ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Arya vaishya Samaj

ADVERTISEMENT

ಆರ್ಯವೈಶ್ಯ ಮಹಾಸಭಾ ಚುನಾವಣೆ: ಅಭ್ಯರ್ಥಿಗಳ ಜಟಾಪಟಿ

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಚುನಾವಣೆ ಮೇ 1ಕ್ಕೆ ನಿಗದಿಯಾಗಿದ್ದು, ನಾಮಪತ್ರ ಪರಿಶೀಲನೆ ವೇಳೆ ಎರಡು ಗುಂಪುಗಳ ನಡುವೆ ಗುರುವಾರ ಜಟಾಪಟಿ ನಡೆದಿದೆ. ಹಾಲಿ ಅಧ್ಯಕ್ಷ ಆರ್‌.ಪಿ.ರವಿಶಂಕರ್‌, ಗೂಂಡಾ ವರ್ತನೆ ತೋರಿದ್ದಾರೆ ಎಂದು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಗೋವರ್ಧನ್‌ ಬಾಬು ದೂರಿದ್ದಾರೆ.
Last Updated 22 ಏಪ್ರಿಲ್ 2022, 16:20 IST
ಆರ್ಯವೈಶ್ಯ ಮಹಾಸಭಾ ಚುನಾವಣೆ: ಅಭ್ಯರ್ಥಿಗಳ ಜಟಾಪಟಿ

ಆರ್ಯ ವೈಶ್ಯ ಸಮುದಾಯದ ‘ಗ್ಲೋಬಲ್ ಕನೆಕ್ಟ್ ವರ್ಚುವಲ್ ಹಬ್’

ಈ ವರ್ಚುವಲ್ ಹಬ್ ಅನ್ನು ಭಾನುವಾರ ಖಾಸಗಿ ಹೊಟೇಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ತಂತ್ರಜ್ಞಾನದ ಅತ್ಯುತ್ತಮ ಬಳಕೆ ಮಾಡಿಕೊಳ್ಳುವುದು ಈ ವರ್ಚುವಲ್ ಹಬ್‌ನ ಪ್ರಮುಖ ಉದ್ದೇಶ ಮತ್ತು ಆ ಮೂಲಕ ವಿಶ್ವದೆಲ್ಲೆಡೆ ತಲುಪುವುದು ಇದರ ಗುರಿಯಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಗ್ಲೋಬಲ್ ಕನೆಕ್ಟ್ ವರ್ಚುವಲ್ ಹಬ್’ ಮೊಬೈಲ್ ಆ್ಯಪ್ ಲಭ್ಯ.
Last Updated 10 ಡಿಸೆಂಬರ್ 2019, 19:45 IST
ಆರ್ಯ ವೈಶ್ಯ ಸಮುದಾಯದ ‘ಗ್ಲೋಬಲ್ ಕನೆಕ್ಟ್ ವರ್ಚುವಲ್ ಹಬ್’
ADVERTISEMENT
ADVERTISEMENT
ADVERTISEMENT
ADVERTISEMENT