ನಿಯಮ ಉಲ್ಲಂಘಿಸುವ ಅಥ್ಲೀಟ್‌ಗಳ ವಿರುದ್ಧ ಶಿಸ್ತುಕ್ರಮ: ಭಾರತ ಅಥ್ಲೆಟಿಕ್ ಫೆಡರೇಷನ್
ಭಾರತ ಅಥ್ಲೆಟಿಕ್ ಫೆಡರೇಷನ್ ಅನುಮತಿಯಿಲ್ಲದೇ ವಿದೇಶದಲ್ಲಿ ತರಬೇತಿ ಮತ್ತು ಕೂಟಗಳಲ್ಲಿ ಸ್ಪರ್ಧಿಸುವ ಅಥ್ಲೀಟ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ. Last Updated 10 ಮೇ 2025, 15:39 IST