ಟೆನಿಸ್ ಪ್ರೀಮಿಯರ್ ಲೀಗ್: ಬೋಪಣ್ಣ, ಮುಟೆ ಕಣಕ್ಕೆ
Top Tennis Players: ರೋಹನ್ ಬೋಪಣ್ಣ, ಲೂಸಿಯಾನೊ ದರ್ದೇರಿ, ಮುಟೆ, ಮುಲರ್ ಸೇರಿದಂತೆ ವಿಶ್ವದ ಅಗ್ರ 50ರೊಳಗಿನ ಆಟಗಾರರು ಡಿಸೆಂಬರ್ 9ರಿಂದ ಅಹಮದಾಬಾದ್ನಲ್ಲಿ ನಡೆಯಲಿರುವ ಟಿಪಿಎಲ್ನಲ್ಲಿ ಪಾಲ್ಗೊಳ್ಳಲಿದ್ದಾರೆ.Last Updated 7 ಅಕ್ಟೋಬರ್ 2025, 0:39 IST