ಬುಧವಾರ, 4 ಫೆಬ್ರುವರಿ 2026
×
ADVERTISEMENT

Alcoholic

ADVERTISEMENT

ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ಸಂತೈಸಿದ ಕ್ಯಾಬ್ ಚಾಲಕ: ವಿಡಿಯೊ

Kolkata Cab Driver: ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೊಗಳು ಬಳಕೆದಾರರ ಗಮನಸೆಳೆಯುತ್ತವೆ. ಅದರಂತೆ ಹೊಸ ವರ್ಷದ ಸಂಭ್ರಮಾಚರಣೆಯ ಬಳಿಕ ಕೊಲ್ಕತ್ತದ ಕ್ಯಾಬ್ ಚಾಲಕನೊಬ್ಬನ ಸಾಮಾಜಿಕ ಕಳಕಳಿಯ ಕಾರ್ಯ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
Last Updated 2 ಜನವರಿ 2026, 9:28 IST
ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ಸಂತೈಸಿದ ಕ್ಯಾಬ್ ಚಾಲಕ: ವಿಡಿಯೊ

2026 ಮುನ್ನಡಿ: ಇಷ್ಟು ಮಾಡಿದ್ರೆ, ನೀವು ಡಿ.31ರ ಪಾರ್ಟಿ ಎಂಜಾಯ್ ಮಾಡ್ತೀರ!

New Year Celebration Tips: 2025 ಮುಗಿದು 2026ರ ಹೊಸ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಡಿ.31ರ ಪಾರ್ಟಿಯನ್ನು ಸುರಕ್ಷಿತವಾಗಿ, ಸಂಯಮದಿಂದ ಮತ್ತು ಆರೋಗ್ಯಕ್ಕೆ ಹಾನಿಯಾಗದಂತೆ ಎಂಜಾಯ್ ಮಾಡಲು ಪಾಲಿಸಬೇಕಾದ ಮುಖ್ಯ ಸಲಹೆಗಳು ಇಲ್ಲಿವೆ.
Last Updated 26 ಡಿಸೆಂಬರ್ 2025, 12:48 IST
2026 ಮುನ್ನಡಿ: ಇಷ್ಟು ಮಾಡಿದ್ರೆ, ನೀವು ಡಿ.31ರ ಪಾರ್ಟಿ ಎಂಜಾಯ್ ಮಾಡ್ತೀರ!

ಉತ್ತರ ಪ್ರದೇಶ | ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತು ಸಲಿಂಗ ವಿವಾಹವಾದ ಹೆಂಡತಿಯರು

ತಮ್ಮ ಗಂಡಂದಿರ ಮದ್ಯ ವ್ಯಸನದಿಂದ ಬೇಸತ್ತ ಇಬ್ಬರು ಮಹಿಳೆಯರು ಸಲಿಂಗ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದೆ.
Last Updated 25 ಜನವರಿ 2025, 2:31 IST
ಉತ್ತರ ಪ್ರದೇಶ | ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತು ಸಲಿಂಗ ವಿವಾಹವಾದ ಹೆಂಡತಿಯರು

ಮದ್ಯವ್ಯಸನಿಯಾಗಿದ್ದು ನನ್ನ ಜೀವನದ ದೊಡ್ಡ ತಪ್ಪು: ನಟ ರಜನಿಕಾಂತ್ ಬೇಸರ

ಜೈಲರ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಮಾತು
Last Updated 30 ಜುಲೈ 2023, 14:36 IST
ಮದ್ಯವ್ಯಸನಿಯಾಗಿದ್ದು ನನ್ನ ಜೀವನದ ದೊಡ್ಡ ತಪ್ಪು: ನಟ ರಜನಿಕಾಂತ್ ಬೇಸರ

ಮದ್ಯವ್ಯಸನಿಗಳಿಗೆ ಹೆಣ್ಣು ಕೊಡಬೇಡಿ: ಕೇಂದ್ರ ಸಚಿವ ಕೌಶಲ್ ಕಿಶೋರ್ ಸಲಹೆ

ಕುಡಿತದ ಚಟಕ್ಕೆ ಬಲಿಯಾದ ಮಗನನ್ನು ಉದಾಹರಿಸಿದ ಸಚಿವ
Last Updated 25 ಡಿಸೆಂಬರ್ 2022, 13:36 IST
ಮದ್ಯವ್ಯಸನಿಗಳಿಗೆ ಹೆಣ್ಣು ಕೊಡಬೇಡಿ: ಕೇಂದ್ರ ಸಚಿವ ಕೌಶಲ್ ಕಿಶೋರ್ ಸಲಹೆ

ವಿಮಾನದಲ್ಲಿ ಸಿಗರೇಟು ಸೇದಿರುವ ದೇಹದಾರ್ಡ್ಯ ಪಟು ರಸ್ತೆಯಲ್ಲೇ ಮದ್ಯ ಸೇವಿಸಿದ್ದ

ವಿಮಾನದಲ್ಲೇ ಸಿಗರೇಟು ಸೇದಿ ವಿವಾದಕ್ಕೆ ಗುರಿಯಾಗಿರುವ ದೇಹದಾರ್ಢ್ಯಪಟು ಬಾಬಿ ಕಟಾರಿಯಾ ಎಂಬಾತ ನಡುರಸ್ತೆಯಲ್ಲೇ ಮದ್ಯೆ ಕುಡಿದಿರುವುದೂ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 11 ಆಗಸ್ಟ್ 2022, 15:48 IST
ವಿಮಾನದಲ್ಲಿ ಸಿಗರೇಟು ಸೇದಿರುವ ದೇಹದಾರ್ಡ್ಯ ಪಟು ರಸ್ತೆಯಲ್ಲೇ ಮದ್ಯ ಸೇವಿಸಿದ್ದ

ಹಾನಿಗೊಂಡ ಡಿಎನ್‌ಎ ಮದ್ಯಪಾನ ತ್ಯಜಿಸಿದರೂ ಸರಿಹೋಗದು

ನಿಮ್ಹಾನ್ಸ್ ಪ್ರಾಧ್ಯಾಪಕರು ನಡೆಸಿದ ಅಧ್ಯಯನದಿಂದ ದೃಢ
Last Updated 13 ಫೆಬ್ರುವರಿ 2021, 19:07 IST
ಹಾನಿಗೊಂಡ ಡಿಎನ್‌ಎ ಮದ್ಯಪಾನ ತ್ಯಜಿಸಿದರೂ ಸರಿಹೋಗದು
ADVERTISEMENT

ಹತ್ತು ಬಿಯರ್‌ ಕುಡಿದು 18 ಗಂಟೆ ನಿದ್ರಿಸಿದ ವ್ಯಕ್ತಿ ಮೂತ್ರಕೋಶಕ್ಕೆ ಸಂಚಕಾರ 

ಹಿಂದಿನ ದಿನ ರಾತ್ರಿ10 ಬಿಯರ್‌ಗಳನ್ನು ಚೀನಾದ ಈ ವ್ಯಕ್ತಿ ಕುಡಿದಿದ್ದರು. ಆದರೆ, ಮೂತ್ರ ವಿಸರ್ಜನೆ ಮಾಡದೇ 18 ಗಂಟೆಗಳ ಕಾಲಗಾಢವಾಗಿ ಮಲಗಿದ್ದರು.
Last Updated 22 ಜೂನ್ 2020, 11:35 IST
ಹತ್ತು ಬಿಯರ್‌ ಕುಡಿದು 18 ಗಂಟೆ ನಿದ್ರಿಸಿದ ವ್ಯಕ್ತಿ ಮೂತ್ರಕೋಶಕ್ಕೆ ಸಂಚಕಾರ 

ಮದ್ಯ‌ದ ನಶೆ: ಗದ್ದೆಗೆ ಮಗುಚಿದ ಕಾರು

ಮದ್ಯ ಸೇವಿಸಿದ‌ ನಶೆಯಲ್ಲಿ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ ಚಾಲಕ ನಂತರ ಗದ್ದೆಯೊಳಗೆ ಕಾರನ್ನು ಇಳಿಸಿದ್ದಾನೆ.
Last Updated 5 ಮೇ 2020, 6:22 IST
ಮದ್ಯ‌ದ ನಶೆ: ಗದ್ದೆಗೆ ಮಗುಚಿದ ಕಾರು

‘ಮೌನ’ ಯುದ್ಧದಲ್ಲಿ ತಂದೆಯ ಕುಡಿತದ ಚಟ ಬಿಡಿಸಿದ 11 ವರ್ಷದ ಪೋರಿ

ಅಪ್ಪನ ಕುಡಿತದ ಚಟ ಬಿಡಿಸಯವವಿಷಯದಲ್ಲಿ ತನ್ನ ಸಾಧನೆಯ ಬಗ್ಗೆ ಹಮ್ಮೆಪಡುವ 11 ವರ್ಷ ವಯಸ್ಸಿನನಾಧಿಯಾ, ‘ಅ‍ಪ್ಪನ ಜತೆ ಮಾತನಾಡದಿರಲು ಕೈಗೊಂಡ ನನ್ನ ನಿರ್ಧಾರ ದೊಡ್ಡ ಫಲವನ್ನು ನೀಡಿದೆ’ಎನ್ನುತ್ತಾಳೆ.
Last Updated 25 ಸೆಪ್ಟೆಂಬರ್ 2019, 8:53 IST
‘ಮೌನ’ ಯುದ್ಧದಲ್ಲಿ ತಂದೆಯ ಕುಡಿತದ ಚಟ ಬಿಡಿಸಿದ 11 ವರ್ಷದ ಪೋರಿ
ADVERTISEMENT
ADVERTISEMENT
ADVERTISEMENT