ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ananthakumara Hegde

ADVERTISEMENT

ಸಂವಿಧಾನ ಬದಲಾಯಿಸುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಚವ್ಹಾಣ್‌

ಸಂವಿಧಾನದ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯಗಳು ಮುಖ್ಯವೆನಿಸುವುದಿಲ್ಲ. ಸಂವಿಧಾನವನ್ನು ಬದಲಾಯಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ್‌ ಚವ್ಹಾಣ್ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2024, 6:47 IST
ಸಂವಿಧಾನ ಬದಲಾಯಿಸುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಚವ್ಹಾಣ್‌

ಸಂವಿಧಾನ ಅಪಮಾನಿಸುವ ವ್ಯಕ್ತಿ ಪ್ರಜೆಗಳನ್ನು ಹೇಗೆ ರಕ್ಷಿಸುತ್ತಾನೆ?: ಶಿವನಗೌಡ

ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕಿಡಿ
Last Updated 12 ಮಾರ್ಚ್ 2024, 15:34 IST
ಸಂವಿಧಾನ ಅಪಮಾನಿಸುವ ವ್ಯಕ್ತಿ ಪ್ರಜೆಗಳನ್ನು ಹೇಗೆ ರಕ್ಷಿಸುತ್ತಾನೆ?: ಶಿವನಗೌಡ

News Express | ಅನಂತಕುಮಾರ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಿಂದ ನಿಂದಿಸುವ ಜತೆಗೆ ಅಪಮಾನಕರ ಮಾತುಗಳನ್ನಾಡಿದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಮುಂಡಗೋಡ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 25 ಫೆಬ್ರುವರಿ 2024, 13:38 IST
News Express | ಅನಂತಕುಮಾರ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು

ಸಿಎಂ ನಿಂದನೆ: ಅನಂತಕುಮಾರ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಿಂದ ನಿಂದಿಸುವ ಜತೆಗೆ ಅಪಮಾನಕರ ಮಾತುಗಳನ್ನಾಡಿದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಮುಂಡಗೋಡ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 25 ಫೆಬ್ರುವರಿ 2024, 6:30 IST
ಸಿಎಂ ನಿಂದನೆ: ಅನಂತಕುಮಾರ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇಶ, ಧರ್ಮ ಉಳಿಯಲು ಬಿಜೆಪಿ ಗೆಲುವು ಅಗತ್ಯ: ಸಂಸದ ಅನಂತಕುಮಾರ ಹೆಗಡೆ

:ಕೋವಿಡ್‌ ಸಮಯದಲ್ಲಿ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿಲ್ಲದಿದ್ದರೆ ಕೊಟ್ಯಂತರ ಜನರ ಸಾವು ಆಗುತ್ತಿತ್ತು. ಜಗತ್ತಿನಲ್ಲಿ ನಮಗೆ ಯಾರೂ ಸಹಾಯ ಮಾಡುವರು ಇರಲಿಲ್ಲ. ಆದರೆ, ಇಡಿ ಜಗತ್ತಿಗೆ ವ್ಯಾಕ್ಸಿನ್‌...
Last Updated 23 ಫೆಬ್ರುವರಿ 2024, 12:50 IST
ದೇಶ, ಧರ್ಮ ಉಳಿಯಲು ಬಿಜೆಪಿ ಗೆಲುವು ಅಗತ್ಯ: ಸಂಸದ ಅನಂತಕುಮಾರ ಹೆಗಡೆ

ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂಬ ಧ್ವನಿ ಬೇಕು: ಸಂಸದ ಅನಂತಕುಮಾರ ಹೆಗಡೆ

ಶಿರಸಿಯಲ್ಲಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ
Last Updated 21 ಫೆಬ್ರುವರಿ 2024, 12:51 IST
ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂಬ ಧ್ವನಿ ಬೇಕು: ಸಂಸದ ಅನಂತಕುಮಾರ ಹೆಗಡೆ

ತಬ್ಲೀಗ್‌ನದ್ದು ವೈರಸ್ ಜಿಹಾದಾ? ಸಂಸದ ಅನಂತಕುಮಾರ ಹೆಗಡೆ ಪ್ರಶ್ನೆ

ಕೊರೊನಾ ವೈರಸ್‌ ಸೋಂಕು ಮತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ, ಇದರ ಮುಂದುವರಿದ ಭಾಗವನ್ನು ಸೋಮವಾರ ಬರೆದುಕೊಂಡಿದ್ದಾರೆ.
Last Updated 13 ಏಪ್ರಿಲ್ 2020, 7:57 IST
ತಬ್ಲೀಗ್‌ನದ್ದು ವೈರಸ್ ಜಿಹಾದಾ? ಸಂಸದ ಅನಂತಕುಮಾರ ಹೆಗಡೆ ಪ್ರಶ್ನೆ
ADVERTISEMENT

ಮಗ, ಅಪ್ಪನನ್ನು ಹುಡ್ಕೊಂಡು ಬನ್ನಿ: ಕುಮಾರಸ್ವಾಮಿ ಕಾಲೆಳೆದ ಅನಂತಕುಮಾರ ಹೆಗಡೆ

‘ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಟಾಕ್ಕೆ ಬಂದಾಗ ಹೇಳಿದ್ರಂತೆ, ಮೇ 23ರ ನಂತರ ಅನಂತಕುಮಾರ ಹೆಗಡೆ ಎಲ್ಲಿರ್ತಾರಪ್ಪಾ ಅಂತ. ಈಗ ನಿಮ್ಮ ಮಗ ಮತ್ತು ಅಪ್ಪನನ್ನು ಹುಡ್ಕೊಂಡು ಬನ್ನಿ’ ಎಂದು ಬಿಜೆಪಿಯ ವಿಜೇತ ಅಭ್ಯರ್ಥಿ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.
Last Updated 23 ಮೇ 2019, 14:58 IST
ಮಗ, ಅಪ್ಪನನ್ನು ಹುಡ್ಕೊಂಡು ಬನ್ನಿ: ಕುಮಾರಸ್ವಾಮಿ ಕಾಲೆಳೆದ ಅನಂತಕುಮಾರ ಹೆಗಡೆ

ಭಗವಾಧ್ವಜ ನಮ್ಮ ಗುರಿ, ಗುರು: ಅನಂತಕುಮಾರ ಹೆಗಡೆ

‘ನಾವು ಹೊರಟಿರುವುದು ಯಾರನ್ನೋ ಗೆಲ್ಲಿಸಲಿಕ್ಕೆ ಅಲ್ಲ ಅಥವಾ ಕೇವಲ ಅಧಿಕಾರ ನಡೆಸುವುದಕ್ಕೂ ಅಲ್ಲ. ನಮ್ಮ ಗುರಿ ಅತ್ಯಂತ ಸ್ಪಷ್ಟವಾಗಿದೆ. ನಮ್ಮ ಎದುರು ಭಗವಾಧ್ವಜ ಯಾವತ್ತೂ ಹಾರಾಡಬೇಕು. ಅದಕ್ಕೆ ಜಗತ್ತು ಸಹ ಗೌರವ ಕೊಡಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
Last Updated 20 ಮೇ 2019, 13:35 IST
ಭಗವಾಧ್ವಜ ನಮ್ಮ ಗುರಿ, ಗುರು: ಅನಂತಕುಮಾರ ಹೆಗಡೆ

ಗೋಡ್ಸೆ ಗಾಂಧಿ ದೇಹ ಕೊಂದಿದ್ದ, ಸಾಧ್ವಿಯಂಥವರು ಅವರ ಆತ್ಮವನ್ನೇ ಕೊಲ್ಲುತ್ತಿದ್ದಾರೆ

ಕ್ಷಣಿಕ ಲಾಭದ ಬಯಕೆಯನ್ನು ಬಿಜೆಪಿ ಮೊದಲು ಬಿಡಬೇಕು. ಗೋಡ್ಸೆ ಬೆಂಬಲಿತ ಮನಸ್ಥಿತಿಗಳನ್ನು ಪಕ್ಷದಿಂದ ಹೊರ ಹಾಕುವ ಮೂಲಕ ರಾಜಧರ್ಮ ಪಾಲನೆ ಮಾಡಬೇಕು ಎಂದು ನೊಬೆಲ್‌ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಒತ್ತಾಯಿಸಿದ್ದಾರೆ
Last Updated 18 ಮೇ 2019, 9:45 IST
ಗೋಡ್ಸೆ ಗಾಂಧಿ ದೇಹ ಕೊಂದಿದ್ದ, ಸಾಧ್ವಿಯಂಥವರು ಅವರ ಆತ್ಮವನ್ನೇ ಕೊಲ್ಲುತ್ತಿದ್ದಾರೆ
ADVERTISEMENT
ADVERTISEMENT
ADVERTISEMENT