ಭಾನುವಾರ, 31 ಆಗಸ್ಟ್ 2025
×
ADVERTISEMENT

attempt to murder

ADVERTISEMENT

ಕಿರುತೆರೆ ನಟಿ ಮಂಜುಳಾ ಕೊಲೆಗೆ ಯತ್ನಿಸಿದ ಪತಿ ಬಂಧನ

ಪೆಪ್ಪರ್ ಸ್ಪ್ರೇ ಬಳಸಿ, ಪತ್ನಿಗೆ ಚಾಕು ಇರಿತ
Last Updated 11 ಜುಲೈ 2025, 16:01 IST
ಕಿರುತೆರೆ ನಟಿ ಮಂಜುಳಾ ಕೊಲೆಗೆ ಯತ್ನಿಸಿದ ಪತಿ ಬಂಧನ

ಹೊಸಪೇಟೆ | ಕೊಲೆ ಯತ್ನ: 4 ವರ್ಷ ಜೈಲು ಶಿಕ್ಷೆ

ಕೊಲೆಗೆ ಯತ್ನಿಸಿದ ಆರೋಪಿಗೆ ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 4 ವರ್ಷ ಸಾದಾ ಕಾರಾಗೃಹ ವಾಸದ ಶಿಕ್ಷೆ, ₹50ಸಾವಿರ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
Last Updated 2 ಜುಲೈ 2025, 14:08 IST
ಹೊಸಪೇಟೆ | ಕೊಲೆ ಯತ್ನ: 4 ವರ್ಷ ಜೈಲು ಶಿಕ್ಷೆ

ಯಾಕೆ ನಾಲ್ವರಿಗೆ ಚಾಕು ಇರಿದೆ ಎಂದು ಗೊತ್ತಾಗಿಲ್ಲ: ರೌಡಿ ಕದಂಬನ ಹೇಳಿಕೆ

ನಾಲ್ವರಿಗೆ ಚಾಕು ಇರಿದಿದ್ದ ರೌಡಿ ಕದಂಬನ ವಿಚಾರಣೆ
Last Updated 17 ಫೆಬ್ರುವರಿ 2025, 23:30 IST
ಯಾಕೆ ನಾಲ್ವರಿಗೆ ಚಾಕು ಇರಿದೆ ಎಂದು ಗೊತ್ತಾಗಿಲ್ಲ: ರೌಡಿ ಕದಂಬನ ಹೇಳಿಕೆ

ಜಮಖಂಡಿ | ಕೊಲೆ ಯತ್ನ: ಐವರಿಗೆ 3 ವರ್ಷ ಜೈಲು ಶಿಕ್ಷೆ

ರಾಟ ಮಾಡಿದ್ದ ಕಬ್ಬಿನ ವಾಡಿ ಹಣ ಕೇಳಲು ಹೋಗಿದ್ದ ವ್ಯಕ್ತಿಯ ಕೊಲೆಗೆ ಯತ್ನಿಸಿದ್ದ ಐವರಿಗೆ 3 ವರ್ಷ ಜೈಲು ಶಿಕ್ಷೆ, ತಲಾ ₹22,500 ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಹ್ಮದ್ ಇಮತಿಯಾಜ್ ಅಹ್ಮದ್ ಆದೇಶ ಹೊರಡಿಸಿದ್ದಾರೆ.
Last Updated 5 ಅಕ್ಟೋಬರ್ 2024, 15:22 IST
fallback

ರಾಮನಗರ: ಲಾಂಗ್ ಹಿಡಿದು ಯುವಕನ ಅಟ್ಟಾಡಿಸಿದ ರೌಡಿಗಳು

ರಾಮನಗರದ ರಾಯರದೊಡ್ಡಿಯಲ್ಲಿ ಮೂವರು ರೌಡಿಗಳ ಗುಂಪೊಂದು ಲಾಂಗ್ ಹಿಡಿದು ಮಹಾಲಿಂಗ ಎಂಬ ಯುವಕನನ್ನು ಅಟ್ಟಾಡಿಸಿ ಕೊಲೆ ಮಾಡಲು ಯತ್ನಿಸಿದೆ. ಮಾರ್ಚ್ 1ರಂದು ನಡೆದಿರುವ ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.
Last Updated 5 ಮಾರ್ಚ್ 2024, 11:04 IST
ರಾಮನಗರ: ಲಾಂಗ್ ಹಿಡಿದು ಯುವಕನ ಅಟ್ಟಾಡಿಸಿದ ರೌಡಿಗಳು

ಬೆಂಗಳೂರು: ತಂಗಿ ಆರತಕ್ಷತೆಗೆ ಬಾರದಿದ್ದಕ್ಕೆ ಪತ್ನಿಗೆ ಚಾಕು ಇರಿತ

ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ದಿವ್ಯಶ್ರೀ (26) ಅವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪತಿ ಜಯಪ್ರಕಾಶ್ (32) ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 18 ಫೆಬ್ರುವರಿ 2024, 14:37 IST
ಬೆಂಗಳೂರು: ತಂಗಿ ಆರತಕ್ಷತೆಗೆ ಬಾರದಿದ್ದಕ್ಕೆ ಪತ್ನಿಗೆ ಚಾಕು ಇರಿತ

ಕೊಲೆ ಯತ್ನ: ವಿಮಾನ ನಿಲ್ದಾಣದಲ್ಲಿ ಆರೋಪಿ ಬಂಧನ

‘ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ವೇದಾಂತ್ ದುಗಾರ್‌ನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ‘ ಪೊಲೀಸರು ಬಂಧಿಸಿದ್ದಾರೆ.
Last Updated 26 ಜೂನ್ 2023, 19:56 IST
ಕೊಲೆ ಯತ್ನ: ವಿಮಾನ ನಿಲ್ದಾಣದಲ್ಲಿ ಆರೋಪಿ ಬಂಧನ
ADVERTISEMENT

ಉಳ್ಳಾಲ: ಯುವಕನ ಕೊಲೆ ಯತ್ನ

ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಹಲ್ಲೆಗೆ ಒಳಗಾದವರು. ಗಾಯಾಳುವನ್ನು ಮಂಗಳೂರಿನ‌ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. 'ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಜಿಕ್ ಎಂಬವರು ಇನ್ನಿಬ್ಬರ ಜೊತೆ ಸೇರಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸದಕತ್ತುಲ್ಲಾ ಮನೆಯಲ್ಲಿದ್ದ ಸಂದರ್ಭ ಹೊರಗಡೆಗೆ ಕರೆಯಿಸಿ ಚೂರಿಯಿಂದ ಹೊಟ್ಟೆ ಭಾಗಕ್ಕೆ ಇರಿಯಲಾಗಿದೆ.
Last Updated 4 ಮಾರ್ಚ್ 2023, 3:05 IST
ಉಳ್ಳಾಲ: ಯುವಕನ ಕೊಲೆ ಯತ್ನ
ADVERTISEMENT
ADVERTISEMENT
ADVERTISEMENT