ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Aids

ADVERTISEMENT

ಕೋಲಾರ ಜಿಲ್ಲೆಯಲ್ಲಿ 229 ಎಚ್‍ಐವಿ ಸೋಂಕಿತರು

2023–24ನೇ ಸಾಲಿನಲ್ಲಿ ಸಾಮಾನ್ಯ ಪ್ರಕರಣಗಳಲ್ಲಿ ಈ ವರೆಗೆ 60,333 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಿದ್ದು, ಅದರಲ್ಲಿ 229 ಜನರಿಗೆ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ.
Last Updated 29 ನವೆಂಬರ್ 2023, 16:37 IST
ಕೋಲಾರ ಜಿಲ್ಲೆಯಲ್ಲಿ 229 ಎಚ್‍ಐವಿ ಸೋಂಕಿತರು

ಚಾಮರಾಜನಗರ | 7 ತಿಂಗಳಲ್ಲಿ 84 ಎಚ್‌ಐವಿ ಸೋಂಕಿತರು ಪತ್ತೆ

ಚಾಮರಾಜನಗರ ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಏಳು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 84 ಮಂದಿಗೆ ಎಚ್‌ಐವಿ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಪೈಕಿ ಮೂವರು ಗರ್ಭಿಣಿಯರಿದ್ದಾರೆ.
Last Updated 29 ನವೆಂಬರ್ 2023, 15:33 IST
ಚಾಮರಾಜನಗರ | 7 ತಿಂಗಳಲ್ಲಿ 84 ಎಚ್‌ಐವಿ ಸೋಂಕಿತರು ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಸಾವಿರ ಏಡ್ಸ್ ರೋಗಿಗಳು

ಏಡ್ಸ್‌ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಹೋಗುತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ 10,431 ರೋಗಿಗಳು ಇದ್ದಾರೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 209 ಪ್ರಕರಣಗಳು ಪತ್ತೆಯಾಗಿವೆ.
Last Updated 29 ನವೆಂಬರ್ 2023, 13:34 IST
 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಸಾವಿರ ಏಡ್ಸ್ ರೋಗಿಗಳು

ಹೊಸಕೋಟೆಯಲ್ಲಿ ಡಿ.1ಕ್ಕೆ ವಿಶ್ವ ಏಡ್ಸ್ ದಿನ

ದೇವನಹಳ್ಳಿ: ಹೊಸಕೋಟೆ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.1ರಂದು ವಿಶ್ವ ಏಡ್ಸ್ ದಿನ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್ ತಿಳಿಸಿದರು.
Last Updated 28 ನವೆಂಬರ್ 2023, 14:14 IST
ಹೊಸಕೋಟೆಯಲ್ಲಿ ಡಿ.1ಕ್ಕೆ ವಿಶ್ವ ಏಡ್ಸ್ ದಿನ

ಎನ್‌.ಆರ್ ‍ಪುರ | ಏಡ್ಸ್ ರೋಗದ ಭಯಬೇಡ ಎಚ್ಚರಿಕೆ ಇರಲಿ: ಡಾ.ವೀರಪ್ರಸಾದ್

ಸರ್ಕಾರಿ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಡಾ.ವೀರಪ್ರಸಾದ್
Last Updated 3 ಡಿಸೆಂಬರ್ 2022, 5:54 IST
ಎನ್‌.ಆರ್ ‍ಪುರ | ಏಡ್ಸ್ ರೋಗದ ಭಯಬೇಡ ಎಚ್ಚರಿಕೆ ಇರಲಿ: ಡಾ.ವೀರಪ್ರಸಾದ್

ಏಡ್ಸ್ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

ಚಿಂತಾಮಣಿಯಲ್ಲಿ ಸಾಂಕ್ರಾಮಿಕ ರೋಗದ ಜಾಗೃತಿ ಜಾಥಾ
Last Updated 2 ಡಿಸೆಂಬರ್ 2022, 4:16 IST
ಏಡ್ಸ್ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

ಕೊಡಗು | ಎಚ್‌ಐವಿ ಸೋಂಕು; ವಿರಾಜಪೇಟೆಯಲ್ಲಿ ಅಧಿಕ!

ಇಂದು ವಿಶ್ವ ಏಡ್ಸ್ ದಿನಾಚರಣೆ: ಜಿಲ್ಲೆಯಲ್ಲಿ ಪ್ರಕರಣಗಳ ಇಳಿಮುಖ
Last Updated 1 ಡಿಸೆಂಬರ್ 2022, 19:30 IST
ಕೊಡಗು | ಎಚ್‌ಐವಿ ಸೋಂಕು; ವಿರಾಜಪೇಟೆಯಲ್ಲಿ ಅಧಿಕ!
ADVERTISEMENT

ಎಚ್‌ಐವಿ ಸೋಂಕು ತಡೆ ಸೌಲಭ್ಯ ಎಲ್ಲರಿಗೂ ಸಿಗಲಿ: ವಿಶ್ವ ಆರೋಗ್ಯ ಸಂಸ್ಥೆ

‘ಏಡ್ಸ್‌ ರೋಗವನ್ನು 2030ರ ಹೊತ್ತಿಗೆ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಎಚ್‌ಐವಿ ತಡೆ ಸೌಲಭ್ಯ, ಚಿಕಿತ್ಸೆ ಮತ್ತು ಆರೈಕೆಯು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡುವ ಜರೂರು ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಅಭಿಪ್ರಾಯಪಟ್ಟಿದೆ.
Last Updated 1 ಡಿಸೆಂಬರ್ 2022, 14:27 IST
ಎಚ್‌ಐವಿ ಸೋಂಕು ತಡೆ ಸೌಲಭ್ಯ ಎಲ್ಲರಿಗೂ ಸಿಗಲಿ: ವಿಶ್ವ ಆರೋಗ್ಯ ಸಂಸ್ಥೆ

’ಎಚ್‌ಐವಿ ಹರಡದಂತೆ ಎಚ್ಚ ರವಹಿಸುವುದೇ ಜಾಣತನ’

ಎನ್ಎಸ್ಎಸ್ ಹಾಗೂ ಆರ್‌ಆರ್‌ ಸಿ ಘಟಕಗಳಿಂದ ಎಚ್‌ಐವಿ ಏಡ್ಸ್ ಜಾಗೃತಿ ಜಾಥಾ
Last Updated 1 ಡಿಸೆಂಬರ್ 2022, 13:20 IST
’ಎಚ್‌ಐವಿ ಹರಡದಂತೆ ಎಚ್ಚ ರವಹಿಸುವುದೇ ಜಾಣತನ’

ಸಂಗತ | ವಿಶ್ವ ಏಡ್ಸ್‌ ದಿನ : ಔಷಧಿ ಕೊರತೆಯ ಸಂಕಷ್ಟ

2030ಕ್ಕೆ ಏಡ್ಸ್ ಮಾರಿಯನ್ನು ಕೊನೆಗಾಣಿಸುವ ಮಹತ್ವಾಕಾಂಕ್ಷೆ ಯೋಜನೆಯ ಆಶಯ ಈಡೇರಿಕೆಗೆ ಬೇಕಿದೆ ಬದ್ಧತೆ
Last Updated 1 ಡಿಸೆಂಬರ್ 2022, 9:18 IST
ಸಂಗತ | ವಿಶ್ವ ಏಡ್ಸ್‌  ದಿನ : ಔಷಧಿ ಕೊರತೆಯ ಸಂಕಷ್ಟ
ADVERTISEMENT
ADVERTISEMENT
ADVERTISEMENT