ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

AT Ramaswamy

ADVERTISEMENT

ನಾನು ಟಿಕೆಟ್‌ ಆಕಾಂಕ್ಷಿ ಆಗಿರಲಿಲ್ಲ, ರಮೇಶ್‌ ಗೆಲುವಿಗೆ ಶ್ರಮ: ಎ.ಟಿ. ರಾಮಸ್ವಾಮಿ

‘ಯಾವುದೇ ಫಲಾಪೇಕ್ಷೆ ಇಲ್ಲದೆ ಬಿಜೆಪಿ ಸೇರ್ಪಡೆಗೊಂಡಿದ್ದೇನೆ. ಈ ಬಾರಿ ನಾನು ಟಿಕೆಟ್‌ ಆಕಾಂಕ್ಷಿ ಆಗಿರಲಿಲ್ಲ. ಆದರೆ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ನನಗೆ ಅನ್ಯಾಯವಾಗಿದೆ ಎಂಬ ಆಪಾದನೆ ಸತ್ಯಕ್ಕೆ ದೂರವಾಗಿದೆ’ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
Last Updated 12 ಏಪ್ರಿಲ್ 2023, 14:05 IST
ನಾನು ಟಿಕೆಟ್‌ ಆಕಾಂಕ್ಷಿ ಆಗಿರಲಿಲ್ಲ, ರಮೇಶ್‌ ಗೆಲುವಿಗೆ ಶ್ರಮ: ಎ.ಟಿ. ರಾಮಸ್ವಾಮಿ

ಪಕ್ಷದಲ್ಲಿ ಇದ್ದಾಗಲೇ ಬೇರೆ ಅಭ್ಯರ್ಥಿ ಘೋಷಣೆ: ಎ.ಟಿ. ರಾಮಸ್ವಾಮಿ

ದೇವೇಗೌಡರ ಮೊಮ್ಮಕ್ಕಳ ಮುಂದೆಯೂ ಕೈಕಟ್ಟಿ ನಿಲ್ಲಬೇಕೇ: ಎ.ಟಿ. ರಾಮಸ್ವಾಮಿ
Last Updated 8 ಏಪ್ರಿಲ್ 2023, 5:54 IST
ಪಕ್ಷದಲ್ಲಿ ಇದ್ದಾಗಲೇ ಬೇರೆ ಅಭ್ಯರ್ಥಿ ಘೋಷಣೆ: ಎ.ಟಿ. ರಾಮಸ್ವಾಮಿ

ಅರಕಲಗೂಡಿನ ಜೆಡಿಎಸ್‌ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಬಿಜೆಪಿ ಸೇರ್ಪಡೆ

ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Last Updated 1 ಏಪ್ರಿಲ್ 2023, 18:02 IST
ಅರಕಲಗೂಡಿನ ಜೆಡಿಎಸ್‌ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಬಿಜೆಪಿ ಸೇರ್ಪಡೆ

ಅರಕಲಗೂಡು ಜೆಡಿಎಸ್‌ ಶಾಸಕ‌ ಸ್ಥಾನಕ್ಕೆ ಎ.ಟಿ. ರಾಮಸ್ವಾಮಿ ರಾಜೀನಾಮೆ

ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅವರು ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದರು.
Last Updated 31 ಮಾರ್ಚ್ 2023, 8:48 IST
ಅರಕಲಗೂಡು ಜೆಡಿಎಸ್‌ ಶಾಸಕ‌ ಸ್ಥಾನಕ್ಕೆ ಎ.ಟಿ. ರಾಮಸ್ವಾಮಿ ರಾಜೀನಾಮೆ

ದೇವೇಗೌಡರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಗಟ್ಟಿದರು: ಎ.ಟಿ. ರಾಮಸ್ವಾಮಿ ಅಸಮಾಧಾನ

ಎಚ್‌.ಡಿ. ರೇವಣ್ಣ ಕುಟುಂಬದ ವಿರುದ್ಧ ಶಾಸಕ ಎ.ಟಿ. ರಾಮಸ್ವಾಮಿ ಅಸಮಾಧಾನ
Last Updated 28 ಫೆಬ್ರುವರಿ 2023, 10:11 IST
ದೇವೇಗೌಡರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಗಟ್ಟಿದರು: ಎ.ಟಿ. ರಾಮಸ್ವಾಮಿ ಅಸಮಾಧಾನ

ರಾಜಕೀಯ ಆತ್ಮಹತ್ಯೆಯತ್ತ ರೇವಣ್ಣ ಕುಟುಂಬ: ರಾಮಸ್ವಾಮಿ

‘ಹಾಸನದಲ್ಲಿ ಗುಲಾಮಗಿರಿ ಇದೆ. ಕೈಕಟ್ಟಿ ನಿಲ್ಲಬೇಕು. ಉಸಿರು ಬಿಡುವುದೂ ಕಷ್ಟವಾಗಿದೆ. ಜಿಲ್ಲೆಯಲ್ಲಿ ಬೆಳೆದಿರುವ ಈ ರಾಜಕೀಯ ಕಳೆಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಅದರಿಂದ ಜನ ಹೊರಬಂದು ಸ್ವಾಭಿಮಾನಿಗಳಾಗಬೇಕು
Last Updated 28 ಫೆಬ್ರುವರಿ 2023, 2:31 IST
ರಾಜಕೀಯ ಆತ್ಮಹತ್ಯೆಯತ್ತ ರೇವಣ್ಣ ಕುಟುಂಬ: ರಾಮಸ್ವಾಮಿ

ಜೆಡಿಎಸ್‌ನಿಂದ ಹೊರನಡೆದ ಎ.ಟಿ.ರಾಮಸ್ವಾಮಿ: ಬಿಜೆಪಿಗೆ ಸೆಳೆಯಲು ವರಿಷ್ಠರ ಆಸಕ್ತಿ

ಎ.ಟಿ.ರಾಮಸ್ವಾಮಿಗೆ ಕರೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ
Last Updated 17 ಫೆಬ್ರುವರಿ 2023, 19:15 IST
ಜೆಡಿಎಸ್‌ನಿಂದ ಹೊರನಡೆದ ಎ.ಟಿ.ರಾಮಸ್ವಾಮಿ: ಬಿಜೆಪಿಗೆ ಸೆಳೆಯಲು ವರಿಷ್ಠರ ಆಸಕ್ತಿ
ADVERTISEMENT

ಗುತ್ತಿಗೆದಾರರು ಹೇಳಿದಂತೆ ನಡೆಯುತ್ತೀರಾ: ರಾಮಸ್ವಾಮಿ ಪ್ರಶ್ನೆ

‘ಗುತ್ತಿಗೆದಾರರು ಹೇಳಿದಂತೆ ಸರ್ಕಾರ ನಡೆಯುತ್ತಿದೆಯೇ’ ಎಂದು ಜೆಡಿಎಸ್‌ನ ಎ.ಟಿ.ರಾಮಸ್ವಾಮಿಮಂಗಳವಾರ ಕಟುವಾಗಿ ಪ್ರಶ್ನಿಸಿದರು.
Last Updated 21 ಡಿಸೆಂಬರ್ 2021, 19:57 IST
ಗುತ್ತಿಗೆದಾರರು ಹೇಳಿದಂತೆ ನಡೆಯುತ್ತೀರಾ: ರಾಮಸ್ವಾಮಿ ಪ್ರಶ್ನೆ

ಬೆಂಗಳೂರು ಭೂಮಾಫಿಯಾಗಳ ‘ಸ್ವರ್ಗ’!

ಮಠಗಳು, ಕನ್ನಡ ಸಂಘಟನೆಗಳು ಮಾಫಿಯಾ ವಿರುದ್ಧ ಧ್ವನಿ ಎತ್ತಬೇಕು: ಎ.ಟಿ.ರಾಮಸ್ವಾಮಿ ಆಗ್ರಹ
Last Updated 17 ಮಾರ್ಚ್ 2021, 21:01 IST
ಬೆಂಗಳೂರು ಭೂಮಾಫಿಯಾಗಳ ‘ಸ್ವರ್ಗ’!

ಹಾಸನ: ಶಾಸಕ ಎ.ಟಿ. ರಾಮಸ್ವಾಮಿ ಏಕಾಂಗಿ ಪ್ರತಿಭಟನೆ

ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 28 ಸೆಪ್ಟೆಂಬರ್ 2020, 6:19 IST
ಹಾಸನ: ಶಾಸಕ ಎ.ಟಿ. ರಾಮಸ್ವಾಮಿ ಏಕಾಂಗಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT