ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Alex Hales

ADVERTISEMENT

ಕ್ರಿಕೆಟ್‌ಗೆ ವಿದಾಯ ಹೇಳಿದ ಹೇಲ್ಸ್

ಇಂಗ್ಲೆಂಡ್‌ನ ಬ್ಯಾಟರ್‌ ಅಲೆಕ್ಸ್‌ ಹೇಲ್ಸ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶುಕ್ರವಾರ ವಿದಾಯ ಹೇಳಿದರು. 34 ವರ್ಷದ ಬಿರುಸಿನ ಹೊಡೆತಗಳ ಆಟಗಾರ ಹೇಲ್ಸ್‌ 2022ರಲ್ಲಿ ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ಟಿ–20 ಪಂದ್ಯದಲ್ಲಿ ಕೊನೆಯ ಬಾರಿ ಇಂಗ್ಲೆಂಡ್‌ ತಂಡದಲ್ಲಿ ಆಡಿದ್ದರು.
Last Updated 5 ಆಗಸ್ಟ್ 2023, 0:17 IST
ಕ್ರಿಕೆಟ್‌ಗೆ ವಿದಾಯ ಹೇಳಿದ ಹೇಲ್ಸ್

ಅಲೆಕ್ಸ್‌ಗೆ ಕೊರೊನಾ ಸೋಂಕು ಇದೆ ಎಂದು ಪಾಕ್ ಮಾಜಿ ನಾಯಕ ಹೇಳಿದ್ದು ಸುಳ್ಳು!

ಸುಳ್ಳುಸುದ್ದಿ ಹರಡುವುದು ಅಪಾಯಕಾರಿ ಮನಸ್ಥಿತಿ ಎಂದ ಇಂಗ್ಲೆಂಡ್ ಕ್ರಿಕೆಟಿಗ
Last Updated 18 ಮಾರ್ಚ್ 2020, 6:53 IST
ಅಲೆಕ್ಸ್‌ಗೆ ಕೊರೊನಾ ಸೋಂಕು ಇದೆ ಎಂದು ಪಾಕ್ ಮಾಜಿ ನಾಯಕ ಹೇಳಿದ್ದು ಸುಳ್ಳು!

ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ವೈರಸ್ ಸೋಂಕು: ಪಾಕ್ ಮಾಜಿ ಕ್ರಿಕೆಟಿಗ

ಇಂಗ್ಲೆಂಡ್‌ ಕ್ರಿಕೆಟಿಗ ಅಲೆಕ್ಸ್‌ ಹೇಲ್ಸ್‌ ಅವರಲ್ಲಿ ಕೋವಿಡ್–19 ಲಕ್ಷಣಗಳು ಗೋಚರಿಸಿವೆ ಎಂದುಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಗಾರ ರಜೀಜ್‌ ರಾಜಾ ಎಂದು ಹೇಳಿದ್ದಾರೆ.
Last Updated 17 ಮಾರ್ಚ್ 2020, 12:08 IST
ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ವೈರಸ್ ಸೋಂಕು: ಪಾಕ್ ಮಾಜಿ ಕ್ರಿಕೆಟಿಗ

ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್‌

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ರನ್‌ ಮಳೆ ಸುರಿಸಿದ ಜಾನಿ ಬೇಸ್ಟೊ, ಅಲೆಕ್ಸ್‌ ಹೇಲ್ಸ್‌
Last Updated 19 ಜೂನ್ 2018, 20:46 IST
ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್‌
ADVERTISEMENT
ADVERTISEMENT
ADVERTISEMENT
ADVERTISEMENT