ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Academy Award

ADVERTISEMENT

ಅಶ್ವತ್‌ನಾರಾಯಣ, ಭಾನುಮತಿಗೆ ಕಸಾಪ ವಿದ್ವತ್‌ ದತ್ತಿ ಪ್ರಶಸ್ತಿ

Aswatnarayana, Bhanumathi Vidwat Datti Award
Last Updated 13 ಜೂನ್ 2023, 20:51 IST
ಅಶ್ವತ್‌ನಾರಾಯಣ, ಭಾನುಮತಿಗೆ ಕಸಾಪ ವಿದ್ವತ್‌ ದತ್ತಿ ಪ್ರಶಸ್ತಿ

PHOTOS | ಭಾರತದ 'ನಾಟು.. ನಾಟು' ಗೀತೆ ಹಾಗೂ 'ದಿ ಎಲಿಫೆಂಟ್ ವಿಸ್ಪರ್ಸ್‌' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಗರಿ

ಎಸ್.ಎಸ್‌.ರಾಜಮೌಳಿ ನಿರ್ದೇಶನದ ತೆಲುಗಿನ ಆರ್‌ಆರ್‌ಆರ್‌ ಚಿತ್ರದ 'ನಾಟು ನಾಟು' ಗೀತೆ ಹಾಗೂ ತಮಿಳಿನ 'ದಿ ಎಲಿಫೆಂಟ್ ವಿಸ್ಪರ್ಸ್‌' ಸಾಕ್ಷ್ಯ ಚಿತ್ರವು ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಜಯಿಸಿದೆ. ಆರ್‌.ಆರ್‌.ಆರ್ ಸಿನಿಮಾದ 'ನಾಟು ನಾಟು' ಹಾಡು ಅತ್ಯುತ್ತಮ ಮೂಲಗೀತೆ (ಒರಿಜಿನಲ್‌) ವರ್ಗದಲ್ಲಿ ಮತ್ತು ತಮಿಳಿನ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಒಲಿಯಿತು. ಇದೇ ಮೊದಲಿಗೆ ಭಾರತಕ್ಕೆ ಎರಡು ಆಸ್ಕರ್‌ ಪ್ರಶಸ್ತಿಗಳು ಬಂದಿರುವುದು ವಿಶೇಷ. (ಚಿತ್ರ ಕೃಪೆ: ಐಒಎನ್‌ಎಸ್)
Last Updated 13 ಮಾರ್ಚ್ 2023, 11:38 IST
PHOTOS | ಭಾರತದ 'ನಾಟು.. ನಾಟು' ಗೀತೆ ಹಾಗೂ 'ದಿ ಎಲಿಫೆಂಟ್ ವಿಸ್ಪರ್ಸ್‌' ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಗರಿ
err

ಆಸ್ಕರ್ ವೇದಿಕೆಯಲ್ಲಿ 'ನಾಟು...ನಾಟು...' ಹಾಡು LIVE ಪ್ರದರ್ಶನ

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ 'ನಾಟು...ನಾಟು...' ಹಾಡು ಅತ್ಯುತ್ತಮ ಮೂಲ ಗೀತೆ (ಒರಿಜನಲ್) ವರ್ಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆದಿದೆ.
Last Updated 1 ಮಾರ್ಚ್ 2023, 5:47 IST
ಆಸ್ಕರ್ ವೇದಿಕೆಯಲ್ಲಿ 'ನಾಟು...ನಾಟು...' ಹಾಡು LIVE ಪ್ರದರ್ಶನ

ಮಗನ ಬಗ್ಗೆ ಹೆಮ್ಮೆ ಇದೆ: ಆಸ್ಕರ್ ವೇದಿಕೆಯಲ್ಲಿ ಏಟು ತಿಂದ ರಾಕ್‌ ತಾಯಿ ಹೇಳಿಕೆ

ಪ್ರಸಕ್ತ ಸಾಲಿನ 'ಅತ್ಯುತ್ತಮ ನಟ' ಆಸ್ಕರ್‌ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಅವರು, ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆಯೇ ಹಾಸ್ಯನಟ ಹಾಗೂ ನಿರೂಪಕ ಕ್ರಿಸ್ ರಾಕ್ ಅವರ ಕೆನ್ನೆಗೆ ಬಾರಿಸಿದ್ದರು.
Last Updated 25 ಏಪ್ರಿಲ್ 2022, 5:56 IST
ಮಗನ ಬಗ್ಗೆ ಹೆಮ್ಮೆ ಇದೆ: ಆಸ್ಕರ್ ವೇದಿಕೆಯಲ್ಲಿ ಏಟು ತಿಂದ ರಾಕ್‌ ತಾಯಿ ಹೇಳಿಕೆ

ರವೀಂದ್ರನಾಥ, ಅಮರೇಶಗೆ ಇತಿಹಾಸ ಅಕಾಡೆಮಿ ಪ್ರಶಸ್ತಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕೆ.ರವೀಂದ್ರನಾಥ ಹಾಗೂ ಅಮರೇಶ ಯತಗಲ್‌ ಅವರು ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 8 ನವೆಂಬರ್ 2021, 12:17 IST
ರವೀಂದ್ರನಾಥ, ಅಮರೇಶಗೆ ಇತಿಹಾಸ ಅಕಾಡೆಮಿ ಪ್ರಶಸ್ತಿ

ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ 12ರಂದು

ಉಡುಪಿಯಲ್ಲಿ ಪ್ರಥಮ ಬಾರಿಗೆ ಸಮಾರಂಭ; ಕರಾವಳಿಯ ಮೂವರಿಗೆ ಪ್ರಶಸ್ತಿ ಗೌರವ
Last Updated 11 ಫೆಬ್ರವರಿ 2019, 14:13 IST
fallback
ADVERTISEMENT
ADVERTISEMENT
ADVERTISEMENT
ADVERTISEMENT