ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Alliance Air

ADVERTISEMENT

ಕಲಬುರಗಿ: ಬಿರುಗಾಳಿ ಬೀಸಿದ ಪರಿಣಾಮ ಲ್ಯಾಂಡ್ ಆಗದೇ ವಾಪಸಾದ ವಿಮಾನ!

ಗುರುವಾರ ರಾತ್ರಿ ಬೆಂಗಳೂರಿನಿಂದ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಬಸವರಾಜ ಮತ್ತಿಮಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಮೋದಿ ಸೇರಿದಂತೆ 40 ಪ್ರಯಾಣಿಕರನ್ನು ಹೊತ್ತು ನಗರಕ್ಕೆ ಬಂದಿದ್ದ ಅಲಯನ್ಸ್ ಏರ್ ವಿಮಾನವು ಬಿರುಗಾಳಿ ಬೀಸುತ್ತಿದ್ದುದರಿಂದ ಲ್ಯಾಂಡ್ ಆಗದೇ ವಾಪಸಾಗಿದೆ.
Last Updated 2 ಮಾರ್ಚ್ 2024, 5:45 IST
ಕಲಬುರಗಿ: ಬಿರುಗಾಳಿ ಬೀಸಿದ ಪರಿಣಾಮ ಲ್ಯಾಂಡ್ ಆಗದೇ ವಾಪಸಾದ ವಿಮಾನ!

‘ಅಲಯನ್ಸ್‌ ಏರ್‌‘ ವಿಮಾನಯಾನ ಕಂಪನಿಗೆ ₹300 ಕೋಟಿ ನೀಡಲಿರುವ ಕೇಂದ್ರ!

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಅಲಯನ್ಸ್‌ ಏರ್‌ ವಿಮಾನಯಾನ ಕಂಪನಿಗೆ ಕೇಂದ್ರ ಸರ್ಕಾರವು ಈಕ್ಟಿಟಿ ರೂಪದಲ್ಲಿ ₹300 ಕೋಟಿ ಹೂಡಿಕೆ ಮಾಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 14 ಮೇ 2023, 15:25 IST
‘ಅಲಯನ್ಸ್‌ ಏರ್‌‘ ವಿಮಾನಯಾನ ಕಂಪನಿಗೆ ₹300 ಕೋಟಿ ನೀಡಲಿರುವ ಕೇಂದ್ರ!

ಏರ್‌ ಇಂಡಿಯಾದಿಂದ 'ಅಲಯನ್ಸ್ ಏರ್‌' ದೂರ; ಈಗ ಕೇಂದ್ರದ ಸ್ವತಂತ್ರ ಉದ್ಯಮ

ನವದೆಹಲಿ: ಏರ್‌ ಇಂಡಿಯಾದ ಭಾಗವಾಗಿದ್ದ 'ಅಲಯನ್ಸ್ ಏರ್‌' ಈಗ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿನ ಸ್ವತಂತ್ರ ಉದ್ಯಮವಾಗಿದೆ. ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಟಾಟಾ ಸಮೂಹದ ತೆಕ್ಕೆಗೆ ಸೇರಿದ್ದು, ಅಲಯನ್ಸ್‌ ಏರ್‌ ಸರ್ಕಾರದ ಸ್ವಾಮ್ಯದಲ್ಲೇ ಉಳಿದಿದೆ. ಪ್ರಸ್ತುತ ಏರ್‌ ಇಂಡಿಯಾ ಅಸೆಟ್‌ ಹೋಲ್ಡಿಂಗ್ಸ್‌ ಪ್ರೈವೇಟ್‌ ಲಿಮಿಟೆಡ್‌ನ (ಎಐಎಎಚ್‌ಎಲ್‌) ಭಾಗವಾಗಿ ಅಲಯನ್ಸ್ ಏರ್‌ ಕಾರ್ಯಾಚರಿಸುತ್ತಿದೆ.
Last Updated 15 ಏಪ್ರಿಲ್ 2022, 15:59 IST
ಏರ್‌ ಇಂಡಿಯಾದಿಂದ 'ಅಲಯನ್ಸ್ ಏರ್‌' ದೂರ; ಈಗ ಕೇಂದ್ರದ ಸ್ವತಂತ್ರ ಉದ್ಯಮ

ಅಲಯನ್ಸ್ ಏರ್‌ ನಗದೀಕರಣಕ್ಕೆ ಕೇಂದ್ರ ಸಿದ್ಧತೆ

ಏರ್‌ ಇಂಡಿಯಾ ಕಂಪನಿಯನ್ನು ಟಾಟಾ ಸನ್ಸ್‌ಗೆ ಮಾರಾಟ ಮಾಡಿದ ನಂತರ, ಕೇಂದ್ರ ಸರ್ಕಾರವು ಈಗ ಅಲಯನ್ಸ್ ಏರ್‌ ಸೇರಿದಂತೆ ಏರ್‌ ಇಂಡಿಯಾದ ನಾಲ್ಕು ಅಂಗಸಂಸ್ಥೆಗಳನ್ನು ನಗದೀಕರಿಸಿಕೊಳ್ಳಲು ಕೆಲಸ ಶುರು ಮಾಡಲಿದೆ.
Last Updated 10 ಅಕ್ಟೋಬರ್ 2021, 16:42 IST
ಅಲಯನ್ಸ್ ಏರ್‌ ನಗದೀಕರಣಕ್ಕೆ ಕೇಂದ್ರ ಸಿದ್ಧತೆ

ಮುಂಬೈ-ಕಲಬುರ್ಗಿ ಮಧ್ಯೆ ವಿಮಾನ ಸಂಚಾರ ಆರಂಭ

ವಿಮಾನ ಇಳಿದ ಕೂಡಲೇ ಅಗ್ನಿಶಾಮಕ ವಾಹನಗಳ ಮೂಲಕ ವಿಮಾನಕ್ಕೆ ಸಾಂಪ್ರದಾಯಿಕ ವಾಟರ್ ಸೆಲ್ಯೂಟ್ ಮಾಡಲಾಯಿತು.
Last Updated 25 ಮಾರ್ಚ್ 2021, 8:10 IST
ಮುಂಬೈ-ಕಲಬುರ್ಗಿ ಮಧ್ಯೆ ವಿಮಾನ ಸಂಚಾರ ಆರಂಭ

ಐದು ಗಂಟೆ ವಿಳಂಬವಾಗಿ ಕಲಬುರ್ಗಿಗೆ ಬಂದ ವಿಮಾನ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಮಂಜು ಕವಿದ ವಾತಾವರಣ ಇದ್ದುದರಿಂದ ನಗರಕ್ಕೆ ಬರಬೇಕಿದ್ದ ಅಲಯನ್ಸ್‌ ಏರ್‌ ಸಂಸ್ಥೆಯ ವಿಮಾನ ಸುಮಾರು ಐದು ಗಂಟೆ ತಡವಾಗಿ ಬಂತು.
Last Updated 2 ಜನವರಿ 2020, 9:52 IST
ಐದು ಗಂಟೆ ವಿಳಂಬವಾಗಿ ಕಲಬುರ್ಗಿಗೆ ಬಂದ ವಿಮಾನ

ಬೆಂಗಳೂರು–ಕಲಬುರ್ಗಿ ಮಧ್ಯೆ ಅಲಯನ್ಸ್‌ ಏರ್‌ ವಿಮಾನ ಆರಂಭ

ಕಲಬುರ್ಗಿ–ಬೆಂಗಳೂರು ಮಧ್ಯೆ ಶುಕ್ರವಾರದಿಂದ ಏರ್‌ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್‌ ಏರ್‌ ವಿಮಾನ ಸಂಚಾರ ಆರಂಭಿಸಿದ್ದು, ವಾರದ ಎಲ್ಲ ದಿನವೂ ಸಂಚಾರ ನಡೆಸಲಿದೆ.
Last Updated 27 ಡಿಸೆಂಬರ್ 2019, 13:29 IST
ಬೆಂಗಳೂರು–ಕಲಬುರ್ಗಿ ಮಧ್ಯೆ ಅಲಯನ್ಸ್‌ ಏರ್‌ ವಿಮಾನ ಆರಂಭ
ADVERTISEMENT

14ರಿಂದಲೇ ಬೆಂಗಳೂರಿಗೆ ಮತ್ತೊಂದು ವಿಮಾನ ಹಾರಾಟ

ಕಲಬುರ್ಗಿ– ಬೆಂಗಳೂರು ಮಧ್ಯೆ ಅಲಯನ್ಸ್‌ ಏರ್‌ ಸಂಸ್ಥೆಯ ವಿಮಾನ ಡಿ. 14 ಅಥವಾ 15ರಿಂದ ಹಾರಾಟ ಆರಂಭಿಸುವುದು ಬಹುತೇಕ ಖಚಿತವಾಗಿದೆ.
Last Updated 11 ಡಿಸೆಂಬರ್ 2019, 10:02 IST
14ರಿಂದಲೇ ಬೆಂಗಳೂರಿಗೆ ಮತ್ತೊಂದು ವಿಮಾನ ಹಾರಾಟ
ADVERTISEMENT
ADVERTISEMENT
ADVERTISEMENT