ಶನಿವಾರ, 18 ಅಕ್ಟೋಬರ್ 2025
×
ADVERTISEMENT

Anchor

ADVERTISEMENT

ನಿರೂಪಕಿ ಅನುಶ್ರೀ ಕಳೆದ ದಸರಾ ಸುಂದರ ಕ್ಷಣಗಳು: ಫೋಟೊಸ್ ಇಲ್ಲಿವೆ

Anushree Festival Photos: ನಿರೂಪಕಿ ಅನುಶ್ರೀ, ಪತಿ ರೋಷನ್ ಜೊತೆ ದಸರಾ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸಿದ್ದಾರೆ. ಆ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 9 ಅಕ್ಟೋಬರ್ 2025, 6:50 IST
ನಿರೂಪಕಿ ಅನುಶ್ರೀ ಕಳೆದ ದಸರಾ ಸುಂದರ ಕ್ಷಣಗಳು: ಫೋಟೊಸ್ ಇಲ್ಲಿವೆ
err

PHOTOS | ಪತಿ ಜೊತೆಗೆ ‌ನಿರೂಪಕಿ ಅನುಶ್ರೀ ಟ್ರ್ಯಾಕ್ಟರ್‌ನಲ್ಲಿ ಸುತ್ತಾಟ

Anushree Husband: ಖ್ಯಾತ ನಿರೂಪಕಿ ಅನುಶ್ರೀ ಅವರು ಕೊಡಗು ಮೂಲದ ಐಟಿ ಉದ್ಯೋಗಿ ರೋಷನ್ ಅವರನ್ನು ಆಗಸ್ಟ್ 28 ರಂದು ವಿವಾಹವಾಗಿದ್ದು, ಮದುವೆಯ ನಂತರ ದಂಪತಿ ವದಂತಿಗಳನ್ನು ಖಂಡಿಸಿ ಸರಳ ಜೀವನ ಶೈಲಿಯನ್ನು ಹಂಚಿಕೊಂಡರು.
Last Updated 29 ಸೆಪ್ಟೆಂಬರ್ 2025, 12:18 IST
PHOTOS | ಪತಿ ಜೊತೆಗೆ ‌ನಿರೂಪಕಿ ಅನುಶ್ರೀ ಟ್ರ್ಯಾಕ್ಟರ್‌ನಲ್ಲಿ ಸುತ್ತಾಟ
err

PHOTOS: ಮದುವೆ ಸೀರೆಯಲ್ಲಿ ಮಿಂಚಿದ‌ ಕನ್ನಡ ಖ್ಯಾತ ನಿರೂಪಕಿ ಅನುಶ್ರೀ

ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್‌ 28ರಂದು ರೋಷನ್‌ ಜತೆಗೆ ಸಪ್ತಪದಿ ತುಳಿದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Last Updated 4 ಸೆಪ್ಟೆಂಬರ್ 2025, 10:50 IST
PHOTOS: ಮದುವೆ ಸೀರೆಯಲ್ಲಿ ಮಿಂಚಿದ‌ ಕನ್ನಡ ಖ್ಯಾತ ನಿರೂಪಕಿ ಅನುಶ್ರೀ
err

ನಟಿ, ನಿರೂಪಕಿ ಅಪರ್ಣಾ ಅಂತ್ಯ ಸಂಸ್ಕಾರ

ಬೆಂಗಳೂರು: ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದ ಹೆಸರಾಂತ ನಿರೂಪಕಿ, ನಟಿ ಅಪರ್ಣಾ ಅವರ ಅಂತ್ಯಕ್ರಿಯೆ ಶುಕ್ರವಾರ ಬನಶಂಕರಿ ಚಿತಾಗಾರದಲ್ಲಿ ನಡೆಯಿತು.
Last Updated 12 ಜುಲೈ 2024, 12:22 IST
ನಟಿ, ನಿರೂಪಕಿ ಅಪರ್ಣಾ ಅಂತ್ಯ ಸಂಸ್ಕಾರ

ಬಾಳ ನಿರೂಪಣೆ ಮುಗಿಸಿದ ಅಪರ್ಣಾ

ನಟಿ, ನಿರೂಪಕಿ ಅಪರ್ಣಾ ವಸ್ತಾರೆ(57) ಗುರುವಾರ ರಾತ್ರಿ ನಿಧನರಾದರು. ಅವರಿಗೆ ಪತಿ ನಾಗರಾಜ ವಸ್ತಾರೆ ಇದ್ದಾರೆ.
Last Updated 11 ಜುಲೈ 2024, 22:41 IST
ಬಾಳ ನಿರೂಪಣೆ ಮುಗಿಸಿದ ಅಪರ್ಣಾ

ಮೆಟ್ರೊ ಘೋಷಣೆಯ ಹಿಂದಿನ ಶಾರೀರದ ಶರೀರ ಇನ್ನು ನೆನಪು ಮಾತ್ರ

ಗುರುವಾರ ರಾತ್ರಿ ಈ ಧ್ವನಿ ಮೆಟ್ರೋದಲ್ಲಿ ಮೊಳಗುತ್ತಲೇ ಇತ್ತು. ಆದರೆ ಆ ಶಾರೀರದ ಹಿಂದಿನ ಶರೀರವನ್ನು ಮಾತ್ರ ಅಪರ್ಣಾ ತೊರೆದಿದ್ದರು. ಕಲಾವಿದೆಯಾಗಿ, ನಿರೂಪಕಿಯಾಗಿ ಮನೆಮಾತಾಗಿದ್ದ ಅಪರ್ಣಾ ಇನ್ನು ನೆನಪು ಮಾತ್ರ.
Last Updated 11 ಜುಲೈ 2024, 18:54 IST
ಮೆಟ್ರೊ ಘೋಷಣೆಯ ಹಿಂದಿನ ಶಾರೀರದ ಶರೀರ ಇನ್ನು  ನೆನಪು ಮಾತ್ರ

ನಿರೂಪಕಿ ಅಪರ್ಣಾ ನಿಧನ: ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ನಿರೂಪಕಿ, ನಟಿ ಅಪರ್ಣಾ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
Last Updated 11 ಜುಲೈ 2024, 18:11 IST
ನಿರೂಪಕಿ ಅಪರ್ಣಾ ನಿಧನ: ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ
ADVERTISEMENT

ಕನ್ನಡದ ನಿರೂಪಕಿ, ನಟಿ ಅಪರ್ಣಾ ನಿಧನ

ಅಚ್ಚ ಕನ್ನಡದ ನಿರೂಪಕಿ ಎಂದೇ ಹೆಸರು ಪಡೆದಿದ್ದ ನಟಿ ಅಪರ್ಣಾ (57) ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
Last Updated 11 ಜುಲೈ 2024, 17:44 IST
ಕನ್ನಡದ ನಿರೂಪಕಿ, ನಟಿ ಅಪರ್ಣಾ ನಿಧನ

ಡಿಡಿ ಕಿಸಾನ್‌ ವಾಹಿನಿಯಲ್ಲಿ ಎ.ಐ ನಿರೂಪಕರ ಸದ್ದು

ಅನ್ನದಾತರಿಗೆ ಮೀಸಲಾದ ದೂರದರ್ಶನದ ಕಿಸಾನ್‌ ವಾಹಿನಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಇಬ್ಬರು ಎ.ಐ ಸುದ್ದಿ ನಿರೂಪಕರ ಪರಿಚಯಕ್ಕೆ ಕೇಂದ್ರ ಕೃಷಿ ಸಚಿವಾಲಯ ಮುಂದಾಗಿದೆ.
Last Updated 24 ಮೇ 2024, 11:17 IST
ಡಿಡಿ ಕಿಸಾನ್‌ ವಾಹಿನಿಯಲ್ಲಿ ಎ.ಐ ನಿರೂಪಕರ ಸದ್ದು

ನೀವೂ AI ಆ್ಯಂಕರ್ ಸೃಷ್ಟಿಸಿಕೊಳ್ಳಿ, ಅದೂ ಉಚಿತವಾಗಿ!

ಕೃತಕ ಬುದ್ಧಿಮತ್ತೆಯುಳ್ಳ ಕೃತಕ ಆ್ಯಂಕರ್‌ಗಳು, ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಇನ್ನೂ ಪ್ರಾಯೋಗಿಕ ಹಂತದಲ್ಲಷ್ಟೇ ಇವೆಯಾದರೂ, ಬೇಸಿಕ್ ಆಗಿರುವ ಎಐ ಅವತಾರಗಳನ್ನು ಅಂತರ್ಜಾಲದ ಮೂಲಕ ನಾವು ಕೂಡ ಸೃಷ್ಟಿಸಬಹುದು, ಅದೂ ಉಚಿತವಾಗಿ ಎಂಬುದು ಗೊತ್ತೇ?
Last Updated 26 ಜುಲೈ 2023, 6:24 IST
ನೀವೂ AI ಆ್ಯಂಕರ್ ಸೃಷ್ಟಿಸಿಕೊಳ್ಳಿ, ಅದೂ ಉಚಿತವಾಗಿ!
ADVERTISEMENT
ADVERTISEMENT
ADVERTISEMENT