ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ashok Kheni

ADVERTISEMENT

ಅಶೋಕ ಖೇಣಿ ₹ 188.94 ಕೋಟಿ ಮೌಲ್ಯದ ಆಸ್ತಿಯ ಒಡೆಯ

ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬೀದರ್ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮಾಜಿ ಶಾಸಕ ಅಶೋಕ ಖೇಣಿ ₹ 1,01,27,73,959 ಚರಾಸ್ತಿ ಹಾಗೂ ₹ 87,66,69,682 ಸ್ಥಿರಾಸ್ತಿ ಸೇರಿ ಒಟ್ಟು ₹ 188,94,43,641 ಮೌಲ್ಯದ ಹೊಂದಿದ್ದಾರೆ. ‌
Last Updated 20 ಏಪ್ರಿಲ್ 2023, 14:45 IST
ಅಶೋಕ ಖೇಣಿ ₹ 188.94 ಕೋಟಿ ಮೌಲ್ಯದ ಆಸ್ತಿಯ ಒಡೆಯ

ಮೂಲ ಸೌಕರ್ಯ ಒದಗಿಸಲು ಆದ್ಯತೆ: ಅಶೋಕ ಖೇಣಿ

ಚಿಟಗುಪ್ಪ: ‘ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಶಿಕ್ಷಣ, ಆರೋಗ್ಯ, ಸಾರಿಗೆ ಸೌಲಭ್ಯ ಒದಗಿಸಲು ಕಾಂಗ್ರೆಸ್‌ ಪ್ರಥಮ ಆದ್ಯತೆ ನೀಡಲಿದೆ’ ಎಂದು ಅಭ್ಯರ್ಥಿ ಅಶೋಕ ಖೇಣಿ ಹೇಳಿದರು.
Last Updated 17 ಏಪ್ರಿಲ್ 2023, 14:04 IST
ಮೂಲ ಸೌಕರ್ಯ ಒದಗಿಸಲು ಆದ್ಯತೆ: ಅಶೋಕ ಖೇಣಿ

Karnataka Election 2023 | ಕ್ಷೇತ್ರದ ಅಭಿವೃದ್ಧಿಗೆ ಆಶೀರ್ವದಿಸಿ: ಖೇಣಿ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮತದಾರರು ತಮ್ಮನ್ನು ಆಶೀರ್ವದಿಸಬೇಕು ಎಂದು ಕ್ಷೇತ್ರದ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಅಶೋಕ ಖೇಣಿ ಮನವಿ ಮಾಡಿದರು.
Last Updated 5 ಏಪ್ರಿಲ್ 2023, 14:28 IST
Karnataka Election 2023 |  ಕ್ಷೇತ್ರದ ಅಭಿವೃದ್ಧಿಗೆ ಆಶೀರ್ವದಿಸಿ: ಖೇಣಿ

ಅಶೋಕ ಖೇಣಿಗೆ ಕಾಂಗ್ರೆಸ್ ಟಿಕೆಟ್: ಸಂಭ್ರಮಾಚರಣೆ

ಬೀದರ್: ಮಾಜಿ ಶಾಸಕ ಅಶೋಕ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಸಂಭ್ರಮ ಆಚರಿಸಿದರು.
Last Updated 25 ಮಾರ್ಚ್ 2023, 13:58 IST
ಅಶೋಕ ಖೇಣಿಗೆ ಕಾಂಗ್ರೆಸ್ ಟಿಕೆಟ್: ಸಂಭ್ರಮಾಚರಣೆ

ಅಶೋಕ ಖೇಣಿ ತಾಯಿ ಮಾಲತಿ ಶಂಕರರಾವ್‌ ಖೇಣಿ ನಿಧನ

ಬೀದರ್‌: ತಾಲ್ಲೂಕಿನ ರಂಜೋಳ ಖೇಣಿಯ ಮಾಲತಿ ಶಂಕರರಾವ್ ಖೇಣಿ (93) ಮಂಗಳವಾರ ನಿಧನರಾದರು.
Last Updated 27 ಡಿಸೆಂಬರ್ 2022, 14:49 IST
ಅಶೋಕ ಖೇಣಿ ತಾಯಿ ಮಾಲತಿ ಶಂಕರರಾವ್‌ ಖೇಣಿ ನಿಧನ

ಅಶೋಕ ಖೇಣಿ ಅರ್ಜಿ: ಅಬ್ರಹಾಂಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಅಶೋಕ ಎಂ.ಖೇಣಿ ಹಾಗೂ ಅವರ ಸಹೋದರ ಸಂಜಯ್ ಖೇಣಿ ವಿರುದ್ಧ ಸಲ್ಲಿಸಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ದೂರುದಾರರೂ ಆದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಈ ಕುರಿತಂತೆ ಖೇಣಿ ಸಹೋದರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನೋಟಿಸ್ ಜಾರಿಗೆ ಆದೇಶಿಸಿದೆ. ‘ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆಗೆ ಮುಂದಾಗ ಬಾರದು’ ಎಂದು ಈ ಹಿಂದೆ ನೀಡಿದ್ದ ಆದೇಶವನ್ನು ವಿಸ್ತರಿಸಿದ ನ್ಯಾಯ ಪೀಠಸೆಪ್ಟೆಂಬರ್ 5ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.
Last Updated 9 ಆಗಸ್ಟ್ 2022, 21:45 IST
ಅಶೋಕ ಖೇಣಿ ಅರ್ಜಿ: ಅಬ್ರಹಾಂಗೆ ಹೈಕೋರ್ಟ್ ನೋಟಿಸ್

ಹುಮನಾಬಾದ್ | ಸಕ್ಕರೆ ಕಾರ್ಖಾನೆಗೆ ಅಗತ್ಯ ಸಹಕಾರ: ಖೇಣಿ

ರೈತರು ನೇಮ್ಮದಿಯಿಂದ ಇದ್ದರೆ ಮಾತ್ರ ದೇಶಕ್ಕೆ ಉಳಿಗಾಲವಿದೆ ಎಂದು ಮಾಜಿ ಶಾಸಕ ಅಶೋಕ ಖೇಣಿ ಹೇಳಿದರು.
Last Updated 12 ಡಿಸೆಂಬರ್ 2021, 18:07 IST
ಹುಮನಾಬಾದ್ | ಸಕ್ಕರೆ ಕಾರ್ಖಾನೆಗೆ ಅಗತ್ಯ ಸಹಕಾರ: ಖೇಣಿ
ADVERTISEMENT

ನಾಲ್ಕು ಸಾವಿರ ಜನ ಕಾಂಗ್ರೆಸ್‍ಗೆ: ಖೇಣಿ

ಜೆಡಿಎಸ್ ತೊರೆದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ
Last Updated 1 ಅಕ್ಟೋಬರ್ 2021, 15:28 IST
ನಾಲ್ಕು ಸಾವಿರ ಜನ ಕಾಂಗ್ರೆಸ್‍ಗೆ: ಖೇಣಿ

ಕಾಂಗ್ರೆಸ್‌ ಪಕ್ಷ ಬಲವರ್ಧನೆಗೆ ಶ್ರಮಿಸಿ: ಶಾಸಕ ಅಶೋಕ ಖೇಣಿ

‘ಪಕ್ಷ ಬಲವರ್ಧನೆಗೆ ಒಗ್ಗಟ್ಟು ಅಗತ್ಯ. ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು’ ಎಂದು ಮಾಜಿ ಶಾಸಕ ಅಶೋಕ ಖೇಣಿ ತಿಳಿಸಿದರು.
Last Updated 27 ಆಗಸ್ಟ್ 2021, 11:16 IST
ಕಾಂಗ್ರೆಸ್‌ ಪಕ್ಷ ಬಲವರ್ಧನೆಗೆ ಶ್ರಮಿಸಿ: ಶಾಸಕ ಅಶೋಕ ಖೇಣಿ

ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು: ಅಶೋಕ ಖೇಣಿ

ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು. ಹಿಂದೆ ಜೆ.ಎಚ್‌.ಪಟೇಲ್‌ ಅವರು ಅಮೆರಿಕಕ್ಕೆ ಬಂದಾಗ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೆ ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಹೇಳಿದ್ದಾರೆ.
Last Updated 23 ಜನವರಿ 2021, 14:42 IST
ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು: ಅಶೋಕ ಖೇಣಿ
ADVERTISEMENT
ADVERTISEMENT
ADVERTISEMENT