ಗುರುವಾರ, 3 ಜುಲೈ 2025
×
ADVERTISEMENT

Adultration

ADVERTISEMENT

Tirupati Laddu Adulteration: ಬಂಧಿತ 4 ಮಂದಿಗೆ ಫೆ.20ರವರಗೆ ನ್ಯಾಯಾಂಗ ಬಂಧನ

ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಕಗಳ ಕೊಬ್ಬು ಕಲಬೆರಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ನಾಲ್ವರನ್ನು ತಿರುಪತಿಯ ನ್ಯಾಯಾಲಯವೊಂದು ಫೆ. 20ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಫೆಬ್ರುವರಿ 2025, 10:37 IST
Tirupati Laddu Adulteration: ಬಂಧಿತ 4 ಮಂದಿಗೆ ಫೆ.20ರವರಗೆ ನ್ಯಾಯಾಂಗ ಬಂಧನ

ಸಂಗತ: ಕಲಬೆರಕೆ ಈಗ ‘ಸಾವಿಲ್ಲದ ಮನೆಯ ಸಾಸಿವೆ’!

ಜನಸಾಮಾನ್ಯರು ದಿನನಿತ್ಯ ಬಳಸುವ ಆಹಾರ ಪದಾರ್ಥಗಳಿಂದ ಹಿಡಿದು ಔಷಧಿಗಳವರೆಗೂ ವಿಸ್ತರಿಸಿರುವ ಕಲಬೆರಕೆಯ ಬಗ್ಗೆ ಯಾವ ಪಕ್ಷವಾದರೂ ದನಿ ಎತ್ತಿದೆಯೇ?
Last Updated 27 ಸೆಪ್ಟೆಂಬರ್ 2024, 23:33 IST
ಸಂಗತ: ಕಲಬೆರಕೆ ಈಗ ‘ಸಾವಿಲ್ಲದ ಮನೆಯ ಸಾಸಿವೆ’!

'ನಂದಿನಿ' ಹೆಸರಲ್ಲಿ ಕಲಬೆರಕೆ ತುಪ್ಪ ಮಾರಾಟ: 75 ಬಾಕ್ಸ್ ಜತೆಗೆ ವ್ಯಕ್ತಿ ವಶ

ಕಲಬೆರಕೆ ತುಪ್ಪವನ್ನು ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ತುಪ್ಪದ 75 ಬಾಕ್ಸ್ ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ.
Last Updated 19 ಜನವರಿ 2023, 11:47 IST
'ನಂದಿನಿ' ಹೆಸರಲ್ಲಿ ಕಲಬೆರಕೆ ತುಪ್ಪ ಮಾರಾಟ: 75 ಬಾಕ್ಸ್ ಜತೆಗೆ ವ್ಯಕ್ತಿ ವಶ

ಒಳನೋಟ | ಕಲಬೆರಕೆ ಮಾಫಿಯಾ, ಖಾದ್ಯ ತೈಲದಲ್ಲೂ ವಿಷ

ಮಿನರಲ್‌ ಆಯಿಲ್‌, ಅಗ್ಗದ ಎಣ್ಣೆ ಮಿಶ್ರಣ
Last Updated 15 ಮಾರ್ಚ್ 2020, 2:57 IST
ಒಳನೋಟ | ಕಲಬೆರಕೆ ಮಾಫಿಯಾ, ಖಾದ್ಯ ತೈಲದಲ್ಲೂ ವಿಷ

ಒಳನೋಟ| ಕಾಯ್ದೆ ಇದ್ದರೂ ಇಲ್ಲ ಕಡಿವಾಣ! ದೂರುಗಳು ಬೆಟ್ಟದಷ್ಟು, ಕ್ರಮ ಇಷ್ಟೇ ಇಷ್ಟು

ಆಯುಕ್ತಾಲಯದ ಶೇ 60ರಷ್ಟು ಸಿಬ್ಬಂದಿ ನಿಯೋಜನೆ ಮೇಲೆ ನೇಮಕ
Last Updated 15 ಮಾರ್ಚ್ 2020, 2:53 IST
ಒಳನೋಟ| ಕಾಯ್ದೆ ಇದ್ದರೂ ಇಲ್ಲ ಕಡಿವಾಣ! ದೂರುಗಳು ಬೆಟ್ಟದಷ್ಟು, ಕ್ರಮ ಇಷ್ಟೇ ಇಷ್ಟು

ಒಳನೋಟ | ರಾಜ್ಯದಲ್ಲಿ ಇನ್ನೂ ಉಸಿರಾಡುತ್ತಿದೆ ಗಾಣದೆಣ್ಣೆ ಉದ್ಯಮ

ಖಾದ್ಯ ತೈಲದ ಗುಣಮಟ್ಟದ ಬಗ್ಗೆ ತಿಳಿವಳಿಕೆ ಹೊಂದಿದವರು ಗಾಣದೆಣ್ಣೆಯತ್ತ ಮುಖ ಮಾಡಿದರೆ, ಕಲಬೆರಕೆ ಕುರಿತು ಅರಿವಿಲ್ಲದವರು ಮಾರುಕಟ್ಟೆಯಲ್ಲಿ ಸಿಗುವ ಅಗ್ಗದೆಣ್ಣೆ ಖರೀದಿಗೆ ಮುಗಿಬೀಳುತ್ತಿದ್ದಾರೆ...
Last Updated 15 ಮಾರ್ಚ್ 2020, 2:49 IST
ಒಳನೋಟ | ರಾಜ್ಯದಲ್ಲಿ ಇನ್ನೂ ಉಸಿರಾಡುತ್ತಿದೆ ಗಾಣದೆಣ್ಣೆ ಉದ್ಯಮ

ಒಳನೋಟ | ಕಲಬೆರಕೆ ತಡೆಗೆ ಆಧುನಿಕ ಗಾಣ

ತುಸು ದುಬಾರಿಯಾದರೂ ಶುದ್ಧತೆಗೆ ಆದ್ಯತೆ * ಒಂದು ಕೆ.ಜಿ ಎಣ್ಣೆಗೆ ಮೂರು ಕೆ.ಜಿ ಕಡಲೆಕಾಯಿ ಬಳಕೆ
Last Updated 15 ಮಾರ್ಚ್ 2020, 2:32 IST
ಒಳನೋಟ | ಕಲಬೆರಕೆ ತಡೆಗೆ ಆಧುನಿಕ ಗಾಣ
ADVERTISEMENT
ADVERTISEMENT
ADVERTISEMENT
ADVERTISEMENT