ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

AS Patil Nadahalli

ADVERTISEMENT

ರಾಮರಾಯರ ಸಮಾಧಿ ಶೀಘ್ರ ಅಭಿವೃದ್ಧಿ: ಎ.ಎಸ್.ಪಾಟೀಲ ನಡಹಳ್ಳಿ

ವಿಜಯಪುರ: ಮುದ್ದೇಬಿಹಾಳ ತಾಲ್ಲೂಕು ಕೋಳೂರು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕೊನೇಯ ಅರಸ ಅಳಿಯ ರಾಮರಾಯರ ಸಮಾಧಿಯನ್ನು ಅತಿ ಶೀಘ್ರದಲ್ಲಿ ಅಭಿವೃದ್ದಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
Last Updated 25 ಮಾರ್ಚ್ 2023, 13:07 IST
ರಾಮರಾಯರ ಸಮಾಧಿ ಶೀಘ್ರ ಅಭಿವೃದ್ಧಿ: ಎ.ಎಸ್.ಪಾಟೀಲ ನಡಹಳ್ಳಿ

ಟೀಕಿಸುವವರಿಗೆ ನನ್ನ ಕೆಲಸಗಳೇ ಉತ್ತರ: ನಡಹಳ್ಳಿ

ತಾಳಿಕೋಟೆ ಈದ್ಗಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
Last Updated 24 ಮಾರ್ಚ್ 2023, 10:56 IST
ಟೀಕಿಸುವವರಿಗೆ ನನ್ನ ಕೆಲಸಗಳೇ ಉತ್ತರ: ನಡಹಳ್ಳಿ

ಮುದ್ದೇಬಿಹಾಳ ಪಟ್ಟಣಕ್ಕೆ 24X7 ನೀರು ಪೂರೈಕೆ: ನಡಹಳ್ಳಿ ಭರವಸೆ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ನಡಹಳ್ಳಿ ಭರವಸೆ
Last Updated 2 ಮಾರ್ಚ್ 2023, 15:13 IST
ಮುದ್ದೇಬಿಹಾಳ ಪಟ್ಟಣಕ್ಕೆ 24X7 ನೀರು ಪೂರೈಕೆ: ನಡಹಳ್ಳಿ ಭರವಸೆ

ಮುದ್ದೇಬಿಹಾಳ ಕ್ಷೇತ್ರ| ನಡಹಳ್ಳಿ ಚುನಾವಣಾ ಕಡೆ: ಕಾಂಗ್ರೆಸ್‌ನಲ್ಲಿ ಭಿನ್ನ ನಡೆ

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾವೇರಿದ ರಾಜಕೀಯ
Last Updated 2 ಮಾರ್ಚ್ 2023, 15:08 IST
ಮುದ್ದೇಬಿಹಾಳ ಕ್ಷೇತ್ರ| ನಡಹಳ್ಳಿ ಚುನಾವಣಾ ಕಡೆ: ಕಾಂಗ್ರೆಸ್‌ನಲ್ಲಿ ಭಿನ್ನ ನಡೆ

ಶಾಸಕ ಎ.ಎಸ್. ಪಾಟೀಲ ನಡಹಳ್ಳಿಗೆ ಕೋವಿಡ್-19 ದೃಢ

ಸ್ಥಳೀಯ ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹಾಗೂ ಅವರ ತಂದೆ ಸಂಗನಗೌಡ ಪಾಟೀಲ ಅವರಿಗೆ ಮಂಗಳವಾರ ಕೋವಿಡ್‌ ದೃಢಪಟ್ಟಿದೆ.
Last Updated 20 ಏಪ್ರಿಲ್ 2021, 15:18 IST
ಶಾಸಕ ಎ.ಎಸ್. ಪಾಟೀಲ ನಡಹಳ್ಳಿಗೆ ಕೋವಿಡ್-19 ದೃಢ

ಭ್ರಷ್ಟ ಮೈತ್ರಿ ಸರ್ಕಾರವನ್ನು ಕೆಡವಿದ ರಮೇಶ ಜಾರಕಿಹೊಳಿ ಸೂಪರ್‌ಹೀರೊ: ನಡಹಳ್ಳಿ

‘17 ಜನ ಶಾಸಕರನ್ನು ಕರೆದುಕೊಂಡು ಬಂದು, ಭ್ರಷ್ಟ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಕೆಡವಿದ ರಮೇಶ ಜಾರಕಿಹೊಳಿ ನಮ್ಮ ನಡುವಿನ ಸೂಪರ್ ಹೀರೊ’ ಎಂದು ಬಿಜೆಪಿ ಶಾಸಕ, ಗೋಕಾಕ ಕ್ಷೇತ್ರ ಉಪಚುನಾವಣೆ ಉಸ್ತುವಾರಿ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
Last Updated 1 ಡಿಸೆಂಬರ್ 2019, 11:29 IST
 ಭ್ರಷ್ಟ ಮೈತ್ರಿ ಸರ್ಕಾರವನ್ನು ಕೆಡವಿದ ರಮೇಶ ಜಾರಕಿಹೊಳಿ ಸೂಪರ್‌ಹೀರೊ: ನಡಹಳ್ಳಿ

ಪಾಟೀಲ ನಡಹಳ್ಳಿ ಮೇಲೆ ಹಲ್ಲೆ ಯತ್ನ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಅರುಣ ಆಗ್ರಹ

‘ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮೇಲೆ ಪತ್ರಕರ್ತರ ಸಮಕ್ಷಮವೇ ಹಲ್ಲೆ ಯತ್ನ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮಧ್ಯಪ್ರವೇಶಿಸಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಆಗ್ರಹಿಸಿದರು.
Last Updated 14 ಏಪ್ರಿಲ್ 2019, 12:04 IST
ಪಾಟೀಲ ನಡಹಳ್ಳಿ ಮೇಲೆ ಹಲ್ಲೆ ಯತ್ನ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಅರುಣ ಆಗ್ರಹ
ADVERTISEMENT

ಗೃಹಸಚಿವ ಎಂ.ಬಿ.ಪಾಟೀಲ ಬೆಂಬಲಿಗರಿಂದ ದಾಂಧಲೆ: ಶಾಸಕ ನಡಹಳ್ಳಿ ಮೇಲೆ ಹಲ್ಲೆ ಯತ್ನ

ಪತ್ರಿಕಾಗೋಷ್ಠಿಗೆ ನುಗ್ಗಿದ ಬೆಂಬಲಿಗರು
Last Updated 13 ಏಪ್ರಿಲ್ 2019, 17:21 IST
ಗೃಹಸಚಿವ ಎಂ.ಬಿ.ಪಾಟೀಲ ಬೆಂಬಲಿಗರಿಂದ ದಾಂಧಲೆ: ಶಾಸಕ ನಡಹಳ್ಳಿ ಮೇಲೆ ಹಲ್ಲೆ ಯತ್ನ

ನಡಹಳ್ಳಿ ಪತ್ರಿಕಾಗೋಷ್ಠಿ ವೇಳೆ ಎಂ.ಬಿ.ಪಾಟೀಲ ಬೆಂಬಲಿಗರಿಂದ ದಾಂಧಲೆ

ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ,ಗೃಹ ಸಚಿವಎಂ.ಬಿ.ಪಾಟೀಲ ಬೆಂಬಲಿಗರು ನುಗ್ಗಿ ದಾಂಧಲೆ ನಡೆಸಿ, ಗೂಂಡಾ ವರ್ತನೆ ತೋರಿದ್ದಾರೆ.
Last Updated 13 ಏಪ್ರಿಲ್ 2019, 9:21 IST
ನಡಹಳ್ಳಿ ಪತ್ರಿಕಾಗೋಷ್ಠಿ ವೇಳೆ ಎಂ.ಬಿ.ಪಾಟೀಲ ಬೆಂಬಲಿಗರಿಂದ ದಾಂಧಲೆ
ADVERTISEMENT
ADVERTISEMENT
ADVERTISEMENT