ಕೆಎಂ ಜೋಸೆಫ್ 'ಸೇವಾ ಹಿರಿತನ' ಪರಿಗಣನೆ ವಿಚಾರದಲ್ಲಿ 'ಕೇಂದ್ರ' ಹಸ್ತಕ್ಷೇಪ ?
ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿನೇಮಕವಾದ ಕೆ.ಎಂ ಜೋಸೆಫ್ ಅವರ ನೇಮಕಾತಿ ಪತ್ರದಲ್ಲಿ ಅವರ ಸೇವಾ ಹಿರಿತನ ಪರಿಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರ್ಕಾರ ವಿರುದ್ಧ ಹಲವಾರು ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.Last Updated 5 ಆಗಸ್ಟ್ 2018, 13:20 IST