ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

Accedent

ADVERTISEMENT

ಪೋಶೆ ಕಾರು ಅಪಘಾತ: ಮತ್ತಿಬ್ಬರ ಬಂಧನ

ಪುಣೆಯ ಪೋಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 4 ಜೂನ್ 2024, 15:39 IST
ಪೋಶೆ ಕಾರು ಅಪಘಾತ: ಮತ್ತಿಬ್ಬರ ಬಂಧನ

ಶ್ರೀಲಂಕಾ‌ | ಕಾರ್‌ ರೇಸ್‌ ವೇಳೆ ಅಪಘಾತ: ಏಳು ಮಂದಿ ಸಾವು, 23 ಜನರಿಗೆ ಗಾಯ

ಮೋಟಾರ್‌ ಕಾರ್‌ ರೇಸಿಂಗ್‌ ವೇಳೆ ಅಪಘಾತ ಸಂಭವಿಸಿ ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದು, 23 ಜನ ಗಾಯಗೊಂಡ ಘಟನೆ ಶ್ರೀಲಂಕಾದ ಉವಾ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲಿಸರು ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 14:18 IST
ಶ್ರೀಲಂಕಾ‌ | ಕಾರ್‌ ರೇಸ್‌ ವೇಳೆ ಅಪಘಾತ: ಏಳು ಮಂದಿ ಸಾವು, 23 ಜನರಿಗೆ ಗಾಯ

ಉತ್ತರ ಪ್ರದೇಶದಲ್ಲಿ ಅಪಘಾತ: 6 ವರ್ಷದ ಮಗುವನ್ನು 2 ಕಿ.ಮೀ ದೂರ ಎಳೆದೊಯ್ದ ಟ್ರಕ್

ಮಹೋಬಾ (ಉತ್ತರ ಪ್ರದೇಶ) : ಮತ್ತೊಂದು ಆಘಾತಕಾರಿ ಹಿಟ್​​ ಆಂಡ್ ರನ್ ಪ್ರಕರಣದಲ್ಲಿ ಟ್ರಕ್‌ ಒಂದು ಸ್ಕೂಟಿಗೆ ಡಿಕ್ಕಿ ಹೊಡೆದು 6 ವರ್ಷದ ಮಗುವನ್ನು 2 ಕಿ.ಮೀಗೂ ಅಧಿಕ ದೂರ ಎಳೆದೊಯ್ದಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಇಲ್ಲಿನ ಕಾನ್ಪುರ-ಸಾಗರ್ ಹೆದ್ದಾರಿಯಲ್ಲಿ ನಡೆದಿದೆ.
Last Updated 26 ಫೆಬ್ರುವರಿ 2023, 10:51 IST
ಉತ್ತರ ಪ್ರದೇಶದಲ್ಲಿ ಅಪಘಾತ: 6 ವರ್ಷದ ಮಗುವನ್ನು 2 ಕಿ.ಮೀ ದೂರ ಎಳೆದೊಯ್ದ ಟ್ರಕ್

ದೆಹಲಿ ಅಪಘಾತ ಪ್ರಕರಣ: ಯುವತಿ ಮದ್ಯ ಸೇವಿಸಿರಲಿಲ್ಲ ಎಂದ ಕುಟುಂಬಸ್ಥರು

ನವದೆಹಲಿ: ಹೊಸ ವರ್ಷದಂದು ನಗರದ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ನಡೆದ ಯುವತಿ ಅಪಘಾತ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಯುವತಿ ಸ್ನೇಹಿತೆ ಮದ್ಯ ಸೇವಿಸಿದ್ದಳು ಎಂಬ ಸುದ್ದಿ ಹರಡಿರುವ ಬೆನ್ನಲ್ಲೇ, ಚಾಲನೆ ವೇಳೆ ಮೃತ ಯುವತಿ ಮದ್ಯ ಸೇವಿಸಿದ ಯಾವುದೇ ಕುರುಹು ಶವ ಪರೀಕ್ಷೆ ವೇಳೆ ಪತ್ತೆಯಾಗಿಲ್ಲ ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ.
Last Updated 4 ಜನವರಿ 2023, 10:28 IST
ದೆಹಲಿ ಅಪಘಾತ ಪ್ರಕರಣ: ಯುವತಿ ಮದ್ಯ ಸೇವಿಸಿರಲಿಲ್ಲ ಎಂದ ಕುಟುಂಬಸ್ಥರು

ದೆಹಲಿ ಯುವತಿ ಅಪಘಾತ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ: ವರದಿ

ನವದೆಹಲಿ: ಹೊಸ ವರ್ಷದಂದು ನಗರದ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ನಡೆದ ಯುವತಿ ಅಪಘಾತ ಪ್ರಕರಣದಲ್ಲಿ ಅತ್ಯಾಚಾರ ಸೇರಿದಂತೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಶವ ಪರೀಕ್ಷಾ ತಂಡದ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
Last Updated 3 ಜನವರಿ 2023, 10:46 IST
ದೆಹಲಿ ಯುವತಿ ಅಪಘಾತ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ: ವರದಿ

ಕಾರ್ಕಳದಲ್ಲಿ ಶಾಲಾ ಪ್ರವಾಸದ ಬಸ್‌ ಪಲ್ಟಿ: 20 ಮಕ್ಕಳಿಗೆ ಗಾಯ

ಕಾರ್ಕಳ (ಉಡುಪಿ ಜಿಲ್ಲೆ): ನಲ್ಲೂರು ಗ್ರಾಮದ ಪಾಜಿಗುಡ್ಡೆ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಶಾಲಾ ಪ್ರವಾಸದ ಬಸ್‌ ಅಪಘಾತಕ್ಕೀಡಾಗಿದ್ದು 20 ಮಕ್ಕಳಿಗೆ ಹಾಗೂ ಮೂವರು ಶಿಕ್ಷಕರಿಗೆ ಗಾಯಗಳಾಗಿವೆ.
Last Updated 2 ಜನವರಿ 2023, 15:17 IST
 ಕಾರ್ಕಳದಲ್ಲಿ ಶಾಲಾ ಪ್ರವಾಸದ ಬಸ್‌ ಪಲ್ಟಿ: 20 ಮಕ್ಕಳಿಗೆ ಗಾಯ

ದೆಹಲಿ ಯುವತಿ ಅಪಘಾತ ಪ್ರಕರಣ: ಐವರು ಆರೋಪಿಗಳು ಪೊಲೀಸರ ವಶಕ್ಕೆ

ನವದೆಹಲಿ: ನಗರದ ಹೊರಭಾಗದ ಸುಲ್ತಾನ್‌ಪುರಿಯಲ್ಲಿನ ಯುವತಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು 3 ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
Last Updated 2 ಜನವರಿ 2023, 11:14 IST
ದೆಹಲಿ ಯುವತಿ ಅಪಘಾತ ಪ್ರಕರಣ: ಐವರು ಆರೋಪಿಗಳು ಪೊಲೀಸರ ವಶಕ್ಕೆ
ADVERTISEMENT

ಮಾಗಡಿ: ಲಗೇಜ್ ಆಟೊ ಪಲ್ಟಿ, ಮೂವರು ಸಾವು

ರಾಮನಗರ: ಮಾಗಡಿ ತಾಲ್ಲೂಕಿನ ನಾರಾಯಣಿಪಾಳ್ಯ ಗೇಟ್ ಬಳಿ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಸೋಮವಾರ ಸರಕು ಸಾಗಣೆ ಆಟೊ ಪಲ್ಟಿಯಾಗಿದ್ದು, ಮೂವರು ಮೃತಪಟ್ಟರು.
Last Updated 5 ಡಿಸೆಂಬರ್ 2022, 8:11 IST
ಮಾಗಡಿ: ಲಗೇಜ್ ಆಟೊ ಪಲ್ಟಿ, ಮೂವರು ಸಾವು

ರಾಯಬಾಗ: ರೈಲಿಗೆ ಸಿಲುಕಿ 16 ಕುರಿಗಳ ಸಾವು

ರಾಯಬಾಗತಾಲ್ಲೂಕಿನ ಚಿಂಚಲಿ‌ ರೈಲು ನಿಲ್ದಾಣದ ತುಸು ದೂರದಲ್ಲಿಯೇ ಭಾನುವಾರ ಬೆಳಿಗ್ಗೆ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ 16 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ.
Last Updated 4 ಸೆಪ್ಟೆಂಬರ್ 2022, 6:43 IST
ರಾಯಬಾಗ: ರೈಲಿಗೆ ಸಿಲುಕಿ 16 ಕುರಿಗಳ ಸಾವು

ದಾವಣಗೆರೆ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ – ಮಹಿಳೆ ಸಹಿತ ಮೂವರು ಸಾವು

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಆನಗೋಡು ಸಮೀಪದ ಉಳುಪಿನಕಟ್ಟೆ ಫ್ಲೈಓವರ್‌ನಲ್ಲಿ ಸೋಮವಾರ ರಾತ್ರಿ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿಯಾಗಿ ಮಹಿಳೆ ಸಹಿತ ಮೂವರು ಮೃತಪಟ್ಟಿದ್ದಾರೆ.
Last Updated 2 ಮಾರ್ಚ್ 2022, 4:36 IST
ದಾವಣಗೆರೆ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ – ಮಹಿಳೆ ಸಹಿತ ಮೂವರು ಸಾವು
ADVERTISEMENT
ADVERTISEMENT
ADVERTISEMENT