ಏಸರ್ ಹೊಸ ಲ್ಯಾಪ್ಟಾಪ್, ಡೆಸ್ಕ್ಟಾಪ್ ಬಿಡುಗಡೆ:ಗೇಮಿಂಗ್ ಪ್ರಿಯರಿಗೆ ಹಲವು ಆಯ್ಕೆ
ಏಸರ್ ಸ್ವಿಪ್ಟ್ 5 (2020), ಕಾನ್ಸೆಪ್ಟ್ಡಿ 3 ಮತ್ತು ಕಾನ್ಸೆಪ್ಟ್ಡಿ 3 ಇಜೆಲ್, ಪ್ರಿಡೇಟರ್ ಹೀಲಿಯೊಸ್, ಪ್ರಿಡೇಟರ್ ಟ್ರೈಟನ್ ಹಾಗೂ ನೈಟ್ರೊ ಲ್ಯಾಪ್ಟಾಪ್ಗಳು ಬಿಡುಗಡೆಯಾಗಿವೆ.Last Updated 24 ಜೂನ್ 2020, 12:55 IST