 22 ನವೆಂಬರ್ 2019, 11:59 IST