VIDEO: ಅಮಿತಾಭ್ ಬಚ್ಚನ್ ಮುಂದೆ ಲುಂಗಿ ಕಟ್ಟಿ, ಡೈಲಾಗ್ ಹೇಳಿದ ರಿಷಬ್ ಶೆಟ್ಟಿ
Amitabh Bachchan Show: ಕೌನ್ ಬನೇಗಾ ಕರೋಡ್‌ಪತಿ ವೇದಿಕೆಯಲ್ಲಿ ನಟ ರಿಷಬ್ ಶೆಟ್ಟಿ ಲುಂಗಿ ಕಟ್ಟಿ, ಅಮಿತಾಭ್ ಬಚ್ಚನ್ ಮುಂದೆ ಖಡಕ್ ಡೈಲಾಗ್ ಹೇಳಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಯಶಸ್ಸಿನಲ್ಲೂ ಮುನ್ನಡೆದಿದ್ದಾರೆ.Last Updated 14 ಅಕ್ಟೋಬರ್ 2025, 6:13 IST