ಭಾನುವಾರ, 14 ಡಿಸೆಂಬರ್ 2025
×
ADVERTISEMENT

Air port

ADVERTISEMENT

2ನೇ ವಿಮಾನ ನಿಲ್ದಾಣ: DPRಗೆ ಟೆಂಡರ್; ಸೋಮನಹಳ್ಳಿ, ನೆಲಮಂಗಲ ಸಮೀಪ ಸ್ಥಳ ಗುರುತು

Second Airport Plan: ಬೆಂಗಳೂರು ಬಳಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಲಹಾ ಸಂಸ್ಥೆ ಆಯ್ಕೆಗಾಗಿ ಟೆಂಡರ್ ಆಹ್ವಾನಿಸಿದ್ದು, ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲ ಪ್ರದೇಶಗಳನ್ನು ಸ್ಥಳವಾಗಿ ಗುರುತಿಸಲಾಗಿದೆ.
Last Updated 14 ಡಿಸೆಂಬರ್ 2025, 15:41 IST
2ನೇ ವಿಮಾನ ನಿಲ್ದಾಣ: DPRಗೆ ಟೆಂಡರ್; ಸೋಮನಹಳ್ಳಿ, ನೆಲಮಂಗಲ ಸಮೀಪ ಸ್ಥಳ ಗುರುತು

ಯುವತಿ ಮೇಲೆ ಹಲ್ಲೆ: ಕ್ಯಾಬ್ ಚಾಲಕ ಬಂಧನ

ವಿಮಾನ ನಿಲ್ದಾಣಕ್ಕೆ ಬದಲಿ ಮಾರ್ಗ ಬಳಸಿದ ಚಾಲಕನನ್ನು ಪ್ರಶ್ನಿಸಿದ ಯುವತಿ
Last Updated 26 ಅಕ್ಟೋಬರ್ 2025, 3:25 IST
ಯುವತಿ ಮೇಲೆ ಹಲ್ಲೆ: ಕ್ಯಾಬ್ ಚಾಲಕ ಬಂಧನ

ಎರಡನೇ ವಿಮಾನ ನಿಲ್ದಾಣ ಸ್ಥಳ ಆಖೈರು: ಕೇಂದ್ರಕ್ಕೆ ಒತ್ತಡ

ಕೇಂದ್ರ ಸಚಿವರ ಭೇಟಿಯಾದ ಎಂ.ಬಿ.ಪಾಟೀಲ
Last Updated 24 ಜುಲೈ 2025, 16:05 IST
ಎರಡನೇ ವಿಮಾನ ನಿಲ್ದಾಣ ಸ್ಥಳ ಆಖೈರು: ಕೇಂದ್ರಕ್ಕೆ ಒತ್ತಡ

ಅಂತರರಾಷ್ಟ್ರೀಯ ಮಟ್ಟಕ್ಕೆ ಸಾಂಬ್ರಾ ವಿಮಾನ ನಿಲ್ದಾಣ: ಜಗದೀಶ ಶೆಟ್ಟರ್‌ ಭರವಸೆ

‘ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಎಲ್ಲ ಮೂಲಸೌಕರ್ಯ ಸಿದ್ಧಪಡಿಸಲಾಗುತ್ತಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.
Last Updated 13 ಸೆಪ್ಟೆಂಬರ್ 2024, 13:44 IST
ಅಂತರರಾಷ್ಟ್ರೀಯ ಮಟ್ಟಕ್ಕೆ ಸಾಂಬ್ರಾ ವಿಮಾನ ನಿಲ್ದಾಣ:  ಜಗದೀಶ ಶೆಟ್ಟರ್‌ ಭರವಸೆ

ವಿಮಾನ ನಿಲ್ದಾಣ ತಲುಪಲು ಪಡಬೇಕು ಸಾಹಸ!

‘ಅಪಘಾತ ಮಾರ್ಗ’ವಾದ ಬಳ್ಳಾರಿ ರಸ್ತೆ: ವರ್ಷದಿಂದ ವರ್ಷಕ್ಕೆ ಅಪಘಾತ ಪ್ರಕರಣಗಳು ಹೆಚ್ಚಳ
Last Updated 15 ಮೇ 2024, 22:36 IST
ವಿಮಾನ ನಿಲ್ದಾಣ ತಲುಪಲು ಪಡಬೇಕು ಸಾಹಸ!

ಮಂಗಳೂರು ವಿಮಾನನಿಲ್ದಾಣ: ಬಾಂಬ್ ಪತ್ತೆ, ವಿಲೇವಾರಿ ಉಪಕರಣ ಹಸ್ತಾಂತರ

ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಎಂಐಎ) ಭದ್ರತೆ ಹೆಚ್ಚಿಸುವ ಸಲುವಾಗಿ ಬಾಂಬ್‌ ಪತ್ತೆ ಮತ್ತು ವಿಲೇವಾರಿಯ ವಿಶೇಷ ಉಪಕರಣಗಳನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ವಿಮಾನನಿಲ್ದಾಣ ಭದ್ರತಾ ತಂಡಕ್ಕೆ (ಎಎಸ್‌ಜಿ) ಹಸ್ತಾಂತರಿಸಲಾಗಿದೆ.
Last Updated 10 ಡಿಸೆಂಬರ್ 2022, 16:10 IST
ಮಂಗಳೂರು ವಿಮಾನನಿಲ್ದಾಣ: ಬಾಂಬ್ ಪತ್ತೆ, ವಿಲೇವಾರಿ ಉಪಕರಣ ಹಸ್ತಾಂತರ

ತಜ್ಞರ ಸಮಿತಿ ತೀರ್ಮಾನವೇ ಅಂತಿಮ: ಶಾಸಕ ಪ್ರೀತಂಗೌಡ

ದೇವೇಗೌಡ ಆಶಯದಂತೆ ವಿಮಾನ ನಿಲ್ದಾಣ ನಿರ್ಮಾಣ
Last Updated 14 ಜುಲೈ 2021, 14:37 IST
ತಜ್ಞರ ಸಮಿತಿ ತೀರ್ಮಾನವೇ ಅಂತಿಮ: ಶಾಸಕ ಪ್ರೀತಂಗೌಡ
ADVERTISEMENT

ಮೆಟ್ರೊ: ವಿಮಾನನಿಲ್ದಾಣ ಮಾರ್ಗ ಕಾಮಗಾರಿ ಪ್ರಾರಂಭಕ್ಕೆ ದಿನಗಣನೆ

ರೀಚ್‌ 2ಎ–2ಬಿಗೆ ಮಂಜೂರಾತಿ ಆದೇಶ ನೀಡಿದ ಕೇಂದ್ರ ಸರ್ಕಾರ
Last Updated 7 ಜೂನ್ 2021, 20:41 IST
ಮೆಟ್ರೊ: ವಿಮಾನನಿಲ್ದಾಣ ಮಾರ್ಗ ಕಾಮಗಾರಿ ಪ್ರಾರಂಭಕ್ಕೆ ದಿನಗಣನೆ

ಮೈಸೂರು–ಮಂಗಳೂರು: ವಿಮಾನ ಸಂಚಾರ ವಿಳಂಬ

ಮೈಸೂರು–ಮಂಗಳೂರು ನಡುವೆ ವಿಮಾನ ಸಂಚಾರ ಆರಂಭಗೊಳ್ಳುವುದು ವಿಳಂಬವಾಗಲಿದೆ ಎಂದು ಮೈಸೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
Last Updated 20 ಅಕ್ಟೋಬರ್ 2020, 12:18 IST
ಮೈಸೂರು–ಮಂಗಳೂರು: ವಿಮಾನ ಸಂಚಾರ ವಿಳಂಬ

ಲೆದರ್ ಬ್ಯಾಗ್‍ನಲ್ಲಿ ಡ್ರಗ್ಸ್: ಕಸ್ಟಮ್ಸ್ ಅಧಿಕಾರಿಗಳಿಂದ ವಶ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಸೆಂಟರ್‌ಗೆ ಮಂಗಳವಾರ ತಡರಾತ್ರಿ ಬಂದ ಲೆದರ್ ಬ್ಯಾಗ್‍ವೊಂದರಲ್ಲಿ ₹ 20 ಲಕ್ಷ ಮೌಲ್ಯದ 400 ಗ್ರಾಂನಷ್ಟು ಮೆಥಾಕ್ವಾಲೋನ್ ಮಾತ್ರೆಗಳು ಪತ್ತೆಯಾಗಿವೆ.
Last Updated 30 ಸೆಪ್ಟೆಂಬರ್ 2020, 19:21 IST
ಲೆದರ್ ಬ್ಯಾಗ್‍ನಲ್ಲಿ ಡ್ರಗ್ಸ್: ಕಸ್ಟಮ್ಸ್ ಅಧಿಕಾರಿಗಳಿಂದ ವಶ
ADVERTISEMENT
ADVERTISEMENT
ADVERTISEMENT