ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

Aishwarya

ADVERTISEMENT

'Ninagende' Albums Song: ಐಶ್ವರ್ಯ ರಂಗರಾಜನ್ ಧ್ವನಿಗೆ ಪತಿ ಸಾಯಿ ನಟನೆ

Kannada Singer: ‘ನಿನಗೆಂದೆ’ ಎಂಬ ಆಲ್ಬಮ್‌ ಸಾಂಗ್‌ ಒಂದಕ್ಕೆ ಗಾಯಕಿ ಐಶ್ವರ್ಯ ರಂಗರಾಜನ್ ಧ್ವನಿ ನೀಡಿದ್ದಾರೆ. ಈ ಹಾಡಿನಲ್ಲಿ ಇವರ ಜತೆ ಪತಿ ಸಾಯಿ ಸ್ವರೂಪ್ ಕೂಡ ನಟಿಸಿದ್ದಾರೆ.
Last Updated 2 ಡಿಸೆಂಬರ್ 2025, 7:08 IST
'Ninagende' Albums Song: ಐಶ್ವರ್ಯ ರಂಗರಾಜನ್ ಧ್ವನಿಗೆ ಪತಿ ಸಾಯಿ ನಟನೆ

ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್

Aishwarya Rangarajan Wedding: ಕನ್ನಡದ ಜನಪ್ರಿಯ ಗಾಯಕಿ ಐಶ್ವರ್ಯ ರಂಗರಾಜನ್ ಅವರು ತಮ್ಮ ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸರಿಗಮಪ ಮೂಲಕ ಖ್ಯಾತಿ ಪಡೆದ ಈ ಗಾಯಕಿ ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ.
Last Updated 5 ನವೆಂಬರ್ 2025, 5:49 IST
ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್
err

ಐಶ್ವರ್ಯಾ ಗೌಡ ವಿರುದ್ಧ ವಂಚನೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ

ಚಿನ್ನದ ವ್ಯಾಪಾರಿಗೆ ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಕುರಿತು ಐಶ್ವರ್ಯಾ ಗೌಡ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಗಳ ಸಮಗ್ರ ತನಿಖೆ ನಡೆಸುವಂತೆ ಸಿಐಡಿಗೆ ಪೊಲೀಸ್ ಇಲಾಖೆಯು ಆದೇಶಿಸಿದೆ.
Last Updated 18 ಜೂನ್ 2025, 16:00 IST
ಐಶ್ವರ್ಯಾ ಗೌಡ ವಿರುದ್ಧ ವಂಚನೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ

ಕಾನ್ ಚಿತ್ರೋತ್ಸವದಲ್ಲಿ ಹಣೆಗೆ ‘ಸಿಂಧೂರ’ ಇಟ್ಟುಕೊಂಡು ಮಿಂಚಿದ ನಟಿ ಐಶ್ವರ್ಯಾ ರೈ

ಇತ್ತೀಚೆಗೆ ಭಾರತ, ಉಗ್ರಗಾಮಿಗಳನ್ನು ಬೆಂಬಲಿಸುವ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಎಂಬ ಸೇನಾ ಕಾರ್ಯಾಚರಣೆ ನಡೆಸಿತ್ತು.
Last Updated 22 ಮೇ 2025, 5:20 IST
ಕಾನ್ ಚಿತ್ರೋತ್ಸವದಲ್ಲಿ ಹಣೆಗೆ ‘ಸಿಂಧೂರ’ ಇಟ್ಟುಕೊಂಡು ಮಿಂಚಿದ ನಟಿ ಐಶ್ವರ್ಯಾ ರೈ

ವಂಚನೆ ಪ್ರಕರಣ; ಐಶ್ವರ್ಯಗೌಡ ಮನೆಯ ಮೇಲೆ ಇ.ಡಿ ದಾಳಿ

Enforcement Directorate:ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಗುರುವಾರ, ಚಿನ್ನ ವಂಚನೆ ಪ್ರಕರಣದ ಆರೋಪಿ ಐಶ್ವರ್ಯಗೌಡ ಅವರ ಮನೆಯ ಮೇಲೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿದರು.
Last Updated 24 ಏಪ್ರಿಲ್ 2025, 14:27 IST
ವಂಚನೆ ಪ್ರಕರಣ; ಐಶ್ವರ್ಯಗೌಡ ಮನೆಯ ಮೇಲೆ ಇ.ಡಿ ದಾಳಿ

ರಜನಿಕಾಂತ್‌ ಪುತ್ರಿ ಮನೆಯಲ್ಲಿ ಆಭರಣ ಕಳವು: ದೂರು ದಾಖಲು

ಚೆನ್ನೈ: ದಕ್ಷಿಣ ಭಾರತದ ಹೆಸರಾಂತ ನಟ ರಜನಿಕಾಂತ್‌ ಅವರ ಪುತ್ರಿ ಹಾಗೂ ಚಿತ್ರ ನಿರ್ದೇಶಕಿ ಐಶ್ವರ್ಯಾ ಅವರ ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣಗಳ ಕಳ್ಳತನವಾಗಿದ್ದು, ‌ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 20 ಮಾರ್ಚ್ 2023, 7:03 IST
ರಜನಿಕಾಂತ್‌ ಪುತ್ರಿ ಮನೆಯಲ್ಲಿ ಆಭರಣ ಕಳವು: ದೂರು ದಾಖಲು

ಲಾಲ್ ಸಲಾಂ: ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಜನಿಕಾಂತ್

ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ನಿರ್ದೇಶನದ ಹೊಸ ಚಿತ್ರ ಲಾಲ್ ಸಲಾಂ
Last Updated 6 ನವೆಂಬರ್ 2022, 7:50 IST
ಲಾಲ್ ಸಲಾಂ: ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಜನಿಕಾಂತ್
ADVERTISEMENT

ವರ್ಕೌಟ್‌ ವಿಡಿಯೊ: ಐಶ್ವರ್ಯಾ ರಜನಿಕಾಂತ್ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ

ನಟ ಧನುಷ್ ಅವರಿಂದ ವಿಚ್ಛೇದನ ಪಡೆದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಐಶ್ವರ್ಯಾ ರಜನಿಕಾಂತ್, ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
Last Updated 9 ಏಪ್ರಿಲ್ 2022, 8:46 IST
ವರ್ಕೌಟ್‌ ವಿಡಿಯೊ: ಐಶ್ವರ್ಯಾ ರಜನಿಕಾಂತ್ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ

ಮಕ್ಕಳಿಗಾಗಿ ಹೃದಯಸ್ಪರ್ಶಿ ಕವನ ಬರೆದ ಐಶ್ವರ್ಯಾ ರಜನಿಕಾಂತ್

ಐಶ್ವರ್ಯಾ ರಜನಿಕಾಂತ್ ಅವರು ಧನುಷ್ ಜತೆಗಿನ ದಾಂಪತ್ಯ ಕೊನೆಗೊಳಿಸಿದ್ದಾರೆ.
Last Updated 23 ಮಾರ್ಚ್ 2022, 6:49 IST
ಮಕ್ಕಳಿಗಾಗಿ ಹೃದಯಸ್ಪರ್ಶಿ ಕವನ ಬರೆದ ಐಶ್ವರ್ಯಾ ರಜನಿಕಾಂತ್

ಬಾಲಿವುಡ್ ನಿರ್ದೇಶನದತ್ತ ಐಶ್ವರ್ಯಾ ರಜನಿಕಾಂತ್

ಐಶ್ವರ್ಯಾ ಅವರು ಧನುಷ್ ಜತೆ ವಿಚ್ಛೇದನ ಪಡೆದುಕೊಂಡು ಸುದ್ದಿಯಾಗಿದ್ದರು.
Last Updated 21 ಮಾರ್ಚ್ 2022, 10:14 IST
ಬಾಲಿವುಡ್ ನಿರ್ದೇಶನದತ್ತ ಐಶ್ವರ್ಯಾ ರಜನಿಕಾಂತ್
ADVERTISEMENT
ADVERTISEMENT
ADVERTISEMENT