ಗುರುವಾರ, 21 ಆಗಸ್ಟ್ 2025
×
ADVERTISEMENT

Airline

ADVERTISEMENT

Pak Airline Blunder: ಕರಾಚಿ ತಲುಪಬೇಕಾಗಿದ್ದವನು ಸೌದಿ ಅರೇಬಿಯಾದಲ್ಲಿ ಬಂದಿಳಿದ

Passenger Wrong Flight: ಪಾಕಿಸ್ತಾನದ ಮಲಿಕ್ ಶಹಝೈನ್ ಅವರು ಲಾಹೋರ್‌ನಿಂದ ಕರಾಚಿಗೆ ಹೋಗಬೇಕಾಗಿದ್ದರೂ, ಎಡವಟ್ಟಿನಿಂದ ಜೆಡ್ಡಾ, ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ವಿಮಾನದಲ್ಲಿ ಇದ್ದರು ಎಂದು ತಿಳಿದು ಬಂದಿದೆ
Last Updated 14 ಜುಲೈ 2025, 12:37 IST
Pak Airline Blunder: ಕರಾಚಿ ತಲುಪಬೇಕಾಗಿದ್ದವನು ಸೌದಿ ಅರೇಬಿಯಾದಲ್ಲಿ ಬಂದಿಳಿದ

ಆಕಾಶ ಏರ್‌ನಲ್ಲಿ ಅವಧಿ ಮೀರಿದ ಆಹಾರ ಪೂರೈಕೆ: ತನಿಖೆ ನಡೆಸಲಾಗುವುದು ಎಂದ ಸಂಸ್ಥೆ

ಪ್ರಯಾಣಿಕರಿಗೆ ಅವಧಿ ಮೀರಿದ ಆಹಾರ ಪ್ಯಾಕೆಟ್‌ಗಳನ್ನು ಒದಗಿಸಿದೆ ಎಂದು ಆಕಾಶ ಏರ್‌ನ ಪ್ರಯಾಣಿಕರೊಬ್ಬರು ದೂರಿದ್ದು, ಈ ಕುರಿತು ವಿವರವಾದ ತನಿಖೆ ನಡೆಸುವುದಾಗಿ ವಿಮಾನ ಸಂಸ್ಥೆ ತಿಳಿಸಿದೆ.
Last Updated 9 ಸೆಪ್ಟೆಂಬರ್ 2024, 2:15 IST
ಆಕಾಶ ಏರ್‌ನಲ್ಲಿ ಅವಧಿ ಮೀರಿದ ಆಹಾರ ಪೂರೈಕೆ: ತನಿಖೆ ನಡೆಸಲಾಗುವುದು ಎಂದ ಸಂಸ್ಥೆ

ಢಾಕಾಕ್ಕೆ ಏರ್‌ ಇಂಡಿಯಾ ವಿಮಾನ ಸೇವೆ ರದ್ದು

ಬಾಂಗ್ಲಾದೇಶದಲ್ಲಿ ಸದ್ಯ ಪರಿಸ್ಥಿತಿ ಹದಗೆಟ್ಟಿರುವುದರಿಂದ ಢಾಕಾಕ್ಕೆ ಸಂಚರಿಸುವ ಎಲ್ಲ ವಿಮಾನಗಳನ್ನು ಏರ್‌ ಇಂಡಿಯಾ ತಕ್ಷಣವೇ ಜಾರಿಗೆ ಬರುವಂತೆ ಸೋಮವಾರದಿಂದಲೇ ರದ್ದುಪಡಿಸಿದೆ.
Last Updated 5 ಆಗಸ್ಟ್ 2024, 16:22 IST
ಢಾಕಾಕ್ಕೆ ಏರ್‌ ಇಂಡಿಯಾ ವಿಮಾನ ಸೇವೆ ರದ್ದು

ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆ, ಫೋಟೊ ಹರಿದಾಟದ ಬಗ್ಗೆ ಇಂಡಿಗೊ ಹೇಳಿದ್ದೇನು?

ಇಂಡಿಗೊ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ.
Last Updated 14 ಫೆಬ್ರುವರಿ 2024, 3:22 IST
ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆ, ಫೋಟೊ ಹರಿದಾಟದ ಬಗ್ಗೆ ಇಂಡಿಗೊ ಹೇಳಿದ್ದೇನು?

ಸರ್ಕಾರಿ ವಿಮಾನಯಾನ ಕಂಪನಿ ಆರಂಭಕ್ಕೆ ಪ್ರಸ್ತಾವ: ಎಂ.ಬಿ. ಪಾಟೀಲ

ರಾಜ್ಯ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಆರಂಭಿಸುವ ಪ್ರಸ್ತಾವವಿದೆ. ಶೀಘ್ರದಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
Last Updated 1 ಸೆಪ್ಟೆಂಬರ್ 2023, 9:15 IST
ಸರ್ಕಾರಿ ವಿಮಾನಯಾನ ಕಂಪನಿ ಆರಂಭಕ್ಕೆ ಪ್ರಸ್ತಾವ: ಎಂ.ಬಿ. ಪಾಟೀಲ

Video: ಹಾರುವ ವೇಳೆ ವಿಮಾನದ ಎಂಜಿನ್‌ಗೆ ಬೆಂಕಿ– ಸುರಕ್ಷಿತ ಲ್ಯಾಂಡಿಂಗ್!

ಹೂಸ್ಟನ್‌ನಿಂದ ಕ್ಯಾನ್‌ಕನ್‌ಗೆ ಹೋಗುತ್ತಿದ್ದ ‘ಸೌತ್‌ವೆಸ್ಟ್‌ ಏರ್‌ಲೈನ್ಸ್‌’ ವಿಮಾನ ಟೆಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಎಂಜಿನ್‌ಗೆ ಬೆಂಕಿ ತಗುಲಿದ್ದು, ಪ್ರಯಾಣಿಕರೊಬ್ಬರು ಅದನ್ನು ವಿಡಿಯೊ ಮಾಡಿದ್ದಾರೆ.
Last Updated 19 ಆಗಸ್ಟ್ 2023, 11:24 IST
Video: ಹಾರುವ ವೇಳೆ ವಿಮಾನದ ಎಂಜಿನ್‌ಗೆ ಬೆಂಕಿ– ಸುರಕ್ಷಿತ ಲ್ಯಾಂಡಿಂಗ್!

₹1 ಲಕ್ಷ ಕೋಟಿ ತಲುಪಿದ 'ಇಂಟರ್‌ಗ್ಲೋಬ್‌' ಮಾರುಕಟ್ಟೆ ಮೌಲ್ಯ

ಇಂಡಿಗೊ ಕಂಪನಿಯ ಮಾತೃಸಂಸ್ಥೆ ಇಂಟರ್‌ಗ್ಲೋಬಲ್‌ ಏವಿಯೇಷನ್‌ನ ಮಾರುಕಟ್ಟೆ ಬಂಡವಾಳ ಮೌಲ್ಯವು ಬುಧವಾರದ ವಹಿವಾಟಿನಲ್ಲಿ ₹ 1 ಲಕ್ಷ ಕೋಟಿಯನ್ನು ತಲುಪಿದೆ. ಈ ಮೈಲಿಗಲ್ಲು ಸಾಧಿಸಿದ ದೇಶದ ಮೊದಲ ವಿಮಾನಯಾನ ಕಂಪನಿ ಎನ್ನುವ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.
Last Updated 29 ಜೂನ್ 2023, 16:27 IST
₹1 ಲಕ್ಷ ಕೋಟಿ ತಲುಪಿದ 'ಇಂಟರ್‌ಗ್ಲೋಬ್‌' ಮಾರುಕಟ್ಟೆ ಮೌಲ್ಯ
ADVERTISEMENT

ಡಿಜಿಸಿಎ ಪರಿಶೀಲನೆಗೆ 'ಗೋ ಫಸ್ಟ್‌' ಪುನಶ್ಚೇತನ ಯೋಜನೆ

ಆರ್ಥಿಕವಾಗಿ ನಷ್ಟದಲ್ಲಿರುವ ಗೋ ಫಸ್ಟ್‌ ವಿಮಾನಯಾನ ಕಂಪನಿಯ ಪುನಶ್ಚೇತನ ಯೋಜನೆಯನ್ನು ನಾಗರಿಕ ವಿಮಾನಯನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಶೀಲನೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.
Last Updated 29 ಜೂನ್ 2023, 14:27 IST
ಡಿಜಿಸಿಎ ಪರಿಶೀಲನೆಗೆ 'ಗೋ ಫಸ್ಟ್‌' ಪುನಶ್ಚೇತನ ಯೋಜನೆ

'ಗೋ ಫಸ್ಟ್' ಜೊತೆ ಇರಲಿದೆ ವಾಡಿಯಾ ಸಮೂಹ: ಸಿಇಒ ಕೌಶಿಕ್ ಖೋನಾ ಸ್ಪಷ್ಟನೆ

‘ಗೋ' ಏರ್‌ಲೈನ್ಸ್‌ನ ಮಾಲೀಕತ್ವ ಹೊಂದಿರುವ ವಾಡಿಯಾ ಸಮೂಹಕ್ಕೆ ಕಂಪನಿಯಿಂದ ಹೊರ ನಡೆಯುವ ಆಲೋಚನೆ ಇಲ್ಲ ಎಂದು ಕಂಪನಿ ಬುಧವಾರ ಸ್ಪಷ್ಟಪಡಿಸಿದೆ.
Last Updated 3 ಮೇ 2023, 15:27 IST
'ಗೋ ಫಸ್ಟ್' ಜೊತೆ ಇರಲಿದೆ ವಾಡಿಯಾ ಸಮೂಹ: ಸಿಇಒ ಕೌಶಿಕ್ ಖೋನಾ ಸ್ಪಷ್ಟನೆ

ಪೈಲಟ್‌ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು ಮಾಡಿದ ಲುಫ್ತಾನ್ಸಾ

ವಿಮಾನ ಸಂಚಾರ ರದ್ದತಿಯಿಂದ 1,30,000 ಪ್ರಯಾಣಿಕರಿಗೆ ಸಮಸ್ಯೆ
Last Updated 2 ಸೆಪ್ಟೆಂಬರ್ 2022, 10:20 IST
ಪೈಲಟ್‌ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು ಮಾಡಿದ ಲುಫ್ತಾನ್ಸಾ
ADVERTISEMENT
ADVERTISEMENT
ADVERTISEMENT