ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ

ADVERTISEMENT

ದಾವಣಗೆರೆ | ಬಂಜಾರ ದೀಪಾವಳಿ ಸಂಭ್ರಮ

ತರೀಕೆರೆ: ತಾಲ್ಲೂಕಿನೆಲ್ಲೆಡೆ ನೆಲೆಸಿರುವ ಬಂಜಾರ ಸಮುದಾಯದವರು ಬೆಳಕಿನ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು.
Last Updated 14 ನವೆಂಬರ್ 2023, 6:57 IST
ದಾವಣಗೆರೆ | ಬಂಜಾರ ದೀಪಾವಳಿ ಸಂಭ್ರಮ

ಹೊನ್ನಾಳಿ: ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪರಿಶೀಲನೆ

ನಾನು ಈ ಹಿಂದೆ ಭರವಸೆ ನೀಡಿದಂತೆ ತಾಲ್ಲೂಕಿನ ಅರಬಗಟ್ಟೆ ಗ್ರಾಮದ ರಾಜಕಾಲುವೆಗೆ $ 1.50 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಿಸುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.  
Last Updated 25 ಮೇ 2023, 15:41 IST
ಹೊನ್ನಾಳಿ: ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪರಿಶೀಲನೆ

ಸಹಾಯ ಹಸ್ತಕ್ಕೆ ಕಾದಿರುವ ಚೌಡೇಶ್‌

ದಾವಣಗೆರೆಜಿಲ್ಲೆಯ ಚನ್ನಗಿರಿ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಎಕನಾಮಿಕ್ಸ್‌ ಬೋಧಿಸುವ ಚೌಡೇಶ್‌ ಎಸ್‌. ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲಾಗದೆ ಕಂಗಾಲಾಗಿದ್ದಾರೆ.
Last Updated 29 ಆಗಸ್ಟ್ 2020, 18:27 IST
ಸಹಾಯ ಹಸ್ತಕ್ಕೆ ಕಾದಿರುವ ಚೌಡೇಶ್‌

244 ಮಂದಿಗೆ ಕೊರೊನಾ: 5 ಮಂದಿ ಸಾವು

61 ವೃದ್ಧರು ಸೇರಿ ಒಂದೇ ದಿನ 381 ಮಂದಿ ಗುಣಮುಖರಾಗಿ ಬಿಡುಗಡೆ
Last Updated 20 ಆಗಸ್ಟ್ 2020, 16:07 IST
244 ಮಂದಿಗೆ ಕೊರೊನಾ: 5 ಮಂದಿ ಸಾವು

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ಬಿಸಿಯೂಟ ನೌಕರರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 7 ಆಗಸ್ಟ್ 2020, 13:27 IST
ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ದಾವಣಗೆರೆ: ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ದಿ ಸಂಘದಿಂದ ಪ್ರತಿಭಟನೆ
Last Updated 7 ಆಗಸ್ಟ್ 2020, 12:02 IST
ದಾವಣಗೆರೆ: ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ

ದಾವಣಗೆರೆ: 100 ವರ್ಷದ ವೃದ್ಧ ಸೇರಿ 79 ಮಂದಿಗೆ ಕೊರೊನಾ

ಗುಣಮುಖರಾಗಿ 59 ಮಂದಿ ಬಿಡುಗಡೆ
Last Updated 25 ಜುಲೈ 2020, 15:55 IST
ದಾವಣಗೆರೆ: 100 ವರ್ಷದ ವೃದ್ಧ ಸೇರಿ 79 ಮಂದಿಗೆ ಕೊರೊನಾ
ADVERTISEMENT

ದಾವಣಗೆರೆ: ಅಂತರ ಮರೆತು ಹುಟ್ಟುಹಬ್ಬ ಆಚರಿಸಿಕೊಂಡ ಮೇಯರ್ ಅಜಯ್ ಕುಮಾರ್

ಭಾನುವಾರದ ಲಾಕ್‌ಡೌನ್ ನಡುವೆಯೇ ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್‌ಕುಮಾರ್ ಅವರು ಪಾಲಿಕೆ ಕಚೇರಿಯೊಳಗಡೆ ಜನ್ಮದಿನ ಆಚರಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
Last Updated 5 ಜುಲೈ 2020, 9:57 IST
ದಾವಣಗೆರೆ: ಅಂತರ ಮರೆತು ಹುಟ್ಟುಹಬ್ಬ ಆಚರಿಸಿಕೊಂಡ ಮೇಯರ್ ಅಜಯ್ ಕುಮಾರ್

ದುರ್ಗಾಂಬಿಕಾ ದೇವಿ ಜಾತ್ರೆ: ಶಾಮನೂರು ಶಿವಶಂಕರಪ್ಪರಿಂದ ಹಂದರಗಂಬ ಪೂಜೆ

ಮಧ್ಯ ಕರ್ನಾಟಕದ ಅತಿ ದೊಡ್ಡದಾದ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಹಂದರ ಪೂಜೆ ಮಂಗಳವಾರ ನೆರವೇರಿತು.
Last Updated 28 ಜನವರಿ 2020, 8:47 IST
ದುರ್ಗಾಂಬಿಕಾ ದೇವಿ ಜಾತ್ರೆ: ಶಾಮನೂರು ಶಿವಶಂಕರಪ್ಪರಿಂದ ಹಂದರಗಂಬ ಪೂಜೆ

ಭೀಕರ ಅಪಘಾತ: ಮೂವರು ಸಜೀವ ದಹನ

ತಾಲ್ಲೂಕಿನ ದೊಣೆಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ರಾತ್ರಿ ಎರಡು ಲಾರಿಗಳು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಮೂವರು ಸಜೀವ ದಹನರಾಗಿದ್ದಾರೆ.
Last Updated 26 ಡಿಸೆಂಬರ್ 2019, 7:03 IST
ಭೀಕರ ಅಪಘಾತ: ಮೂವರು ಸಜೀವ ದಹನ
ADVERTISEMENT
ADVERTISEMENT
ADVERTISEMENT