ಪುಟಿನ್–ಷಿ ನಡುವಿನ ಅಮರತ್ವದ ಚರ್ಚೆ: ಅಂಗಾಂಗ ಕಸಿಯಿಂದ ಸಾವಿಗೇ ಸಾವು ಸಾಧ್ಯವೇ..?
Xi Jinping Discussion: ಬೀಜಿಂಗ್‌ನಲ್ಲಿ ಸೇನಾ ಗೌರವ ಸ್ವೀಕರಿಸುವಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಅವರ ನಡುವೆ ನಡೆದ ಅಮರತ್ವದ ಚರ್ಚೆ ಈಗ ಬಹು ಚರ್ಚಿತ ವಿಷಯವಾಗಿದೆ.Last Updated 6 ಸೆಪ್ಟೆಂಬರ್ 2025, 11:41 IST