ಆರ್ಚರಿ: ಕೈಗಳಿಲ್ಲದೇ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಶೀತಲ್ ದೇವಿ
Archery Gold Medal: ದಕ್ಷಿಣ ಕೊರಿಯಾದ ಗ್ವಾಂಗ್‌ಜು ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಕೈಗಳಿಲ್ಲದೇ ಬಾಣ ಹಾರಿಸಿ ಶೀತಲ್ ದೇವಿ ಚಿನ್ನ ಗೆದ್ದು ವಿಶ್ವದ ಮೊದಲ ಮಹಿಳಾ ಸ್ಪರ್ಧಿಯಾಗಿ ಇತಿಹಾಸ ನಿರ್ಮಿಸಿದರು.Last Updated 27 ಸೆಪ್ಟೆಂಬರ್ 2025, 13:50 IST